Lambodara Lakumikara Lyrics in Kannada | ಲಂಬೋಧರ ಲಕುಮಿಕರ ಲಿರಿಕ್ಸ್‌ ಕನ್ನಡ

0
242
Lambodara Lakumikara Lyrics in Kannada | ಲಂಬೋಧರ ಲಕುಮಿಕರ ಲಿರಿಕ್ಸ್‌ ಕನ್ನಡ
Lambodara Lakumikara Lyrics in Kannada | ಲಂಬೋಧರ ಲಕುಮಿಕರ ಲಿರಿಕ್ಸ್‌ ಕನ್ನಡ

Lambodara Lakumikara Lyrics in Kannada ಲಂಬೋಧರ ಲಕುಮಿಕರ ಲಿರಿಕ್ಸ್‌ ಕನ್ನಡ in kannada


Lambodara Lakumikara Lyrics in Kannada

Lambodara Lakumikara Lyrics in Kannada
Lambodara Lakumikara Lyrics in Kannada | ಲಂಬೋಧರ ಲಕುಮಿಕರ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಲಂಬೋಧರ ಲಕುಮಿಕರ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಲಂಬೋಧರ ಲಕುಮಿಕರ ಲಿರಿಕ್ಸ್‌ ಕನ್ನಡ

ಲಂಬೋಧರ ಲಕುಮಿಕರ
ಅಂಬಸುತ ಅಮರ ವಿನುತಾ
ಲಂಬೋಧರ ಲಕುಮಿಕರ ।।ಪ ।।

ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿ ವದನಾ.

ಶ್ರೀ ಗಣನಾಥ ಸಿಂಧೂರ ವರ್ಣ
ಕರುಣಾ ಸಾಗರ ಕರಿ ವದನಾ.
ಲಂಬೋಧರ ಲಕುಮಿಕರ

ಅಂಬಸುತ ಅಮರ ವಿನುತಾ
ಲಂಬೋಧರ ಲಕುಮಿಕರ

ಸಿಧ್ಹ ಚಾರಣ ಗಣ ಸೇವಿತ
ಸಿಧಿ ವಿನಾಯಕ ತೆಹ್ ನಮೊ.

ಸಿಧ್ಹ ಚಾರಣ ಗಣ ಸೇವಿತ
ಸಿಧಿ ವಿನಾಯಕ ತೆಹ್ ನಮೊ.

ಲಂಬೋಧರ ಲಕುಮಿಕರ
ಅಂಬಸುತ ಅಮರ ವಿನುತಾ
ಲಂಬೋಧರ ಲಕುಮಿಕರ.

ಸಕಲ ವಿದ್ಯಾ ಅದಿ ಪೋಜಿತ
ಸರ್ವೋತ್ತಮ ತೇ ನಮೋ ನಮೋ.

ಸಕಲ ವಿದ್ಯಾ ಅದಿ ಪೋಜಿತ
ಸರ್ವೋತ್ತಮ ತೇ ನಮೋ ನಮೋ.

ಲಂಬೋಧರ ಲಕುಮಿಕರ
ಅಂಬಸುತ ಅಮರ ವಿನುತಾ
ಲಂಬೋಧರ ಲಕುಮಿಕರ.

ಇತರೆ ವಿಷಯಗಳು :

ಶಾಂತಕರಂ ಭುಜಗಶಯನಂ

ಸರ್ವ ಮಂಗಳ ಮಾಂಗಲ್ಯೇ

LEAVE A REPLY

Please enter your comment!
Please enter your name here