Kivi Mathondu Song Lyrics in Kannada | ಕಿವಿ ಮಾತೊಂದು ಸಾಂಗ್‌ ಲಿರಿಕ್ಸ್‌ ಕನ್ನಡ

0
135
Kivi Mathondu Song Lyrics in Kannada | ಕಿವಿ ಮಾತೊಂದು ಸಾಂಗ್‌ ಲಿರಿಕ್ಸ್‌ ಕನ್ನಡ
Kivi Mathondu Song Lyrics in Kannada | ಕಿವಿ ಮಾತೊಂದು ಸಾಂಗ್‌ ಲಿರಿಕ್ಸ್‌ ಕನ್ನಡ

Kivi Mathondu Song Lyrics in Kannada ಕಿವಿ ಮಾತೊಂದು ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada

Contents

Kivi Mathondu Song Lyrics in Kannada
Kivi Mathondu Song Lyrics in Kannada | ಕಿವಿ ಮಾತೊಂದು ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಕಿವಿ ಮತೊಂದು ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.


ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆಬೇಕೆಂದು
ನಿನ್ನೆ ಹೀಗಿಲ್ಲ ನಾಳೆಯು ತಿಳಿದಿಲ್ಲಾ
ನೀನು ನೀನಾಗಿ ಬಾಳಲೆಬೇಕೆಂದು
ಹಸಿರಾಗಿದೆ ದೀಪವು ನಿನಗಾಗಿ
ನಸುನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ
ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆಬೇಕೆಂದು

ಬಾಗಿಲಿನಾಚೆಗೆ ತಾ ಬಂದು
ಕೂಗಿದೆ ಬಾಳು ಬಾ ಎಂದು
ಸಂತಸದಿಂದ ಓ ಎಂದು
ಓಡಲೇಬೇಕು ನೀ ಇಂದು
ಸಾವಿರ ಕಣ್ಣಿನ ನವಿಲಾಗಿ
ನಿಂತಿದೆ ಸಮಯ ನಿನಗೆಂದೂ
ಕಣ್ಣನು ತೆರೆದು ಹಗುರಾಗಿ
ನೋಡಲೆಬೇಕು ನೀ ಬಂದು
ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆಬೇಕೆಂದು
ನಿನ್ನೆ ಹೀಗಿಲ್ಲ ನಾಳೆಯು ತಿಳಿದಿಲ್ಲಾ
ನೀನು ನೀನಾಗಿ ಬಾಳಲೆಬೇಕೆಂದು

ಓಓಓ ಓಓಓ ಓಓಹೋ….

ಬೆಳ್ಳಿಯ ಅಂಚಿನ ಈ ಮೋಡ
ನಗುವ ಬೀರಿದೆ ಬಾನಲ್ಲಿ
ನಿನ್ನಯ ಬಾಳಿನ ಸಂಗೀತ
ಆಗಲೆಬೇಕು ನೀನಿಲ್ಲಿ
ಮಿಂಚುವ ಅಲೆಗಳ ನದಿಯಾಗಿ
ಮುಂದಕೆ ಚಲಿಸು ನೀ ಬೇಗ
ನಿನ್ನಯ ಪಾಲಿನ ಈ ಆಟ
ಆಗಲೆಬೇಕು ನೀನೀಗ
ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆಬೇಕೆಂದು
ನಿನ್ನೆ ಹೀಗಿಲ್ಲ ನಾಳೆಯು ತಿಳಿದಿಲ್ಲಾ
ನೀನು ನೀನಾಗಿ ಬಾಳಲೆಬೇಕೆಂದು
ಹಸಿರಾಗಿದೆ ದೀಪವು ನಿನಗಾಗಿ
ನಸುನಗುತಲೆ ಸಾಗು ನೀ ಗೆಲುವಾಗಿ
ಹೊಸ ತಂಗಾಳಿ ಹೇಳಿದೆ ಮೆಲುವಾಗಿ
ಈ ಬಾಳುಂಟು ಬಾಳುವ ಸಲುವಾಗಿ
ಕಿವಿ ಮಾತೊಂದು ಹೇಳಲೆ ನಾನಿಂದು
ದಾರಿ ನಿಂತಾಗ ಸಾಗಲೆಬೇಕೆಂದು
ನಿನ್ನೆ ಹೀಗಿಲ್ಲ ನಾಳೆಯು ತಿಳಿದಿಲ್ಲಾ
ನೀನು ನೀನಾಗಿ ಬಾಳಲೆಬೇಕೆಂದು

Kivi Mathondu Song Lyrics in English

Kivi Mathondu Helale Naanindu
Daari Ninthaga Saagalebekendu
Ninne Heegilla Naaleyu Thilidilla
Neenu Neenagi Baalalebekendu
Hasiragide Deepavu Ninagaagi
Nasunaguthale Saagu Nee Geluvaagi
Hosa Thangaali Helide Meluvagi
Ee Baaluntu Baaluva Saluvaagi
Kivi Mathondu Helale Naanindu
Daari Ninthaga Saagalebekendu

Baagilinaachege Thaa Bandu
Koogide Baalu Baa Endu
Santhasadinda O Endu
Odalebeku Nee Indu
Saavira Kannina Navilaagi
Ninthide Samaya Ninagendu
Kannanu Theredu Haguraagi
Nodalebeku Nee Bandu
Kivi Mathondu Helale Naanindu
Daari Ninthaga Saagalebekendu
Ninne Heegilla Naaleyu Thilidilla
Neenu Neenagi Baalalebekendu

Ooo Ooo Ooho….

Belliya Anchina Ee Moda
Naguva Beeride Baanalli
Ninnaya Baalina Sangeetha
Aagalebeku Neenilli
Minchuva Alegala Nadiyaagi
Mundake Chalisu Nee Bega
Ninnaya Paalina Ee Aata
Aagalebeku Neeniga
Kivi Mathondu Helale Naanindu
Daari Ninthaga Saagalebekendu
Ninne Heegilla Naaleyu Thilidilla
Neenu Neenagi Baalalebekendu
Hasiragide Deepavu Ninagaagi
Nasunaguthale Saagu Nee Geluvaagi
Hosa Thangaali Helide Meluvagi
Ee Baaluntu Baaluva Saluvaagi
Kivi Mathondu Helale Naanindu
Daari Ninthaga Saagalebekendu
Ninne Heegilla Naaleyu Thilidilla
Neenu Neenagi Baalalebekendu

ಇತರೆ ವಿಷಯಗಳು :

ಶ್ರಿಕಾರನೆ ಶ್ರೀನಿವಾಸನೆ ಸಾಂಗ್‌ ಲಿರಿಕ್ಸ್‌ ಕನ್ನಡ

ಓಂ ಕಾರಂ ಸೃಷ್ಟಿ ಸಾರಂ ಸಾಂಗ್ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here