ಆರ್ಥಿಕ ವಲಯಗಳ ಬಗ್ಗೆ ಮಾಹಿತಿ | Information About Economic Sectors in Kannada

0
383
ಆರ್ಥಿಕ ವಲಯಗಳ ಬಗ್ಗೆ ಮಾಹಿತಿ | Information About Economic Sectors in Kannada
ಆರ್ಥಿಕ ವಲಯಗಳ ಬಗ್ಗೆ ಮಾಹಿತಿ | Information About Economic Sectors in Kannada

ಆರ್ಥಿಕ ವಲಯಗಳ ಬಗ್ಗೆ ಮಾಹಿತಿ Information About Economic Sectors Arthika Valayagala Bagge Mahiti in Kannada


Contents

ಆರ್ಥಿಕ ವಲಯಗಳ ಬಗ್ಗೆ ಮಾಹಿತಿ

Information About Economic Sectors in Kannada
Information About Economic Sectors in Kannada

ಈ ಲೇಖನಿಯಲ್ಲಿ ಆರ್ಥಿಕ ವಲಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಆರ್ಥಿಕ ವಲಯ

ಭಾರತದಲ್ಲಿ ಆರ್ಥಿಕ ವಲಯಗಳನ್ನು ವಿಂಗಡಿಸುವ ಅಧಿಕಾರ CSO ಸಂಸ್ಥೆಗೆ ಇರುತ್ತದೆ.

ಪ್ರಾಥಮಿಕ ವಲಯದ ಚಟುವಟಿಕೆಗಳು

  • ಪ್ರಾಥಮಿಕ ವಲಯದ ಚಟುವಟಿಕೆಗಳಿಗೆ ಸಂಬಂದಿಸಿದಂತೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.
  • ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಉತ್ಪನ್ನಗಳು
  • ಹೈನುಗಾರಿಕೆ
  • ಪಶು ಸಂಗೋಪನೆ ( ಕುರಿ, ಕೋಳಿ ಸಾಗಾಣಿಕೆ ಮುಂತಾದವುಗಳು )
  • ಕಚ್ಚಾ ತೈಲಾ ಇಂಧನಗಳು

ದ್ವಿತೀಯ ವಲಯದ ಚಟುವಟಿಕೆಗಳು

ದ್ವಿತೀಯ ವಲಯದ ಚಟುವಟಿಕೆಗಳಿಗೆ ಸಂಬಂದಿಸಿದಂತೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.

  • ಕೈಗಾರಿಕೆಗಳು
  • ಕಟ್ಟಡ ನಿರ್ಮಾಣ
  • ಗಿರಣಿಗಳು
  • ನೀರು ಸರಬರಾಜು
  • ವಿದ್ಯುತ್‌ ಉತ್ಪಾದನೆ ಮತ್ತು ಪೂರೈಕೆ
  • ಸಹಕಾರಿ ಉಧ್ಯಮ

ತೃತೀಯ ವಲಯದ ಚಟುವಿಕೆಗಳು

ತೃತೀಯ ವಲಯದ ಚಟುವಿಕೆಗಳ ವಲಯದ ಚಟುವಟಿಕೆಗಳಿಗೆ ಸಂಬಂದಿಸಿದಂತೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.

  • ವಿಮೆ
  • ಭೂ ಉಧ್ಯಮ
  • ವಾಣಿಜ್ಯ ಸೇವೆ
  • ಹಣಕಾಸು ಸೇವೆ
  • ಹೋಟೆಲ್‌
  • ಬ್ಯಾಕಿಂಗ್‌
  • ಸಾರಿಗೆ ಮತ್ತು ಸಂಪರ್ಕ
  • ಅಂಚೆ ಸೇವೆ
  • ಶಿಕ್ಷಣ
  • ಕರೆಗಳು / ಮೊಬೈಲ್‌ ಸೇವೆ
  • ಸಂವಹನ
  • ಕ್ರೀಡಾ ಸೇವೆ
  • ಪತ್ರಿಕಾ ರಂಗ
  • ಆರೋಗ್ಯ
  • ಮನೆರಂಜನೆ / ಸಿನಿಯಾ
  • ಸೈನಿಕ ಸೇವೆ
  • ಸಮಾಜ ಸೇವೆ
  • ರಾಜಕೀಯ ಸೇವೆ
  • ನ್ಯಾಯಾಲಯ ಸೇವೆ

