Varava Kode Tayi Lyrics in Kannada | ವರವ ಕೊಡೆ ತಾಯಿ ಸಾಂಗ್‌ ಲಿರಿಕ್ಸ್‌ ಕನ್ನಡ

0
168
Varava Kode Tayi Lyrics in Kannada | ವರವ ಕೊಡೆ ತಾಯಿ ಸಾಂಗ್‌ ಲಿರಿಕ್ಸ್‌ ಕನ್ನಡ
Varava Kode Tayi Lyrics in Kannada | ವರವ ಕೊಡೆ ತಾಯಿ ಸಾಂಗ್‌ ಲಿರಿಕ್ಸ್‌ ಕನ್ನಡ

Varava Kode Tayi Lyrics in Kannada ವರವ ಕೊಡೆ ತಾಯಿ ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada


Contents

Varava Kode Tayi Lyrics in Kannada

Varava Kode Tayi Lyrics in Kannada
Varava Kode Tayi Lyrics in Kannada | ವರವ ಕೊಡೆ ತಾಯಿ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ವರವ ಕೊಡೆ ತಾಯಿ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ವರವ ಕೊಡೆ ತಾಯಿ

ವರವ ಕೊಡೆ ತಾಯಿ ವರವ ಕೊಡೆ ತಾಯಿ ವರವ ಕೊಡೆ

ಶರಧಿ ಸಂಪನ್ನೆ ಕೇಳಿ ಸೆರಗೊಡ್ಡಿ ಬೇಡುವಂಥಾ || pa ||

ಬಾಗಿಲು ತೋರಣ ಕಟ್ಟಿ ಮದುವೆ ಮುಂಜಿ ನಾಮಕರಣ | 

ಅನುಗಾಲ ಇರುವಂಥ ವರವ ಕೊಡೆ || 1 ||

ಮಾಡಿಯ ಮನೆಯೊಳಗೇ ಜೋಡು ತೊಟ್ಟಿಲ ಕಟ್ಟಿ

ಜೋಗುಳ ಹಾಡುವಂಥ ವರವ ಕೊಡೆ  || 2 ||

ಅಷ್ಟೈಶ್ವರ್ಯ ಸೌಭಾಗ್ಯ ಅನುಗಾಲ ಇರುವಂಥ  ವರವ ಕೊಡೆ ತಾಯೆ ವರವ ಕೊಡೆ || 3 ||

ಕಟ್ಟಿದ ಮಾಂಗಲ್ಯ ಕರಿಯ ಮಣಿಸರ ಸ್ಥಿರವಾಗೇ ಇರುವಂಥ ವರವ ಕೊಡೆ || 4 ||

ಹೆಣ್ಣು ಮಕ್ಕಳ ಹಡೆದು  ಹೊನ್ನು ಸೆರಗಿಲಿ ಕಟ್ಟಿ | 

ಕನ್ಯಾದಾನ ಮಾಡುವಂಥ ವರವ ಕೊಡೆ  || 5 ||

ಗಂಡು ಮಕ್ಕಳ ಹಡೆದು ಕುಲವನ್ನುದ್ಧರಿಸುವ | 

ಬಿಂದುಲಿ ಇಡುವಂಥ ಮಗನ ಕೊಡೆ || 6 ||

ಶ್ಯಾಲ್ಲನ ಸುಘೃತ  ಪಂಚ ಭಕ್ಷ್ಯ  ಪರಮಾನ್ನ ನೈವೇದ್ಯ ಇಡುವಂಥ ವರವ ಕೊಡೆ || 7 ||

ಅನ್ನ ದಾನ ವಸ್ತ್ರ ದಾನ ಗೃಹ ದಾನ ಭೂ ದಾನ | 

ಗೋದಾನ ಕೊಡುವಂಥ ವರವ ಕೊಡೆ || 8 ||

ರಂಗ ನಾಯಕಿ ನಿನ್ನ ಮುಡಿಯ ಮೇಲಿರುವಂಥ| 

ಪ್ರಸನ್ನವೆಂಕಟನಾರಸಿ ಹೂವ ಕೊಡೆ ಐದು ಹೂವ ಕೊಡೆ || 9 ||

Varava Kode Tayi Lyrics in English

Varava koda taayi varava koda taayi varava koda || pa ||

Sharadhi sampanne keli seragoddi beduvanthaa |
Varavakoda taayi varava koda || a. Pa. ||

Balevalyarishina karimani kaajina bali |
Anugaala iruvantha varavakoda |
Taayi varava koda taayi varava koda || 1 ||

Maaligi maneyolu jodu tottila katti |
Jogula paaduvantha varava koda |
Taayi varavakoda taayi varava koda || 2 ||

Gandu makkalanhadedu kulavannuddharisuva |
Binduli iduvantha magana koda |
Taayi varava koda taayi varava koda || 3 ||

Hennu makkalanhadedu honnu seragili katti |
Kanyaadaana maaduvantha varava koda |
Taayi varavakoda taayi varava koda || 4 ||

Baagilu torana katti maduve munji naamakarana |
Anugaala iruvantha varava koda |
Taayi varava koda taayi varava koda || 5 ||

Anudina braahmanarige anna dakshine kottu |
Tilineeru koduvantha varava koda |
Taayi varava koda taayi varava koda || 6 ||

Anna daana vastra daana gruha daana bhoo daana |
Godaana koduvantha varava koda |
Taayi varava koda varava koda || 7 ||

Ranga naayaki ninna mudiya meliruvantha|
Prasannavenkatanarasi hoova koda aidu hoova koda |
Taayi varava koda taayi varava koda || 8 ||

ಇತರೆ ವಿಷಯಗಳು :

ಮಹಾಗೌರಿ ಮಂತ್ರ ಕನ್ನಡ

ಕಮಲದ ಮೊಗದೋಳೆ ಸಾಂಗ್‌ ಲಿರಿಕ್ಸ್‌

LEAVE A REPLY

Please enter your comment!
Please enter your name here