Kadubige Tuppa Song lyrics in Kannada | ಕಡುಬಿಗೆ ತುಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ

0
135
Kadubige Tuppa Song lyrics in Kannada | ಕಡುಬಿಗೆ ತುಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ
Kadubige Tuppa Song lyrics in Kannada | ಕಡುಬಿಗೆ ತುಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ

Kadubige Tuppa Song lyrics in Kannada ಕಡುಬಿಗೆ ತುಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ in kannada


Contents

Kadubige Tuppa Song lyrics in Kannada

Kadubige Tuppa Song lyrics in Kannada
Kadubige Tuppa Song lyrics in Kannada | ಕಡುಬಿಗೆ ತುಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಕಡುಬಿಗೆ ತುಪ್ಪ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಕಡುಬಿಗೆ ತುಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ

ಕಡುಬಿಗೆ ತುಪ್ಪ ಹಾಕಿದೇನಪ್ಪಾ
ಸ್ವೀಕರಿಸಪ್ಪಾ ಊ ಬೆನಕಪ್ಪಾ

ಕಡುಬಿಗೆ ತುಪ್ಪ ಹಾಕಿದೇನಪ್ಪಾ
ಸ್ವೀಕರಿಸಪ್ಪಾ ಊ ಬೆನಕಪ್ಪಾ
ಸಾವಿರ ತಪ್ಪಾ ಮನ್ನಿಸೇಯಪ್ಪ

ಊಗೋಡು ಊ ಗಣಪತಿ ಬಪ್ಪಾ
ಊಗೋಡು ಊ ಗಣಪತಿ ಬಪ್ಪಾ
ಊಗೋಡು ನೀ ಗಣಪತಿ ಬಪ್ಪಾ
ಊಗೋಡು ನೀ ಗಣಪತಿ ಬಪ್ಪಾ

ಕಡುಬಿಗೆ ತುಪ್ಪ ಹಾಕಿದೇನಪ್ಪಾ
ಸ್ವೀಕರಿಸಪ್ಪಾ ಊ ಬೆನಕಪ್ಪಾ

ಮೂಡನದಳ್ಳಿ ದಿನಕರ ಬರುವ
ಶುಭಕರ ವೇಲೆ
ಪರಿಮಳ ಚೆಲ್ಲುವ ಮಲ್ಲಿಗೆ ಸಂಪಿಗೆ
ಹೂಗಳ ಮಾಲೆ
ತಂದಿರುವೆ ನಿನಗಾಗಿ
ನಮಿಸಿರುವೆ ತಲೆಬಾಗಿ ಬಾರಪ್ಪಾ
ಬಾಗಿಲಿಗೆಪ್ಪ ತೋರಣವಪ್ಪ
ನೀ ಬರಲೆಂಬ ಕಾರಣವಪ್ಪಾ
ಬಾಗಿಲಿಗೆಪ್ಪ ತೋರಣವಪ್ಪ
ನೀ ಬರಲೆಂಬ ಕಾರಣವಪ್ಪಾ
ಕಂಧರೆ ಕಪ್ಪ ಕಾಣಿಕೆಯಪ್ಪ

ಊಗೋಡು ಊ ಗಣಪತಿ ಬಪ್ಪಾ
ಊಗೋಡು ಊ ಗಣಪತಿ ಬಪ್ಪಾ
ಊಗೋಡು ನೀ ಗಣಪತಿ ಬಪ್ಪಾ
ಊಗೋಡು ನೀ ಗಣಪತಿ ಬಪ್ಪಾ

ಕಡುಬಿಗೆ ತುಪ್ಪ ಹಾಕಿದೇನಪ್ಪಾ
ಸ್ವೀಕರಿಸಪ್ಪಾ ಊ ಬೆನಕಪ್ಪಾ

ಹುಣ್ಣಿಮೆ ಕಳೆದು ಮೂರನೆ
ದಿವಸ ಕಾಯುವೆವಪ್ಪ
ತಿಂಗಲು ತಿಂಗಲು
ಸಂಕಷ್ಟ ಸ್ತುತಿ ಮದುವೆವಪ್ಪಾ
ಗಣಪನ ನಾಮ ಹತ್ತು
ಒಂದುವೇವು ಒಂದೇ ಹೊತ್ತು ಬಾರಪ್ಪಾ

ಅಂಗೈ ದಪ್ಪ ಹೊಳಿಗೆಯಪ್ಪ
ಹೋಳಿಗೆ ಕಪ್ಪಾ ಹಾಲಿಡೆಯಪ್ಪ
ಅಂಗೈ ದಪ್ಪ ಹೊಳಿಗೆಯಪ್ಪ
ಹೋಳಿಗೆ ಕಪ್ಪಾ ಹಾಲಿಡೆಯಪ್ಪ
ಸಾವಿರ ತಪ್ಪಾ ಮನ್ನಿಸೇಯಪ್ಪ

