Devare Neenu Nijavappa Song Lyrics in Kannada | ದೇವರೇ ನೀನು ನಿಜವಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ

0
84
Devare Neenu Nijavappa Song Lyrics in Kannada | ದೇವರೇ ನೀನು ನಿಜವಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ
Devare Neenu Nijavappa Song Lyrics in Kannada | ದೇವರೇ ನೀನು ನಿಜವಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ

Devare Neenu Nijavappa Song Lyrics in Kannada ದೇವರೇ ನೀನು ನಿಜವಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada


Contents

Devare Neenu Nijavappa Song Lyrics in Kannada
Devare Neenu Nijavappa Song Lyrics in Kannada | ದೇವರೇ ನೀನು ನಿಜವಪ್ಪ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ದೇವರೇ ನೀನೂ ನಿಜವಪ್ಪ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ

ನಿನ್ನ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ
ನಿನ್ನ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ

|| ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ…..||

ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀನಾದೆ
ಕಣ್ಣಿಗೆ ದೃಷ್ಟಿಯ ನೀ ತಂದೆ
ಈ ಬಾಳಿಗೆ ದೀಪ ನೀನಾದೆ
ಮಾತಿನ ಚೇತನ ನಿನ್ನಿಂದ…
ಮಾತಿನ ಚೇತನ ನಿನ್ನಿಂದ
ಈ ಉಸಿರಲಿ ನೀನೇ ಆನಂದ

|| ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ
ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ….. ||

ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ
ಮೂಗನು ಹಾಡಲು ಪದ ತಂದೆ
ಈ ಕುರುಡನ ಸ್ವರ್ಗವ ನೋಡೆಂದೆ
ಎಲ್ಲವೂ ನಿನ್ನದೆ ಈ ಲೀಲೆ…
ಎಲ್ಲವೂ ನಿನ್ನದೆ ಈ ಲೀಲೆ

|| ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ
ನಿನ್ನ ಮಾಯೆಗೆ ಕೊನೆಯಿಲ್ಲ
ಈ ನಿನ್ನ ದಯವೆ ಎಣೆಯಿಲ್ಲಾ
ದೇವರೇ ನೀನು ನಿಜವಪ್ಪ
ಬಾಲಕನಾಗಿಹೆ ಅಯ್ಯಪ್ಪ….. ||

ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಶರಣಂ ಶರಣಂ ಸ್ವಾಮಿ ಶರಣಂ
ಶರಣಂ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ಅಯ್ಯಪ್ಪ ಶರಣಂ ಸ್ವಾಮಿ ಶರಣಂ

Devare Neenu Nijavappa
Baalakanaagihe Ayyappa

Devare Neenu Nijavappa
Baalakanaagihe Ayyappa
Ninnee Maayege Kone Illa
Ee Ninna Dayege Yeneyilla
Ninnee Maayege Kone Illa
Ee Ninna Dayege Yeneyilla

Devare Neenu Nijavappa
Baalakanaagihe Ayyappa..aa..

Kannige Drushitya Nee Tande
E Baalige Deepa Neenaade

Kannige Drushitya Nee Tande
Ee Baalige Deepa Neenaade
Maathina Chethana Ninninda..aa..
Maathina Chethana Ninninda
Ee Usirali Neene Ananda

Devare Neenu Nijavappa
Baalakanaagihe Ayyappa
Ninnee Maayege Kone Illa
Ee Ninna Dayege Yeneyilla
Devare Neenu Nijavappa
Baalakanaagihe Ayyappa..aa..

Mooganu Haadalu Pada Tande
Ee Kurudana Swargava Nodende
Mooganu Haadalu Pada Tande
Ee Kurudana Swargava Nodende
Ellavu Ninnade Ee Leele..aa..
Ellavu Ninnade Ee Leele
Aa Devara Kande Ninnalle

Devare Neenu Nijavappa
Baalakanaagihe Ayyappa
Ninne Maayege Kone Illa
Ee Ninna Dayaege Eneyilla

Devare Neenu Nijavappa
Baalakanaagihe Ayyappa

Sharanam Sharanam Swami Sharanam
Sharanam Sharanam Ayyappa Sharanam
Sharanam Sharanam Swamy Sharanam
Sharanam Sharanam Ayyappa Sharanam
Saranam Saranam Swami Saranam
Saranam Saranam Ayyappa Saranam
Sharanam Sharanam Swami Sharanam
Sharanam Sharanam Ayyappa Sharanam
Ayyappa Sharanam Sharanam Sharanam
Ayyappa Sharanam Sharanam Sharanam

ಇತರೆ ವಿಷಯಗಳು :

ಶ್ರಿಕಾರನೆ ಶ್ರೀನಿವಾಸನೆ ಸಾಂಗ್‌ ಲಿರಿಕ್ಸ್‌ ಕನ್ನಡ

ಅಮ್ಮ ನಿನ್ನ ಎದೆಯಾಳದಲ್ಲಿ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here