ಸಾಮಾನ್ಯ ಜ್ಞಾನ ಪ್ರಶ್ನೆಗಳು | GK Questions in Kannada

0
1402
ಸಾಮಾನ್ಯ ಜ್ಞಾನ ಪ್ರಶ್ನೆಗಳು | GK Questions in Kannada
ಸಾಮಾನ್ಯ ಜ್ಞಾನ ಪ್ರಶ್ನೆಗಳು | GK Questions in Kannada

ಸಾಮಾನ್ಯ ಜ್ಞಾನ ಪ್ರಶ್ನೆಗಳು, GK Questions in Kannada, general knowledge questions with answers in kannada, ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು 2022


ಸಾಮಾನ್ಯ ಜ್ಞಾನ ಪ್ರಶ್ನೆಗಳು

GK Questions in Kannada
ಸಾಮಾನ್ಯ ಜ್ಞಾನ ಪ್ರಶ್ನೆಗಳು GK Questions in Kannada

ಈ ಲೇಖನಿಯಲ್ಲಿ ಎಲ್ಲರಿಗೂ ಅನುಕೂಲವಾಗುವಂತ ಪ್ರಶ್ನೋತ್ತರವನ್ನು ನಮ್ಮ post ನ ಮೂಲಕ ತಿಳಿಸಿದ್ದೇವೆ.

GK Questions

1.ಮೈಸೂರಿನ ಯಾವ ಮಹಾರಾಜರು ರಾಜ್ಯದ ರಾಜ್ಯಪಾಲರಾದರು?

ಉತ್ತರ: ಮಹಾರಾಜ ಜಯಚಾಮರಾಜೇಂದ್ರ ಒಡೆಯರ್

2. ಜೈನ ಧರ್ಮದಲ್ಲಿ ಯಾತ್ರಾ ಬಂಧನ ಕರ್ನಾಟಕ ನಗರ?

ಉತ್ತರ: ಶ್ರವಣಬೆಲಗೋಳ.

3. ಪಟ್ಟಡಕಲ್ಲು ಮತ್ತು ಐಹೋಲ್ ದೇವಾಲಯಗಳನ್ನು ನಿರ್ಮಿಸಿದವರು ಯಾರು?

ಉತ್ತರ. ಚಾಲುಕ್ಯ.

4. ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?

ಉತ್ತರ: ಸೋಡಿಯಂ ಕ್ಲೋರೈಡ್

5. ಕರ್ನಾಟಕದ ಆಗ್ನೇಯ ಭಾಗದಲ್ಲಿ ಯಾವ ನಗರವಿದೆ?

ಉತ್ತರ: ತಮಿಳುನಾಡು

6. ಯಾವ ನದಿ ಜೋಗ್ ಜಲಪಾತವನ್ನು ರೂಪಿಸುತ್ತದೆ?

ಉತ್ತರ: ಶರಾವತಿ ನದಿ

7. ಕರ್ನಾಟಕದ ಯಾವ ಜಿಲ್ಲೆ ಅತ್ಯಂತ ಕಡಿಮೆ ತಾಪಮಾನವನ್ನು ದಾಖಲಿಸಿದೆ?

ಉತ್ತರ: ಬೀದರ್ ಜಿಲ್ಲೆ (2.8 °C)

8. ಶಿವನ ಸಮುದ್ರ ಜಲವಿದ್ಯುತ್ ತಯಾರಿಕಾ ಕೇಂದ್ರ ಶುರುವಾದದ್ದು ಯಾವಾಗ?

ಉತ್ತರ: 1902

9. ಭಾರತದ ಸಿಲಿಕಾನ್ ವ್ಯಾಲಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ?

ಉತ್ತರ: ಬೆಂಗಳೂರು

10. ಭಾರತೀಯ ವಿಜ್ಞಾನ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು?

ಉತ್ತರ: 1909

11. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?

ಉತ್ತರ: ಚಾಮರಾಜನಗರ ಜಿಲ್ಲೆ

12. ಒಂದು ಕೋಟಿಗೆ ಎಷ್ಟು ಸೊನ್ನೆ ಇರುತ್ತದೆ?

ಉತ್ತರ: 7

13. 240 ನಿಮಿಷ ಅಂದರೆ ಎಷ್ಟು ಗಂಟೆಗಳು?

ಉತ್ತರ: 4

14. ಗೌತಮ ಬುದ್ದ ಪ್ರಸ್ತುತ ಯಾವ ದೇಶದಲ್ಲಿ ಇದೆ?

