ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ | Information About Indian Tribes in Kannada

0
689
ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ Information About Indian Tribes Bharatada Budakattu Janangada Bagge Mahiti in Kannada
ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ Information About Indian Tribes Bharatada Budakattu Janangada Bagge Mahiti in Kannada

ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ Information About Indian Tribes Bharatada Budakattu Janangada Bagge Mahiti in Kannada


Contents

ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ

Information About Indian Tribes in Kannada
Information About Indian Tribes in Kannada

ಈ ಲೇಖನಿಯಲ್ಲಿ ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ

ಜನಾಂಗ :

ಮಾನವನ ಕಣ್ಣು ತಲೆಬುರುಡೆ, ಕೂದಲು ಇನ್ನು ಮುಂತಾದವುಗಳ ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಲಾಗಿದೆ.

ನಿಗ್ರೋ ಜನಾಂಗ :

ಪ್ರಥಮ ಮೂಲ ನಿವಾಸಿಗಳುಇವರಾಗಿದ್ದಾರೆ. ಭಾರತದ ಅಂಡಮಾನ್‌ ಮತ್ತು ನಿಕೋಬಾರದಲ್ಲಿ ಕಂಡು ಬರುತ್ತಾರೆ. ಇವರು ಕಪ್ಪು ಮೈ ಬಣ್ಣ, ಗುಂಗರು ಕೂದಲು ಉದ್ದವಾದ ಕೈ ಬೆರಳು ಇನ್ನು ಮುಂತಾದವು ಈ ಜನಾಂಗದ ಲಕ್ಷಣಗಳಾಗಿವೆ.

ಪ್ರೋಟೋ ಅಸ್ಟ್ರಾಲಾಯ್ಡ್‌ ಜನಾಂಗ :

ಭಾರತದ ೨ ನೇ ಮೂಲವಾಸಿಗಳು. ಕಪ್ಪು ನೇರವಾದ ಕೂದಲು, ಉದ್ದವಾದ ತಲೆಬುರುಡೆ, ಮುಂತಾದವು ಇವರ ಲಕ್ಷಣವಾಗಿವೆ. ಇವರು ಮಧ್ಯಪ್ರದೇಶ, ಛತ್ತೀಸ್‌ ಗಡ್‌, ಝಾರ್ಖಾಂಡ್‌, ಒಡಿಸ್ಸಾ ರಾಜ್ಯಗಳಲ್ಲಿ ಕಂಡು ಬರುತ್ತಾರೆ.

ಮೆಡಿಟರೇನಿಯನ್‌ ಜನಾಂಗ :

ಭಾರತದ ೩ ನೇಯ ಮೂಲ ನಿವಾಸಿಗಳು ಇವರಾಗಿದ್ದಾರೆ. ಇವರಿಗೆ ದ್ರಾವಿಡ ಜನಾಂಗ ಎಂತಲೂ ಕರೆಯುತ್ತಾರೆ. ಇವರು ಸಾಧಾರಣ ಎತ್ತರ ಕಂಡು ಮೈ ಬಣ್ಣ, ಉದ್ದವಾದ ಕೈ ಬೆರಳು ಇವರ ಲಕ್ಷಣವಾಗಿದೆ. ಇವರು ಭಾರತದ ದಕ್ಷಿಣ ಭಾಗದಲ್ಲಿ ಕಂಡು ಬರುತ್ತಾರೆ.

ಮಂಗೋಲಾಯ್ದ್‌ ಜನಾಂಗ :

ಇವರು ೪ ನೇ ಮೂಲ ನಿವಾಸಿಗಳಾಗಿದ್ದು, ಚಿಕ್ಕದಾದ ಕೇಶ ಚಿಕ್ಕದಾದ ಕಣ್ಣು, ಹಳದಿ ಮೈ ಬಣ್ಣ ಮುಂತಾದವುಗಳು ಇವರ ಲಕ್ಷಣಗಳ ಬಗ್ಗೆ ತಿಳಿಸುತ್ತದೆ. ಇವರು ಈಶಾನ್ಯ ರಾಜ್ಯಗಳಲ್ಲಿ ಮತ್ತು ಹಿಮಾಲಯದ ಕೆಳಭಾಗದಲ್ಲಿ ವಾಸಿಸುತ್ತಾರೆ.

