Toredu Jeevisabahude Lyrics in Kannada | ತೊರೆದು ಜೀವಿಸಬಹುದೇ ಸಾಂಗ್ ಕನ್ನಡ

0
453
Toredu Jeevisabahude Lyrics in Kannada | ತೊರೆದು ಜೀವಿಸಬಹುದೇ ಸಾಂಗ್ ಕನ್ನಡ
Toredu Jeevisabahude Lyrics in Kannada | ತೊರೆದು ಜೀವಿಸಬಹುದೇ ಸಾಂಗ್ ಕನ್ನಡ

Toredu Jeevisabahude Lyrics in Kannada ತೊರೆದು ಜೀವಿಸಬಹುದೇ ಸಾಂಗ್ ಕನ್ನಡ toredu jeevisabahude hari ninna charanagala lyrics in kannada


Toredu Jeevisabahude Lyrics in Kannada

Toredu Jeevisabahude Lyrics in Kannada
Toredu Jeevisabahude Lyrics in Kannada

ಈ ಲೇಖನಿಯಲ್ಲಿ ತೊರೆದು ಜೀವಿಸಬಹುದೇ ಸಾಂಗ್‌ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗದೆ.

ತೊರೆದು ಜೀವಿಸಬಹುದೇ ಸಾಂಗ್ ಕನ್ನಡ

ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ…
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ…

ತಾಯಿ ತಂದೆಯ ಬಿಟ್ಟು ತಪವಮಾಡಲುಬಹುದು..
ದಾಯಾದಿ ಬಂಧುಗಳ ಬಿಡಲುಬಹುದು..
ರಾಯ ತಾ ಮುನಿದರೆ ರಾಜ್ಯವನೆ ಬಿಡಬಹುದು…
ಕಾಯಜಾಪಿತನಿನ್ನಡಿಯ ಬಿಡಲಾಗದು.. ಬಿಡಲಾಗದು… ಬಿಡಲಾಗದು…

ಒಡಲು ಹಸಿಯಲು ಅನ್ನವಿಲ್ಲದೆಲೆ ಇರಬಹುದು….
ಪಡೆದ ಕ್ಷೇತ್ರವಬಿಟ್ಟು ಹೊರಡಬಹುದು..
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೇ ಬಿಡಬಹುದು…
ಕಡಲೊಡೆಯ ನಿನ್ನಡಿಯ ಘಳಿಗೆ ಬಿಡಲಾಗದು… ಬಿಡಲಾಗದು.. ಬಿಡಲಾಗದು…

ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು..
ಮಾನದಲಿ ಮನವ ತಗ್ಗಿಸಲುಬಹುದು..
ಪ್ರಾಣನಾಯಕನಾದ ಆದಿ ಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು… ