ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ | Information About Important Acts in Kannada

0
356
ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ | Information About Important Acts in Kannada
ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ | Information About Important Acts in Kannada

ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ Information About Important Acts Pramuka kaydegala Bagge Mahiti in Kannada


Contents

ಪ್ರಮುಖ ಕಾಯ್ದೆಗಳ ಬಗ್ಗೆ ಮಾಹಿತಿ

Information About Important Acts in Kannada
Information About Important Acts in Kannada

ಈ ಲೇಖನಿಯಲ್ಲಿ ಪ್ರಮುಖ ಕಾಯ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪ್ರಮುಖ ಕಾಯ್ದೆಗಳು

ಕೃಷಿ ಕಾಯ್ದೆಗಳು :

ಆಹಾರ ಕಲಬೆರಕೆ ಕಾಯ್ದೆ ಕಾಯ್ದೆ : 1954

ಬೀಜ ಕಾಯ್ದೆ : 1966

ಕೀಟನಾಶಕ ಕಾಯ್ದೆ: 1968

ಅಪಾಯಕಾರಿಬ ಯಂತ್ರಗಳ ಕಾಯ್ದೆ : 1983

ಹಾಲು ಮತ್ತು ಹಾಲಿನ ಉತ್ಪನ್ನಗಳ ಕಾಯ್ದೆ : 1985

ಪರಿಸರ ಕಾಯ್ದೆಗಳು :

ಅಭಯಾರಣ್ಯ ರಕ್ಷಣಾ ಕಾಯ್ದೆ : 1972

ಅಭಯಾರಣ್ಯ ರಕ್ಷಣಾ ಕಾಯ್ದೆ : 1980

ಅರಣ್ಯ ಸಮೀಕ್ಷಾ ಕಾಯ್ದೆ : 1981

ರಾಷ್ಟ್ರೀಯ ನದಿ ನೀತಿ : 1988

ಜೈವಿಕ ವೈವಿದ್ಯತೆ ಕಾಯ್ದೆ : 2002

ರಾಷ್ಟ್ರೀಯ ಪರಿಸರ ನೀತಿ : 2006

ಆಹಾರ ಮತ್ತು ನಾಗರಿಕ ಪೂರೈಕೆ ಕಾಯ್ದೆಗಳು :

ಇಂಡಿಯನ್ ಸ್ಟ್ಯಾಂಡರ್ಸ್‌ ಇನ್ಸ್ಟಿಟ್ಯೂಟ್‌ : 1947

ಅವಶ್ಯಕ ವಸ್ತುಗಳ ಕಾಯ್ದೆ : 1955

ಸ್ಟ್ಯಾಂಡರ್ಡ್‌ ಅಳತೆ ಮತ್ತು ಮಾಪನ ಕಾಯ್ದೆ : 1976

ಗ್ರಾಹಕರ ರಕ್ಷಣಾ ಕಾಯ್ದೆ : 1986

ಆಹಾರ ಸುರಕ್ಷತೆ ಮತ್ತು ಮಾಪನ ಕಾಯ್ದೆ : 2006

ಶಾಸನಬದ್ದ ಅಳತೆಯ ಕಾಯ್ದೆ : 2009

ವೈಯಕ್ತಿಕ ಕಾಯ್ದೆಗಳು :

ವಿಚ್ಚೇದನಾ ಕಾಯ್ದೆ : 1869

ಭಾರತೀಯ ಕ್ರೈಸ್ತರ ಮದುವೆ ಕಾಯ್ದೆ : 1872

ಖಾಜಿ Act ೧೮೮೦ : 1880

ಭಾರತೀಯ ಉತ್ತರಾಧಿಕಾರಿ ಕಾಯ್ದೆ : 1925

ವಿಶೇಷ ಮದುವೆ ಕಾಯ್ದೆ : 1954

ಹಿಂದು ಮದುವೆ ಕಾಯ್ದೆ : 1955

ಹಿಂದು ದತ್ತಕ ಕಾಯ್ದೆ : 1956

ಮುಸ್ಲಿಂ ಮಹಿಳೆಯರ ಹಕ್ಕುಗಳ ಕಾಯ್ದೆ : 1986

ಕಾರ್ಮಿಕ ಕಾಯ್ದೆಗಳು :

ಟ್ರೇಡ್‌ ಯೂನಿಯನ್‌ Act : 1926

ಕೈಗಾರಿಕಾ ವಿವಾದಗಳ ಕಾಯ್ದೆ : 1947

ಕಾರ್ಖಾನೆ ಕಾಯ್ದೆ : 1948

ಕನಿಷ್ಟ ಕೂಲಿ ಕಾಯ್ದೆ : 1948

ಗಣಿ ಕಾಯ್ದೆ : 1952

ಜೀತಗಾರಿಕೆ ನಿರ್ಮೂಲನ ಕಾಯ್ದೆ : 1976

ಸಮಾನ ವೇತನ ಕಾಯ್ದೆ : 1976

ಬಾಲಕರ ಕಾರ್ಮಿಕ ನಿಷೇಧ ಕಾಯ್ದೆ : 1986

ಅಸಂಘಟಿತ ಕಾರ್ಮಿಕರ ಭದ್ರತಾ ಕಾಯ್ದೆ : 2008

ಪ್ಲಾಂಟೇಷನ್‌ ಲೇಬರ್‌ Act : 2010

ಜಲ ಕಾಯ್ದೆಗಳು :

ಸಿಂಧು ನದಿಯ ನೀರಿನ ಹಂಚಿಕೆ : 1960

ಕೇಂದ್ರ ಅಂತರ್ಜಲ ಮಂಡಳಿ : 1970

ಬ್ರಹ್ಮಪುತ್ರ ನದಿ ಮಂಡಳಿ : 1981

ನ್ಯಾಷನಲ್‌ ವಾಟಲ್‌ ಡೆವಲಪ್‌ ಮೆಂಟ್‌ ಏಜನ್ಸಿ : 1982

ನ್ಯಾಷನಲ್‌ ವಾಟರ್‌ ಬೋರ್ಡ್‌ : 1990

ವಾಟರ್‌ ಕ್ವಾಲಿಟಿ ಅಸೆಸ್ ಮೆಂಟ್‌ ಅಥಾರಿಟಿ : 2001

ಸಾಮಾಜಿಕ ಕಾಯ್ದೆಗಳು :

ನಾಗರಿಕ ಹಕ್ಕುಗಳ ರಕ್ಷಣಾ ಕಾಯ್ದೆ : 1955

ಎಸ್‌ ಸಿ/ ಎಸ್‌ ಟಿ : 1989

FAQ

ಕನಿಷ್ಟ ಕೂಲಿ ಕಾಯ್ದೆ ಯಾವಾಗ ಜಾರಿಗೆ ಬಂದಿತು ?

೧೯೪೮

ಜೀತಗಾರಿಕೆ ನಿರ್ಮೂಲನ ಕಾಯ್ದೆಯು ಯಾವಾಗ ಜಾರಿಗೆ ಬಂದಿತು ?

೧೯೭೬

ಇತರೆ ವಿಷಯಗಳು :

ಸ್ಥಳೀಯ ಸರ್ಕಾರಗಳ ಬಗ್ಗೆ ಮಾಹಿತಿ

ಯುಗಾದಿ ಹಬ್ಬದ ಆಚರಣೆ ಹಿನ್ನೆಲೆ 

LEAVE A REPLY

Please enter your comment!
Please enter your name here