ವಿಶ್ವ ಕ್ಷಯ ರೋಗದ ದಿನದ ಬಗ್ಗೆ ಮಾಹಿತಿ | Information about World Tuberculosis Day in Kannada

0
415
ವಿಶ್ವ ಕ್ಷಯ ರೋಗದ ದಿನದ ಬಗ್ಗೆ ಮಾಹಿತಿ | Information about World Tuberculosis Day in Kannada
ವಿಶ್ವ ಕ್ಷಯ ರೋಗದ ದಿನದ ಬಗ್ಗೆ ಮಾಹಿತಿ | Information about World Tuberculosis Day in Kannada

ವಿಶ್ವ ಕ್ಷಯ ರೋಗದ ದಿನದ ಬಗ್ಗೆ ಮಾಹಿತಿ Information about World Tuberculosis Day Vishva Kshaya Dinada Bagge Mahiti in Kannada


Contents

ವಿಶ್ವ ಕ್ಷಯ ರೋಗದ ದಿನದ ಬಗ್ಗೆ ಮಾಹಿತಿ

Information about World Tuberculosis Day in Kannada
Information about World Tuberculosis Day in Kannada

ಈ ಲೇಖನಿಯಲ್ಲಿ ವಿಶ್ವ ಕ್ಷಯ ರೋಗದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವಿಶ್ವ ಕ್ಷಯ ರೋಗದ ಬಗ್ಗೆ ಮಾಹಿತಿ

ಇದೊಂದು ಸಾಂಕ್ರಮಿಕ ರೋಗವಾಗಿದೆ.

ಇದು ಒಬ್ಬರಿಂದ ಒಬ್ಬಗೆ ಹರಡುವಂತಹ ರೋಗವಾಗಿದೆ.

ಇದು ಗಾಳಿಯಿಂದ ಹರಡುವಂತ ರೋಗವಾಗಿದೆ.

ಇದು ಒಂದು ಬ್ಯಾಕ್ಟೀರಿಯಾದಿಂದ ಉಂಟುಮಾಡುವ ಸೊಂಕಾಗಿದೆ.

೧೮೨೮ ಮಾರ್ಚ್‌ ೨೪ ರಂದು ರಾಬರ್ಟ್‌ ಕೋಚ್‌ ಎಂಬ ವಿಜ್ಞಾನಿಯು ಮೇಕ್ರೋ ಟ್ಯುಬರ್‌ ಕ್ಯೂಲಾಸಿಸ್ ಎಂಬ ಬ್ಯಾಕ್ಟೀರಿಯಾವನ್ನು ಕಂಡುಹಿಡಿದರು.

ಕ್ಷಯ ರೋಗದ ಲಕ್ಷಣಗಳು

ಸಾಮಾನ್ಯವಾಗಿ ಕ್ಷಯ ರೋಗಕ್ಕೆ ತುತ್ತಾಗಿರುವ ವ್ಯಕ್ತಿಯಲ್ಲಿ ಸತತವಾಗಿ ಎರಡು ವಾರಗಳಿಗೂ ಮೇಲ್ಪಟ್ಟ ಕೆಮ್ಮು.

ಕೆಮ್ಮಿನ ಜೊತೆಗೆ ಕಫವು ಇರುತ್ತದೆ.

ಸಂಜೆ ವೇಳೆಯಲ್ಲಿ ಜ್ವರ ಕಾಣಿಸುವುದು.

ಎದೆ ನೋವು ಕಾಣಿಸಿಕೊಳ್ಳುತ್ತದೆ.

ತೂಕವನ್ನು ಕಡಿಮೆ ಮಾಡುತ್ತದೆ.

ಹಸಿವಾಗದಿರುವುದು ಮತ್ತು ದೇಹದ ತೂಕ ಕಡಿಮೆಯಾಗುವುದು.

ಹಸಿವಾಗದಿರುವುದು.

ರಾತ್ರಿ ವೇಳೆಯಲ್ಲಿ ಹೆಚ್ಚಾಗಿ ಬೆವರುವುದು.

ಕ್ಷಯ ರೋಗವನ್ನು ಕಂಡುಹಿಡಿಯುವುದು

ಕಫದ ಪರೀಕ್ಷೆ : ಕೊಟ್ಟ ಕಫವನ್ನು ಸೂಕ್ಷ್ಮದರ್ಶಕದಲ್ಲಿ ( ಮೈಕ್ರೋಸ್ಕ್ರೋಪ್‌ ) ನೋಡುತ್ತಾರೆ.

