Mouni Nanu Song Lyrics in Kannada | ಮೌನಿ ನಾನು ಸಾಂಗ್‌ ಲಿರಿಕ್ಸ್‌ ಕನ್ನಡ

0
144
Mouni Nanu Song Lyrics in Kannada | ಮೌನಿ ನಾನು ಸಾಂಗ್‌ ಲಿರಿಕ್ಸ್‌ ಕನ್ನಡ
Mouni Nanu Song Lyrics in Kannada | ಮೌನಿ ನಾನು ಸಾಂಗ್‌ ಲಿರಿಕ್ಸ್‌ ಕನ್ನಡ

Mouni Nanu Song Lyrics in Kannada ಮೌನಿ ನಾನು ಸಾಂಗ್‌ ಲಿರಿಕ್ಸ್‌ ಕನ್ನಡ in kannada

Contents

Mouni Nanu Song Lyrics in Kannada

Mouni Nanu Song Lyrics in Kannada
Mouni Nanu Song Lyrics in Kannada | ಮೌನಿ ನಾನು ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಮೌನಿ ನಾನು ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.


ಮೌನಿ ನಾನು ಸಾಂಗ್‌ ಲಿರಿಕ್ಸ್‌

ಮೌನಿ ನಾನು ನುಡಿವಾಗ ನೀನು
ದ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮನಸೊಂತರ ಮಗು
ಮೋಹಕ ನಗು ಮನಸೊಂತರ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೇನೋ ತಿಳಿಯೆನು
ನನ್ನ ನಿನ್ನ ಬಂಧವೇನು ಅರಿಯೆನು
ಓ… ಓ… ಓ…

||ಮೌನಿ ನಾನು ನುಡಿವಾಗ ನೀನು
ದ್ಯಾನಿ ನಾನು ನನ್ನ ದೇವಿ ನೀನು||

ತೇಲಿ ಬಂದ ಸವಿ ಸೋನೆ ನೀನು
ಕಲ್ಲಿನಂತ ಹೃದಯದಲ್ಲಿ ಹೂವ ಬೆಳೆಸಿದೆ
ಮೋಡವಿರದ ಸುಡೊ ಬಾನು ನಾನು
ಮಳೆಯ ಬಿಲ್ಲಿನಂತೆ ನೀನು ಬಣ್ಣ ಚೆಲ್ಲಿದೆ
ಸೆಳೆದೆ ನೀ ಈ ನನ್ನ ಒಲವಿನೂರಿಗೆ
ಇಳಿದೆ ನೀ ಈ ನನ್ನ ಎದೆಯ ಗೂಡಿಗೆ
ನಂದು ಒಂದು ಮನಸುಂಟು ಎಂದು
ಅರಿವಾಗಿರೋದು ಇಂದು ನನಗೆ ನಿನ್ನಿಂದಾನೇ

ಮೌನಿ ನಾನು ನುಡಿವಾಗ ನೀನು
ದ್ಯಾನಿ ನಾನು ನನ್ನ ದೇವಿ ನೀನು
ಮೋಹಕ ನಗು ಮನಸೊಂತರ ಮಗು
ಮೋಹಕ ನಗು ಮನಸೊಂತರ ಮಗು
ಬದಲಾದೆ ನಾನು ಬಂದ ಮೇಲೆ ನೀನು
ಸ್ನೇಹಿತೇನೋ ದೇವತೇನೋ ತಿಳಿಯೆನು
ನನ್ನ ನಿನ್ನ ಬಂಧವೇನು ಅರಿಯೆನು
ಓ… ಓ… ಓ…

ಮ್‌…. ಮ್….‌ಮ್….
ದ್ಯಾನಿ ನಾನು ನನ್ನ ದೇವಿ ನೀನು

Mouni Naanu Song Lyrics in English

Mouni Naanu Nudivaaga Neenu
Dhyani Naanu Nanna Devi Neenu
Mohaka Nagu Manasonthara Magu
Mohaka Nagu Manasonthara Magu
Badalaade Naanu Bandamele Nee..nu
Snehitheno Devatheno Thiliyenu…
Nanna Ninna Bandhavenu Ariyenu Oh… Oh…

Mouni Naanu Nudivaaga Neenu
Dhyani Naanu Nanna Devi Neenu

Theli Banda Savi Sone Neenu
Kallinantha Hrudayadalli Hoova Beleside
Modavirada Sudu Baanu Naanu
Maleyabillinanthe Neenu Banna Chellide
Selede Nee Ee Nanna Olavinoorige
Ilide Nee Ee Nanna Edeya Goodige
Nangu Ondu Manassuntu Endu
Arivagihudu Indu Nanage Ninnindane…

Mouni Naanu Nudivaaga Neenu
Dhyani Naanu Nanna Devi Neenu

Nooru Saari Ninna Nodi Nodi
Thirugi Thirugi Noduvaase Nanna Kaadide
Naavu Seri Nadevaaga Daari
Endu Ello Mugiyabaradendu Aniside
Kanase Nee Baa Nanna Hrudaya Thumbiko
Sogase Nee Baa Nanna Baduka Seriko
Nanna Naane Marevanthe Maado
Ninadentha Modi Nanna Thumba Neene Oh… Oh…

Mouni Naanu Nudivaaga Neenu
Dhyani Naanu Nanna Devi Neenu
Mohaka Nagu Manasonthara Magu
Badalade Naanu Bandamele Nee..nu
Snehitheno Devatheno Thiliyenu…
Nanna Ninna Bandhavenu Ariyenu Oh… Oh…

Dhyani Naanu Nanna Devi Neenu

ಇತರೆ ವಿಷಯಗಳು :

ದೀಪವು ನಿನ್ನದೆ ಸಾಂಗ್‌ ಲಿರಿಕ್ಸ್‌

ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here