ಊಗೋಡು ಊ ಗಣಪತಿ ಬಪ್ಪಾ
ಊಗೋಡು ಊ ಗಣಪತಿ ಬಪ್ಪಾ
ಊಗೋಡು ನೀ ಗಣಪತಿ ಬಪ್ಪಾ
ಊಗೋಡು ನೀ ಗಣಪತಿ ಬಪ್ಪಾ

ಕಡುಬಿಗೆ ತುಪ್ಪ ಹಾಕಿದೇನಪ್ಪಾ
ಸ್ವೀಕರಿಸಪ್ಪಾ ಊ ಬೆನಕಪ್ಪಾ

ಮನೆಯ ಮಕ್ಕಳು ಒಡಲು
ಬರೆಯಲು ಮನಸು ಕೊಡಪ್ಪಾ
ಮನದಲಿ ಶಾಂತಿ ಸುಖವು
ನೆಲೆಸಲು ಪ್ರೀತಿ ಕೊಡಪ್ಪಾ
ಧನ…. ಬೇಡಪ್ಪ
ಮನ ಮುದ ಮಾಡು ಅಪ್ಪಾ
ನಮ್ಮಪ್ಪ

ಕಡುಬಿಗೆ ತುಪ್ಪ ಹಾಕಿದೇನಪ್ಪಾ
ಸ್ವೀಕರಿಸಪ್ಪಾ ಊ ಬೆನಕಪ್ಪಾ
ಸಾವಿರ ತಪ್ಪಾ ಮನ್ನಿಸೇಯಪ್ಪ

ಊಗೋಡು ಊ ಗಣಪತಿ ಬಪ್ಪಾ
ಊಗೋಡು ಊ ಗಣಪತಿ ಬಪ್ಪಾ
ಊಗೋಡು ನೀ ಗಣಪತಿ ಬಪ್ಪಾ
ಊಗೋಡು ನೀ ಗಣಪತಿ ಬಪ್ಪಾ

ಕಡುಬಿಗೆ ತುಪ್ಪ ಹಾಕಿದೇನಪ್ಪಾ
ಸ್ವೀಕರಿಸಪ್ಪಾ ಊ ಬೆನಕಪ್ಪಾ

Kadubige Thuppa Haakidenappa English Lyrics

Kadubige Thuppa Haakidenappa
Sweekarisappa Oo Benakappa

Kadubige Thuppa Haakidenappa
Sweekarisappa Oo Benakappa
Saavira Thappa Manniseyappa

Oogodu Oo Ganapathi Bappa
Oogodu Oo Ganapathi Bappa
Oogodu Nee Ganapathi Bappa
Oogodu Nee Ganapathi Bappa

Kadubige Thuppa Haakidenappa
Sweekarisappa Oo Benakappa

Moodanadalli Dinakara Baruva
Shubhakara Vele
Parimala Chelluva Mallige Sampige
Hoogala Maale
Thandiruve Ninagaagi
Namisiruve Thalebaagi Baarappa
Baagiligappa Thoranavappa
Nee Baralemba Kaaranavappa
Baagiligappa Thoranavappa
Nee Baralemba Kaaranavappa
Kandhare Kappa Kaanikeyappa

Oogodu Oo Ganapathi Bappa
Oogodu Oo Ganapathi Bappa
Oogodu Nee Ganapathi Bappa
Oogodu Nee Ganapathi Bappa

Kadubige Thuppa Haakidenappa
Sweekarisappa Oo Benakappa

Hunnime Kaledu Moorane
Divasa Kaayuvevappa
Thingalu Thingalu
Sankashta Sthuti Maduvevappa
Ganapana Naama Hathtu
Unuvevu Onde Hoththu Baarappa

Angai Dappa Holigeyappa
Holige Kappa Haalideyappa
Angai Dappa Holigeyappa
Holige Kappa Haalideyappa
Saavira Thappa Manniseyappa

Oogodu Oo Ganapathi Bappa
Oogodu Oo Ganapathi Bappa
Oogodu Nee Ganapathi Bappa
Oogodu Nee Ganapathi Bappa

Kadubige Thuppa Haakidenappa
Sweekarisappa Oo Benakappa

Maneya Makkalu Odalu
Bareyalu Manasu Kodappa
Manadali Shanthi Sukhavu
Nelesalu Preethi Kodappa
Dhana …. Bedevappa
Mana Muda Maadu Appa
Nammappa

Kadubige Thuppa Haakidenappa
Sweekarisappa Oo Benakappa
Saavira Thappa Manniseyappa

Oogodu Oo Ganapathi Bappa
Oogodu Oo Ganapathi Bappa
Oogodu Nee Ganapathi Bappa
Oogodu Nee Ganapathi Bappa

Kadubige Thuppa Haakidenappa
Sweekarisappa Oo Benakappa

ಇತರೆ ವಿಷಯಗಳು :

ನೀಲ ಮೇಘ ಶ್ಯಾಮ

jaya janardhana song lyrics in kannada

LEAVE A REPLY

Please enter your comment!
Please enter your name here