ಎಲ್ಲೆಲ್ಲೂ ಹಬ್ಬ ಹಬ್ಬ | Ellellu Habba Habba Song Lyrics in Kannada

0
441
ಎಲ್ಲೆಲ್ಲೂ ಹಬ್ಬ ಹಬ್ಬ | Ellellu Habba Habba Song Lyrics in Kannada
ಎಲ್ಲೆಲ್ಲೂ ಹಬ್ಬ ಹಬ್ಬ | Ellellu Habba Habba Song Lyrics in Kannada

ಎಲ್ಲೆಲ್ಲೂ ಹಬ್ಬ ಹಬ್ಬ Ellellu Habba Habba Song Lyrics ugadi habbada hadu song in Kannada


Contents

ಎಲ್ಲೆಲ್ಲೂ ಹಬ್ಬ ಹಬ್ಬ

Ellellu Habba Habba Song Lyrics in Kannada
Ellellu Habba Habba Song Lyrics in Kannada

ಈ ಲೇಖನಿಯಲ್ಲಿ ಎಲ್ಲೆಲ್ಲೂ ಹಬ್ಬ ಹಬ್ಬ ಹಾಡಿನ ಬಗ್ಗೆ ನಿಮಗೆ ಅನುಕೂಲವಾಗುವಂತೆ ಮಾಹಿತಿಯನ್ನು ನೀಡಿದ್ದೇವೆ.

Ellellu Habba Habba Song Lyrics in Kannada

ಎಲ್ಲೆಲ್ಲೂ ಹಬ್ಬ ಹಬ್ಬ

ಬಂದು ಯುಗಾದಿ ಹಬ್ಬ

ಈ ಸಂಬಂಧ ಬೇಸದ ಹಬ್ಬ

ಕಣ್ಣ್ತ್ಬೋ ಪ್ರೀತಿ ಹಬ್ಬ|೨|

ಹಾ.. ಬೇವು ಕೂಡ ಸಿಹಿಯಾಯಿತು

ಬೆಲ್ಲ ಮೆಲ್ಲ ಜೇನಾಯಿತು

ಮನೆಯ ತುಂಬ ನಗುವಿನ ತೋರಣ

ತೋಗಿ ತೋಗಿತು..

ಚಿಂತೆ ನೋವು ಹಗುರಯಾಯಿತು

ಸುಗ್ಗಿ ಸಿರಿಯ ಮಳೆಯಾಯಿತು

ಮನದ ತುಂಬ ಹರುಷದ ಹೋರಣ

ಅಹಾ ಮೂಡಿತು.

ಎಲ್ಲೆಲ್ಲೂ ಜೀವ ಕಲೆ

ಜೀವಕಿದು ಹೂವಕಲೆ

ಹಳೆಯ ಕೊಳೆಯ ತೊಳೆಯ ಬಂದು

ರಂಗಿನ ಯುಗಾದಿ.

ಎಲ್ಲೆಲ್ಲೂ ಹಬ್ಬ ಹಬ್ಬ

ಬಂದು ಯುಗಾದಿ ಹಬ್ಬ

ಈ ಸಂಬಂಧ ಬೇಸದ ಹಬ್ಬ

ಕಣ್ಣ್ತ್ಬೋ ಪ್ರೀತಿ ಹಬ್ಬ|೨|

ಕಳೆದುದೆಲ್ಲಾ ದೂರವಾಯಿತು

ದೂರಕ್ಕಿದಿದ್ದು ವರವಾಯಿತು

ಹೊಸದು ಹಾಡಿ ತೋರಿ

ಬೆಲ್ಲ ಗೀತೆಯಾಯಿತು.

ಹೃದಯ ಕುಣಿವ ನವಿಲಾಯಿತು

ಮನೆಯ ತುಂಬಾ ನಲಿವಾಯಿತು

ಎಂದು ಹೀಗೆ ಇರಲಿ ಬಾಲಿಗೆ

ಅಂತ ಕೋರಿತು.

ಇನ್ನೆಲ್ಲಾ ಶುಭಾಷಕುನ

ಅನುದಿನವು ಸನ್ಮಾನ|೨|

ಮರೆಯದಂತ ಸವಿ ಸವಿ ಗಳಿಗೆ

ತಂದಿತು ಯುಗಾದಿ.

ಎಲ್ಲೆಲ್ಲೂ ಹಬ್ಬ ಹಬ್ಬ

ಬಂದು ಯುಗಾದಿ ಹಬ್ಬ

ಈ ಸಂಬಂಧ ಬೇಸದ ಹಬ್ಬ

ಕಣ್ಣ್ತ್ಬೋ ಪ್ರೀತಿ ಹಬ್ಬ|೨|

Ellellu Habba Habba

Ellellellu habba habba
banthu yugaadhi habba
Ee sambandha besedha habba
Kannthumbo preethi habba|2|

haa bevu kooda sihiyaythu

bella mella jenaaythu
maneya tumba naguvina thorana
thoogi thoogithu
Chinthe noovu haguraithu
suggi siriya maleyaiathu
manadha thumba harushada hoorana
Ahaa moodithu
Ellellu jeevakale
Jeevakidhu hoovakale
5:Ellellu jeevakale
Jeevakidhu hoovakale
Haleya koleya tholeya banthu

Rangina yugaadhi…

Ellellellu habba habba
banthu yugaadhi habba
Ee sambandha besedha habba
Kannthumbo preethi habba

Kaleddudella dorakaithu
dorakidella varavaithu
hosadu haadi thori
baala geetheyayithu..
3:hrudaya kuniva naviluaithu
maneya thumba nalivaaaithu..
endhu hege erali baalige
antha koorithu..
Innnella shubhashakuna
anudinavu sanmaana
Innnella shubhashakuna
anudinavu sanmaana
mareyadantha savisavi ghalige
tandithu yugaadhi…

Ellellellu habba habba
banthu yugaadhi habba
Ee sambandha besedha habba
Kannthumbo preethi habba|2|

ಇತರೆ ವಿಷಯಗಳು :

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಯುಗಾದಿ ಹಬ್ಬದ ಆಚರಣೆ ಹಿನ್ನೆಲೆ

LEAVE A REPLY

Please enter your comment!
Please enter your name here