ನಾರ್ಡಿಕ ಜನಾಂಗ :

ಭಾರತದಲ್ಲಿ ಕೊನೆಯದಾಗಿ ಬಂದ ಜನಾಂಗ ಇದಾಗಿದೆ. ಅತ್ಯಂತ ಸುಂದರವಾದ ಜನಾಂವಿದು. ಭಾರತದ ಉತ್ತರ ಭಾಗದಲ್ಲಿ ಕಂಡು ಬರುತ್ತಾರೆ.

ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ

ರಾಜ್ಯದ ಹೆಸರುಜನಾಂಗಳು
ಕರ್ನಾಟಕ ಕುರುಬು ಮತ್ತು ಸೋಲಿಗರು
ಮಧ್ಯಪ್ರದೇಶಬಿಲ್ಲರು, ಗೊಂಡರು, ಬೇಗಂ
ಛತ್ತೀಸ್‌ಗಡಆದಿವಾಸಿ ಜನಾಂಗ, ಗೊಂಡರು, ಮುರಿಯಾ
ಕೇರಳ ಉರುಳಿ, ಮಾಪಿಳ್ಯ
ರಾಜಸ್ಥಾನಮೈನಾ, ಬಿಲ್ಲರು
ಬಿಹಾರಮುಂಡರು
ಮೇಘಾಲಯಕಾಸಿ ಮತ್ತು ಗಾರೋ
ಅಸ್ಸಾಂಅಬೋರರು
ತ್ರಿಪುರಾಲೂಶಾಯಿ
ಮಿಜೋರಾಂಲೂಶಾಯಿ
ಉತ್ತರ ಪ್ರದೇಸಬೋಟಿಯಾ
ಆಂಧ್ರ ಪ್ರದೇಶ ಗೊಂಡರು ಮತ್ತು ಚೆಂಚು
ಉತ್ತಾಂಚಲಕಾಸ
ಜಾರ್ಖಂಡಸಂತಾಲರು, ಬಡಿಗರು, ಮುಂಡರು
ಸಿಕ್ಕಿಂಲೇಪ್ಚಾ
ನಾಗಲ್ಯಾಂಡನಾಗಾ
ಅರುಣಾಚಲ ಪ್ರದೇಶಅಪ್ಪಾಮಿ
ಹಿಮಾಚಲ ಪ್ರದೇಶಗಡ್ಡಿ
ಪಶ್ಚಿಮ ಬಂಗಾಳಸಂತಾಲರು
ತಮಿಳುನಾಡುತೋಡರು
ಮಣಿಪುರಿಗೊಂಡರು, ಕುಕ್ಕಿ, ಅಂಗಮಿನಾಗ
ಅಂಡಮಾನ್ಜರವಾ, ಸೊಂಪನ್‌, ಸೆಂಟನೆಲ್
ನಿಕೋಬಾರ್ವಂಜಿಸ್‌, ಸಂತಾಲರು
ಭಾರತದ ಬುಡಕಟ್ಟು ಜನಾಂಗಗಳ ಬಗ್ಗೆ ಮಾಹಿತಿ

FAQ

ಅಂಡಮಾನ್‌ ನಲ್ಲಿ ಯಾವ ಜನಾಂಗದವರು ಹೆಚ್ಚಾಗಿ ಕಾಣಿಸುತ್ತಾರೆ ?

ಜರವಾ, ಸೊಂಪನ್‌, ಸೆಂಟನೆಲ್

ಕುರುಬು ಮತ್ತು ಸೋಲಿಗರು ಈ ಜನಾಂಗವು ಯಾವ ರಾಜ್ಯದಲ್ಲಿ ಕಾಣಿಸುತ್ತಾರೆ ?

ಕರ್ನಾಟಕ

ಇತರೆ ವಿಷಯಗಳು :

ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ವರದಿಗಳ ಬಗ್ಗೆ ಮಾಹಿತಿ

ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here