Hesaru Poorthi Helade Song Lyrics in Kannada | ಹೆಸರು ಪೂರ್ತಿ ಹೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ

0
104
Hesaru Poorthi Helade Song Lyrics in Kannada | ಹೆಸರು ಪೂರ್ತಿ ಹೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ
Hesaru Poorthi Helade Song Lyrics in Kannada | ಹೆಸರು ಪೂರ್ತಿ ಹೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ

Contents


Hesaru Poorthi Helade Song Lyrics in Kannada
Hesaru Poorthi Helade Song Lyrics in Kannada | ಹೆಸರು ಪೂರ್ತಿ ಹೇಳದೇ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿಹೆಸರು ಪೂರ್ತಿ ಹೇಳದೇ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಹೆಸರು ಪೂರ್ತಿ ಹೇಳದೇ, ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ, ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ, ಕೊಟ್ಟುಬಿಡಲೇ
ನಗುತಿದೆ ನದಿ ಇದು ಯಾಕೆ, ನೋಡುತ ನನ್ನನ್ನು
ಹೃದಯವ ಹೆದರಲೇಬೇಕೆ, ಬಯಸಲು ನಿನ್ನನ್ನು

ಹೆಸರು ಪೂರ್ತಿ ಹೇಳದೇ, ತುಟಿಯ ಕಚ್ಚಿಕೊಳ್ಳಲೇ
ಹರೆಯ ಏನೋ ಹೇಳಿದೆ, ಹಣೆಯ ಚಚ್ಚಿಕೊಳ್ಳಲೇ
ಮನಸು ತುಂಬಾ ಮಾಗಿದೆ, ಕೊಟ್ಟುಬಿಡಲೇ

ಎಳೆಬಿಸಿಲ ಸಂಕೋಚವು, ನೀ ನಗಲು ಮೈತಾಕಿದೆ
ನನ ಬೆನ್ನು ನಾಚುತಿಹುದು, ನೋಡುತಿರಲು ನೀ… ನನ್ನಕಡೆಗೆ
ಬಯಕೆ ಬಂದು ನಿಂತಿದೆ ಉಗುರು ಕಚ್ಚಿಕೊಳ್ಳಲೇ
ಬೇರೆ ಏನೋ ಕೇಳದೇ ತುಂಬಾ, ಹಚ್ಚಿಕೊಳ್ಳಲೇ
ಹೇಳದಂತಹ ಮಾತಿದೆ, ಮುಚ್ಚಿ ಇಡಲೇ

ನಿನ ತುಂಟ ಕಣ್ಣಲ್ಲಿದೆ, ಮಡಚಿಟ್ಟ ಆಕಾಶವು
ಬಿಳಿ ಹೂವಿನ ಮೌನವು, ನನ್ನೆದೆಯಲಿ ನಾ… ಏನೆನ್ನಲಿ
ತುಂಬಾ ಮುದ್ದು ಬಂದಿದೆ, ಒಮ್ಮೆ ದೃಷ್ಟಿತೆಗೆಯಲೇ
ನನಗೆ ಬುದ್ಧಿ ಎಲ್ಲಿದೆ ಒಮ್ಮೆ, ಕಚ್ಚಿನೂಡಲೇ
ನಿನ್ನ ತೊಳು ನನ್ನದೇ, ಇದ್ದುಬಿಡಲೇ

Hesaru Poorthi Heladhe..

Tutiya Kachchikollale..

Hareya Eno Helidhe..

Haneya Chachchikollale..

Manasu Thumba Maagidhe.. Kottubidale..

Nagutide Nadi Idhu Yaake..

Nodutha Nannanne..

Hrudayavu Hedharale Beke..

Bayasalu Ninnannu..

Hesaru Poorthi Heladhe..

Tutiya Kachchikollale..

Hareya Eno Helidhe..

Haneya Chachchikollale..

Manasu Thumba Maagidhe.. Kottubidale..

Ele Bisila Sankochavo Nee

Nagalu Mai Thaakide..

Nanna Bennu Naachutihudu

Nodutiralu Nee.. Nanna Kadege..

Bayake Bandu Ninthidhe..

Uguru Kachchikollale..

Bere Enu Keladhe..

Thumba Hachchikollale..

Heladantha Maathide.. Muchchi Idale…

Ninna Thunta Kannallide

Madachitta Aakashavu..

Bidi Hoovina Mounavu..

Nannedeyali.. Naa Enennali..

Thumba Mutthu Bandhide..

Omme Drushti Thageyale..

Nanage Buddhi Ellide..

Omme Kachchi Nodale..

Ninna Tholu Nannade.. Iddhu Bidale..

ಇತರೆ ವಿಷಯಗಳು :

ಕಿವಿ ಮಾತೊಂದು ಸಾಂಗ್‌ ಲಿರಿಕ್ಸ್‌ ಕನ್ನಡ

ಓಂ ಕಾರಂ ಸೃಷ್ಟಿ ಸಾರಂ ಸಾಂಗ್ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here