ನಂತರ ಜನಿಟಿಕ್ಸ ಸ್ಟಡಿಯಲ್ಲಿ ಕಫದಲ್ಲಿ ಟಿ ಬಿ ಕೀಟಾನು ಇದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತಾರೆ.

ಎದೆಯ ಎಕ್ಸ್‌ ರೇ ಯನ್ನುಮಾಡುತ್ತಾರೆ.

ಮೆದುಳಿನಲ್ಲಿ ಟಿ. ಬಿ ಆಗುವ ಸಾಧ್ಯತೆ ಇರುವುದರಿಂದ ಮೆದುಳಿನ ಪರೀಕ್ಷೆಯನ್ನು ಮಾಡುತ್ತಾರೆ.

ಕ್ಷಯ ರೋಹಕ್ಕೆ ಆಹಾರ ಕ್ರಮ

ಸಮತೋಲನವಾದ ಆಹಾರವನ್ನು ಪಾಲಿಸಬೇಕು.

ಪ್ರೋಟೀನ್‌ ಅಂಶವನ್ನು ಹೆಚ್ಚಿಸಬೇಕು.

ಮಾಂಸಹಾರಿಗಳಾಗಿದ್ದರೆ ಮಾಂಸವನ್ನು ಸೇವಿಸಬಹುದು. ( ಮೀನು, ಚಿಕ್ಕನ್‌ ಇತ್ಯಾದಿ ಮಾಂಸಗಳು )

ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುವುದು.

ಪ್ರತಿ ದಿನ ಹಾಲನ್ನು ಕುಡಿಯಬೇಕು.

ಮೊಟ್ಟೆಯನ್ನು ದಿನಕ್ಕೆ ೨ ಮೊಟ್ಟೆಯನ್ನು ಸೇವಿಸಬೇಕು.

ಪನ್ನೀರನ್ನು ಸೇವಿಸಬೇಕು.

ಹಣ್ಣು ಮತ್ತು ಹಸಿ ತರಕಾರಿಗಳನ್ನು ಸೇವಿಸಬೇಕು.

ವಿಶ್ವ ಕ್ಷಯ ರೋಗದ ದಿನದ ಆಚರಣೆ

ಕ್ಷಯ ರೋಗಕ್ಕೆ ಕಾರಣವಾಗುವ ಮೇಕ್ರೋ ಟ್ಯುಬರ್‌ ಕ್ಯೂಲಾಸಿಸ್ ಎಂಬ ಬ್ಯಾಕ್ಟೀರಿಯಾವನ್ನು ಜರ್ಮನಿ ವಿಜ್ಞಾನಿ ರಾಬರ್ಟ್ ಕೋಚ್‌ ೧೮೨೮ ಮಾರ್ಚ್‌ ೨೪ ರಂದು ಪತ್ತೆ ಹಚ್ಚಿದನು. ಎಲ್ಲರೂ ಕೂಡ ಕ್ಷಯ ಮುಕ್ತರಾಗುವುದು ಈ ದಿನದ ಉದ್ದೇಶವಾಗಿದೆ. ಆದ್ದರಿಂದ ಪ್ರತಿವರ್ಷವೂ ಕೂಡ ಎಪ್ರಿಲ್‌ ೨೪ ರಂದು ವಿಶ್ವ ಕ್ಷಯ ರೋಗ ದಿನವನ್ನು ಆಚರಿಸುತ್ತಾರೆ.

FAQ

ವಿಶ್ವ ಕ್ಷಯ ರೋಗದ ದಿನವನ್ನು ಯಾವಾಗ ಆಚರಿಸುತ್ತಾರೆ ?

ಎಪ್ರಿಲ್‌ ೨೪

ಕ್ಷಯ ರೋಗದ ಲಕ್ಷಣಗಳನ್ನು ತಿಳಿಸಬೇಕು ?

ಕೆಮ್ಮಿನ ಜೊತೆಗೆ ಕಫವು ಇರುತ್ತದೆ.
ಸಂಜೆ ವೇಳೆಯಲ್ಲಿ ಜ್ವರ ಕಾಣಿಸುವುದು.
ಎದೆ ನೋವು ಕಾಣಿಸಿಕೊಳ್ಳುತ್ತದೆ.
ತೂಕವನ್ನು ಕಡಿಮೆ ಮಾಡುತ್ತದೆ.

ಇತರೆ ವಿಷಯಗಳು :

ಜೈನ ಧರ್ಮದ ಬಗ್ಗೆ ಮಾಹಿತಿ

ವಿಶ್ವ ಕಾರ್ಮಿಕರ ದಿನದ ಬಗ್ಗೆ ಪ್ರಬಂಧ

LEAVE A REPLY

Please enter your comment!
Please enter your name here