ಉತ್ತರ: ನೇಪಾಳ

15. ರಕ್ತದಾನ ದಿನ ಯಾವಾಗ ಆಚರಿಸುತ್ತಾರೆ?

ಉತ್ತರ: ಅಕ್ಟೋಬರ್‌ 1

16. ಮೊಟ್ಟ ಮೊದಲು ಸೈಕಲ್‌ ಯನ್ನು ಯಾವ ದೇಶದಲ್ಲಿ ಕಂಡುಹಿಡಿದರು?

ಉತ್ತರ: ಜರ್ಮನಿ

17. ಬಾಂಗ್ರ ಯಾವ ದೇಶದ ಶಾಸ್ತ್ರೀಯ ನೃತ್ಯ?

ಉತ್ತರ: ಪಂಜಾಬ್‌

18. ಭಾರತದ ದೇಶದ ಯಾವ ರಾಜ್ಯದಲ್ಲಿ ಸೂರ್ಯ ಮೊದಲು ಹುಟ್ಟುತ್ತಾನೆ?

ಉತ್ತರ: ಅರುಣಾಚಲ ಪ್ರದೇಶ

19. ಕರ್ನಾಟಕದ ಅತಿ ಎತ್ತರದ ಸ್ಥಳ?

ಉತ್ತರ: ಮುಲ್ಲಯಣ್ಣ ಗಿರಿ.

20. ಆಸ್ಟ್ರೇಲಿಯಾದ ರಾಷ್ಟೀಯ ಕ್ರೀಡೆ ಯಾವುದು?

ಉತ್ತರ: ಕ್ರಿಕೇಟ್

21. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

ಉತ್ತರ: ಪುರಂದರ ದಾಸ

22. ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ಯಾರು?

ಉತ್ತರ: ಹಕ್ಕ ಬುಕ್ಕರು

23. “ಧರ್ಮ ಚಕ್ರ” ಇದು ಯಾರ ಸಂಕೇತವಾಗಿತ್ತು?

ಉತ್ತರ: ಬುದ್ಧಧರ್ಮ

24. ಚಾಲುಕ್ಯರ ವಾಸ್ತುಶಿಲ್ಪಗಳ ಶೈಲಿ ಯಾವುದಾಗಿತ್ತು?

ಉತ್ತರ: ವೇಸರ ಶೈಲಿ

25. ಕಾಯಕವೇ ಕೈಲಾಸ ಎಂದು ಸಾರಿದವರು ಯಾರು?

ಉತ್ತರ: ಬಸವಣ್ಣ

26. ಭಾರತದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಯಾರು?

ಉತ್ತರ: ಉದಯ್‌ ಉಮೇಶ ಲಿಲಿತ್‌

27. ಭಾರತದ ಪ್ರಸ್ತುತ ಪ್ರಧಾನಮಂತ್ರಿ ಯಾರು?

ಉತ್ತರ: ನರೇಂದ್ರ ಮೋದಿ

28. ಭಾರತದ ರಾಷ್ಟ್ರೀಯ ನದಿ ಯಾವುದು?

ಉತ್ತರ: ಗಂಗಾ

29. ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು?

ಉತ್ತರ: ಹುಲಿ

30. ಭಾರತೀಯ ರಾಷ್ಟ್ರೀಯ ಲಾಂಛನದ ಧ್ಯೇಯವಾಕ್ಯ ಯಾವುದು?

ಉತ್ತರ: ಸತ್ಯಮೇವ ಜಯತೆ

31. ಭಾರತ ದೇಶದಲ್ಲೇ ಅತೀ ಹೆಚ್ಚು ಬಂಗಾರ ಉತ್ತಪಾದಿಸುವ ರಾಜ್ಯ ಯಾವುದು?

ಉತ್ತರ: ಕರ್ನಾಟಕ

32. “10” ಮಿಲಿಯನ್‌ ಎಂದರೆ ಎಷ್ಟು?

ಉತ್ತರ: ಕೋಟಿ

33. ರಷ್ಯಾ ದೇಶದ ಕರೆನ್ಸಿ ಯಾವುದು?

ಉತ್ತರ: ರೂಬಲ್‌

34. ಗುಜರಾತ್‌ ರಾಜ್ಯದ ರಾಜ್ಯಧಾನಿ ಯಾವುದು?

ಉತ್ತರ: ಗಾಂಧಿನಗರ

35. ಅಮೇರಿಕಾದಲ್ಲಿ ಮುದುವೆಯಾಗಲು ಪುರುಷರಿಗೆ ಎಷ್ಟು ವಯಸ್ಸಾಗಿರಬೇಕು?

