Jeeva Hoovagide Lyrics in Kannada | ಜೀವ ಹೂವಾಗಿದೆ ಸಾಂಗ್‌ ಲಿರಿಕ್ಸ್‌ ಕನ್ನಡ

0
104
Jeeva Hoovagide Lyrics in Kannada | ಜೀವ ಹೂವಾಗಿದೆ ಸಾಂಗ್‌ ಲಿರಿಕ್ಸ್‌ ಕನ್ನಡ
Jeeva Hoovagide Lyrics in Kannada | ಜೀವ ಹೂವಾಗಿದೆ ಸಾಂಗ್‌ ಲಿರಿಕ್ಸ್‌ ಕನ್ನಡ

Jeeva Hoovagide Lyrics in Kannada ಜೀವ ಹೂವಾಗಿದೆ ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada


Jeeva Hoovagide Lyrics in Kannada
Jeeva Hoovagide Lyrics in Kannada | ಜೀವ ಹೂವಾಗಿದೆ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಜೀವ ಹೂವಾಗಿದೆ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಜೀವ ಹೂವಾಗಿದೆ ಭಾವ ಜೇನಾಗಿದೆ

ಬಾಳು ಹಾಡಾಗಿದೆ, ನಿನ್ನ ಸೇರಿ ನಾನು

ಜೀವ ಹೂವಾಗಿದೆ ಭಾವ ಜೇನಾಗಿದೆ

ಬಾಳು ಹಾಡಾಗಿದೆ, ನಿನ್ನ ಸೇರಿ ನಾನು

ಜೀವ ಹೂವಾಗಿದೆ

ಐ ಲವ್ ಯು ।೩।

ಸಂಜೆ ತಂಗಾಳಿ ತಂಪಾಗಿ ಬೀಸಿ

ಹೂವ ತಂಪನ್ನು ಹಾದೀಲ್ಲಿ ಹಾಸಿ

ತಂದಿದೆ ಹಿತವಾ ನಮಗಾಗಿ ।೨।

ಜೋಡಿ ಬಾನಾಡಿ ಮೇಲೆ ಹಾರಾಡಿ

ತೇಲಾಡಿ ಹೊಲಾಡಿ ನಲಿವಂತೆ

ನಾವು ಆಡೋಣ ಇಂದೇಕೆ ಬಾ ಚಿಂತೆ

ಜೀವ ಹೂವಾಗಿದೆ

ಇನ್ನೂ ನಿನ್ನಾಸೆ ನನ್ನಾಸೆ ಒಂದೇ

ಎಂದೂ ನಾವಾಡೊ ಮಾತೆಲ್ಲ ಒಂದೇ

ಬಯಕೆಯು ಒಂದೇ, ಗುರಿ ಒಂದೇ ।೨।

ನಿನ್ನ ಚೆಲುವಿಂದ ನಿನ್ನ ಒಲವಿಂದ

ನನ್ನಲ್ಲಿ ನೀ ತಂದೆ ಆನಂದ

ಈ ಸಂತೋಷ ಸೌಭಾಗ್ಯ ನಿನ್ನಿಂದ

ಜೀವ ಹೂವಾಗಿದೆ

ಭಾವ ಜೇನಾಗಿದೆ

ಬಾಳು ಹಾಡಾಗಿದೆ

ನಿನ್ನ ಸೇರಿ ನಾನು

ಜೀವ ಹೂವಾಗಿದೆ

ಐ ಲವ್ ಯು ।೩।

ಇತರೆ ವಿಷಯಗಳು :

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್‌ ಲಿರಿಕ್ಸ್‌

ಮೌನಿ ನಾನು ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here