Haalalladaru Haaku Song Lyrics in Kannada | ಹಾಲಲ್ಲಾದರು ಹಾಕು ಸಾಂಗ್‌ ಲಿರಿಕ್ಸ್‌

0
268
Haalalladaru Haaku Song Lyrics in Kannada | ಹಾಲಲ್ಲಾದರು ಹಾಕು ಸಾಂಗ್‌ ಲಿರಿಕ್ಸ್‌
Haalalladaru Haaku Song Lyrics in Kannada | ಹಾಲಲ್ಲಾದರು ಹಾಕು ಸಾಂಗ್‌ ಲಿರಿಕ್ಸ್‌

Haalalladaru Haaku Song Lyrics in Kannada ಹಾಲಲ್ಲಾದರು ಹಾಕು ಸಾಂಗ್‌ ಲಿರಿಕ್ಸ್‌ in kannada


Contents

Haalalladaru Haaku Song Lyrics in Kannada

Haalalladaru Haaku Song Lyrics in Kannada
Haalalladaru Haaku Song Lyrics in Kannada | ಹಾಲಲ್ಲಾದರು ಹಾಕು ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಹಾಲಲ್ಲಾದರು ಹಾಕು ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಹಾಲಲ್ಲಾದರು ಹಾಕು

ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರಾ
ಹಾಲಲ್ಲಿ ಕೆನೆಯಾಗಿ ನೀರಲ್ಲಿ
ಮೀನಾಗಿ ಹಾಯಗಿರುವೆ ರಾಘವೇಂದ್ರ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರಾ
ಹಾಲಲ್ಲಿ ಕೆನೆಯಾಗಿ ನೀರಲ್ಲಿ
ಮೀನಾಗಿ ಹಾಯಗಿರುವೆ ರಾಘವೇಂದ್ರ
ಹಾಲಲ್ಲಾದರು ಹಾಕು ನೀರಲ್ಲಾದರು
ಹಾಕು ರಾಘವೇಂದ್ರಾ

ಮುಳ್ಳಲ್ಲಾದರು ನೂಕು
ಕಲ್ಲಲ್ಲಾದರು ನೂಕು ರಾಘವೇಂದ್ರಾ
ಮುಳ್ಳಲ್ಲಾದರು ನೂಕು
ಕಲ್ಲಲ್ಲಾದರು ನೂಕು ರಾಘವೇಂದ್ರಾ
ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ
ಕಲ್ಲಾಗಿ ಒಂದಾಗಿರುವೇ ರಾಘವೇಂದ್ರ
ಬಿಸಿಲ್ಲಲ್ಲೇ ಒಣಗಿಸು
ನೆರಳಲೆ ಮಲಗಿಸು ರಾಘವೇಂದ್ರಾ
ಬಿಸಿಲ್ಲಲ್ಲಿ ಕೆಂಪಾಗಿ ನೆರಳಲ್ಲಿ
ತಂಪಾಗಿ ನಗುನಗುತ
ಇರುವೇ ರಾಘವೇಂದ್ರ

ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರಾ
ಸುಖವನ್ನೆ ನೀಡೆಂದು ಎಂದೂ
ಕೇಳೆನು ನಾನು ರಾಘವೇಂದ್ರಾ
ಸುಖವನ್ನೆ ನೀಡೆಂದು ಎಂದೂ
ಕೇಳೆನು ನಾನು ರಾಘವೇಂದ್ರಾ
ಮುನ್ನ ಮಾಡಿದ ಪಾಪ ಯಾರ ತಾತನ ಗಂಟು

ಮುನ್ನ ಮಾಡಿದ ಪಾಪ ಯಾರ ತಾತನ ಗಂಟು
ನೀನೇ ಹೇಳು ರಾಘವೇಂದ್ರಾ
ಎಲ್ಲಿದ್ದೆರೇನು ನಾ ಹೇಗಿದ್ದರೇನು ನಾ
ನಿನ್ನಲ್ಲಿ ಶರಣಾಗಿ ನೀ ನನ್ನ ಉಸಿರಾಗಿ
ಬಾಳಿದರೆ ಸಾಕೂ ರಾಘವೇಂದ್ರಾ

ಹಾಲಲ್ಲಾದರು ಹಾಕು ನೀರಲ್ಲಾದರು
ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ
ಹಾಯಗಿರುವೆ ರಾಘವೇಂದ್ರ
ಹಾಲಲ್ಲಾದರು ಹಾಕು ನೀರಲ್ಲಾದರು
ಹಾಕು ರಾಘವೇಂದ್ರಾ

Haalalladaru Haaku Lyrics In English

Haalalladaru haaku,
Neeralladaru haaku Raghavendra…
Haalalli keneyaagi,
Neeralli meenagi Haayagiruve
Raghavendra

Haalalladaru haaku,
Neeralladaru haaku Raghavendra…
Haalalli keneyaagi,
Neeralli meenagi
Haayagiruve Raghavendra

Haalalladaru haaku,
Neeralladaru haaku Raghavendra…

Mullallaadaru nooku,
Kallallaadaru nooku
Raghavendra… Aa…
Mullallaadaru nooku,
Kallallaadaru nooku Raghavendra
Mullalli mullagi kallalli
kallagi ondaagiruve Raghavendra…

Bisilalli onagisu,
Neralalli malagisu Raghavendra
Bisilalli kempaagi,
Neralalli thampaagi nagu
nagutha iruve Raghavendra

Haalalladaru haaku,
Neeralladaru haaku
Raghavendra…

Sukhavanne needendu
endu kelenu naanu Raghavendra… Aa…
Sukhavanne needendu
endu kelenu naanu Raghavendra
Munna maadida paapa,
Yaara thaathana gantu
Munna maadida paapa,

Yaara thaathana gantu
Neene helu Raghavendra…
Elliddarenu naa,
Hegiddarenu naa Raghavendra
Ninnalli sharanaagi,
Nee nanna usiraagi baalidare
saaku Raghavendra

Haalalladaru haaku,
Neeralladaru haaku Raghavendra…
Haalalli keneyaagi,
Neeralli meenagi Haayagiruve
Raghavendra

Haalalladaru haaku,
Neeralladaru haaku Raghavendra…

ಇತರೆ ವಿಷಯಗಳು :

Kapadu Sri Satyanarayana Lyrics in Kannada

ಬಾನಿಗೊಂದು ಎಲ್ಲೆ ಎಲ್ಲಿದೆ

ರಕ್ತದಾನದ ಬಗ್ಗೆ ಪ್ರಬಂಧ

LEAVE A REPLY

Please enter your comment!
Please enter your name here