ಉತ್ತರ: 18

36. “bullet train” ಅನ್ನು ಮೊದಲಿಗೆ ಯಾವ ದೇಶ ಪರಿಚಯಿಸಿತು?

ಉತ್ತರ: ಜಪಾನ್‌

37. “DJ” ವಿಸ್ತ್ರತ ರೂಪವೇನು?

ಉತ್ತರ: ಡಿಸ್ಕ್‌ ಜಾನಿ

38. ಮೂರು ಹೃದಯವನ್ನು ಹೊಂದಿರುವ ಪ್ರಾಣಿ ಯಾವುದು?

ಉತ್ತರ: ಅಕ್ಟೂಪಸ್‌

39. ಜೇನು ನೋಣವು ಯಾವ ರೂಪದಲ್ಲಿ ಜೇನುತುಪ್ಪವನ್ನು ನೀಡುತ್ತದೆ?

ಉತ್ತರ: ಮಲವಿಸರ್ಜನೆ

40. ಪರೀಕ್ಷೆಯನ್ನು ಕಂಡುಹಿಡಿದವರು ಯಾರು?

ಉತ್ತರ: ಹೆನ್ರಿ ಫಿಶಲ್‌

41. ನಿದ್ರಿಸದ ರಾಷ್ಟ್ರ ಎಂದು ಯಾವ ದೇಶವನ್ನು ಕರೆಯುತ್ತಾರೆ?

ಉತ್ತರ: ಸೌದಿ ಅರೇಬಿಯಾ

42. ಭಾರತದ ಮೊದಲ ಪೋಲಿಸ್‌ ಅಧಿಕಾರಿ ಯಾರು?

ಉತ್ತರ: ಕಿರಣ್‌ ಬೇಡಿ

43. ಭಾರತದ ಮೊದಲ ಕೃತಕ ಉಪಗ್ರಹ ಯಾವುದು?

ಉತ್ತರ: ಆರ್ಯಭಟ

44. ಭಾರತದ ರಾಷ್ಟ್ರೀಯ ಊಟ ಯಾವುದು?

ಉತ್ತರ: ಕಿಚಡಿ

45. ಗೋಲ್‌ ಗುಂಬಜ್‌ ಯಾವ ಜಿಲ್ಲೆಯಲ್ಲಿದೆ?

ಉತ್ತರ: ವಿಜಯಪುರ

46. ನಾಗಾರ್ಜುನ ಯೋಜನೆ ಯಾವ ನದಿಯ ಮೇಲಿದೆ?

ಉತ್ತರ: ಕೃಷ್ಣ

47. ಅರ್ಥಶಾಸ್ತ್ರದ ಲೇಖಕರು ಯಾರು?

ಉತ್ತರ: ಕೌಟಿಲ್ಯ

48. ಅಂತರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ಉತ್ತರ: ಮಾರ್ಚ್‌ 8

49. ದೌಪತಿ ಮುರ್ಮುರವರು ಭಾರತದ ಎಷ್ಟನೇ ರಾಷ್ಟ್ರಪತಿ?

ಉತ್ತರ: 13

50. ನಮ್ಮ ದೇಶದ ಮೊದಲ ರಾಷ್ಟ್ರಪತಿ ಯಾರು?

ಉತ್ತರ: ರಾಜೇಂದ್ರ ಪ್ರಸಾದ್‌

51. ದ್ರೌಪತಿ ಮುರ್ಮು ಅವರು ಎಷ್ಟನೇ ಮಹಿಳಾ ರಾಷ್ಟ್ರಪತಿ?

ಉತ್ರರ: 02

52. ರಾಷ್ಟ್ರಪತಿಯಾಗಲು ವಯಸ್ಸು ಎಷ್ಟಿರಬೇಕು?

ಉತ್ತರ: 35 ವರ್ಷ

53. ಭಾರತ ರಾಷ್ಟ್ರೀಯವರ ತಿಂಗಳ ಸಂಬಳ ಎಷ್ಟು?

ಉತ್ತರ: 5ಲಕ್ಷ

ಇತರೆ ವಿಷಯಗಳು:

ಪುಸ್ತಕದ ಮಹತ್ವ ಪ್ರಬಂಧ

ನಾನು ಶಿಕ್ಷಕನಾದರೆ ಪ್ರಬಂಧ

ಸುಧಾಮೂರ್ತಿ ಅವರ ಬಗ್ಗೆ ಭಾಷಣ

LEAVE A REPLY

Please enter your comment!
Please enter your name here