ಚತುರ್ಥ ವಲಯದ ಚಟುವಟಿಕೆಗಳು

  • ಸಂಶೋಧನೆ
  • ಅಭಿವೃದ್ದಿ
  • ಮಾಹಿತಿ ಮತ್ತು ತಂತ್ರಜ್ಞಾನ
  • ಮುದ್ರಣ
  • ಕಲೆ ಮತ್ತು ಸಾಹಿತ್ಯ
  • ಬ್ರೋಕರೇಜ್‌ ಸಂಸೇ

ಪಂಚಮ ವಲಯದ ಚಟುವಟಿಕೆಗಳು

  • ಸರ್ಕಾರಿ ಅಧಿಕಾರಿಗಳು
  • ಸಮೂಹ ಮಾಧ್ಯಮಗಳು
  • ವಿಶ್ವ ವಿದ್ಯಾಲಯಗಳು

ಪ್ರಮುಖ ಅಂಶಗಳು

  • ಪ್ರಾಥಮಿಕ ವಲಯವನ್ನು ಕೃಷಿ / ಬೇಸಾಯ / ವ್ಯವಸಾಯ ವಲಯ ಎನ್ನುವರು.
  • ಅತಿ ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡು ಕಡಿಮೆ ಉತ್ಪಾದನಾ ಮತ್ತು ಕಡಿಮೆ GDP ಯನ್ನು ತಂದುಕೊಡುವ ವಲಯ ಪ್ರಾಥಮಿಕ ವಲಯ.
  • ಪ್ರಸ್ತುತ ಭಾರತಕ್ಕೆ ಅತೀ ಹೆಚ್ಚು ಆದಾಯವನ್ನು ತಂದುಕೊಡುವ ವಲಯ ಸೇವಾ ವಲಯ
  • ಚತುರ್ಥ ವಲಯವನ್ನು ಜ್ಞಾನಾತ್ಮಕ ವಲಯ ಎನ್ನುವರು.
  • ಪಂಚಮ ವಲಯವನ್ನು ರಾಷ್ಟ್ರಮಟ್ಟದಲ್ಲಿ ಉನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ವಲಯ ಎನ್ನುವರು.
  • ಪಂಚಮ ವಲಯವನ್ನು ರಾಷ್ಟ್ರಮಟ್ಟದಲ್ಲಿ ಉನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ವಲಯ ಎನ್ನುವರು.
  • Red – ಪ್ರಾಥಾಮಿಕ ವಲಯದ ಕೆಲಸಗಾರರು
  • Blue – ದ್ವಿತೀಯ ವಲಯದ ಕೆಲಸಗಾರರು
  • White – ತೃತೀಯ ವಲಯದ ಕೆಲಸಗಾರರು
  • Golden – ಪಂಚಮ ವಲಯದಲ್ಲಿ ಕಾರ್ಯನಿರ್ವಹಿಸುವವರು
  • Pink – ಸಾಂಪ್ರದಾಯಿಕವಾಗಿ ಮಹಿಳಾ ಕೆಲಸಗಾರರು

FAQ

ಚತುರ್ಥ ವಲಯದ ಚಟುವಟಿಕೆಗಳಲ್ಲಿ ಒಳಗೊಂಡಿರುವ ವಿಷಯಗಳನ್ನು ತಿಳಿಸಿ ?

ಸಂಶೋಧನೆ, ಮಾಹಿತಿ ಮತ್ತು ತಂತ್ರಜ್ಞಾನ

ಪ್ರಾಥಮಿಕ ಕೆಲಸಗಾರರನ್ನು ಗುರುತಿಸುವ ಬಣ್ಣ ಯಾವುದು ?

ಕೆಂಪು ಬಣ್ಣ

ಇತರೆ ವಿಷಯಗಳು :

ರಾಷ್ಟ್ರೀಯ ಆದಾಯದ ಬಗ್ಗೆ ಮಾಹಿತಿ

ಭೂಕಂಪದ ಸುರಕ್ಷತೆ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here