Bare Bhagyada Nidhiye Lyrics in Kannada | ಬಾರೆ ಭಾಗ್ಯದ ನಿಧಿಯೇ

0
178
Bare Bhagyada Nidhiye Lyrics in Kannada | ಬಾರೆ ಭಾಗ್ಯದ ನಿಧಿಯೇ
Bare Bhagyada Nidhiye Lyrics in Kannada | ಬಾರೆ ಭಾಗ್ಯದ ನಿಧಿಯೇ

Bare Bhagyada Nidhiye Lyrics in Kannada ಬಾರೆ ಭಾಗ್ಯದ ನಿಧಿಯೇ song lyrics in kannada


Contents

Bare Bhagyada Nidhiye Lyrics in Kannada

Bare Bhagyada Nidhiye Lyrics in Kannada
Bare Bhagyada Nidhiye Lyrics in Kannada | ಬಾರೆ ಭಾಗ್ಯದ ನಿಧಿಯೇ

ಈ ಲೇಖನಿಯಲ್ಲಿ ಬಾರೆ ಭಾಗ್ಯದ ನಿಧಿಯೇ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಬಾರೆ ಭಾಗ್ಯದ ನಿಧಿಯೇ

ಬಾರೆ ಭಾಗ್ಯದ ನಿಧಿಯೇ ಕರವೀರ
ನಿವಾಸಿನಿ ಸಿರಿಯೆ ||ಪ||
ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ
ತೋರು ನಮ್ಮ ಮನಗೆ ||ಅ.ಪ||

ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು
ಆಕಳು ಕರುವಿನ ಸ್ವೀಕರಿಸುವಪರಿ
ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ ||1||

ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ
ಮಗನಪ ರಾಧವ ತೆಗೆದೆಣೆಸದಲೆ ಲಗು
ಬಗೆಯಿಂದಲಿ ಪನ್ನಗವೇಣಿ ||2||

ಕಡೆಗೆ ನಮ್ಮನೆ ವಾಸ ಒಡೆಯ ‘ಅನಂತಾದ್ರೀಶ
ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು
ರೂಢಿಗುಚಿತವಿದು ನಡೆ ನಮ್ಮ ಮನೆಗೆ ||3||

Lyrics in English

Baare bhaagyada nidhiye
Karaveera nivaasini siriye || Pa ||

Baare baare karaveera nivaasini
Baari baarigu shubha koru namma manege || A. Pa. ||

Loka maateyu neenu
Ninna tokanallave naanu |
Aakalu karuvanu sweekarisuva pari
Nee karunadi kaalhaaku namma manege || 2 ||

Nigamavedyale neenu ninna
Pogalalaarenu naanu |
Maganaparaadhava tegedenisade nee
Lagubageyindali pannangaveni || 1 ||

Kadegoo nammanivaasa
Ninnodeya anantaadreesha |
Odeyaniddallige madadiyu baruvudu
Roodhigucitavidu nade namma manege || 3 ||

ಇತರೆ ವಿಷಯಗಳು :

ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ಕನ್ನಡ

ವರವ ಕೊಡೆ ತಾಯಿ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here