Indu Enage Govinda Lyrics in Kannada | ಇಂದು ಎನಗೆ ಗೋವಿಂದ ಸಾಂಗ್‌ ಲಿರಿಕ್ಸ್‌ ಕನ್ನಡ

0
211
Indu Enage Govinda Lyrics in Kannada | ಇಂದು ಎನಗೆ ಗೋವಿಂದ ಸಾಂಗ್‌ ಲಿರಿಕ್ಸ್‌ ಕನ್ನಡ
Indu Enage Govinda Lyrics in Kannada | ಇಂದು ಎನಗೆ ಗೋವಿಂದ ಸಾಂಗ್‌ ಲಿರಿಕ್ಸ್‌ ಕನ್ನಡ

Indu Enage Govinda Lyrics in Kannada ಇಂದು ಎನಗೆ ಗೋವಿಂದ ಸಾಂಗ್‌ ಲಿರಿಕ್ಸ್‌ ಕನ್ನಡ in kannada


Contents

Indu Enage Govinda Lyrics in Kannada

Indu Enage Govinda Lyrics in Kannada
Indu Enage Govinda Lyrics in Kannada | ಇಂದು ಎನಗೆ ಗೋವಿಂದ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಇಂದು ಎನಗೆ ಗೋವಿಂದ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಇಂದು ಎನಗೆ ಗೋವಿಂದ ಸಾಂಗ್‌ ಲಿರಿಕ್ಸ್‌ ಕನ್ನಡ

ಇಂದು ಎನಗೆ ಗೋವಿಂದ ನಿನ್ನಯ
ಪಾದಾರವಿಂದವ ತೋರೋ ಮುಕುಂದನೆ ||ಪ||

ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧಾರ ಆನಂದ ಇಂದಿರಾ ರಮಣ ||ಅಪ||

ನೊಂದೆನಯ್ಯ ಭವಬಂಧನದೊಳು ಸಿಲುಕಿ|
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು|
ಕಂದನಂತೆಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪಜನಕನೆ ||೧||

ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ|
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ|
ಗಾಡಿಕಾರ ಕೃಷ್ಣ ಬೇಡಿ ಕೊಂಬೆನೊ ನಿನ್ನ ||೨||

ಧಾರುಣಿಯೊಳು ಭೂಭಾರಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ|
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯಾ
ಧೀರವೇಣುಗೋಪಾಲ ಪಾರುಗಾಣಿಸೊ ಹರಿಯೆ |೩|

Lyrics in English

Indu enage govinda ninna padaara
Vindava toro mukundane

Sundara vadanane nandagopana kanda
mandarodhara aananda indiara ramana

Nondenayya naa bhavabandhanadolu siluki |
munde daari kaanade kundide jagadolu |
kandanamtendenna kundugalenisade |
tande kayo krishna kandarpa janakane ||1||

mudhatanadi balu hefijIvananaagi
drudhabhakutiyanu maadalillavo hariye |
nodalillavo ninna paadalillavo mahime |
gaadikaara krishna bedikombeno ninna ||2||

dhaaruniyolu bhubhaara jivananaagi
daari tappi nadede srride kujanara
aaru kaayuvavarilla seride ninagayya
dhira venugopala paarugaaniso hariye ||3||

ಇತರೆ ವಿಷಯಗಳು :

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜೀವನ ಚರಿತ್ರೆ 

ಶಿಕ್ಷಕರ ದಿನಾಚರಣೆ ಪ್ರಬಂಧ

LEAVE A REPLY

Please enter your comment!
Please enter your name here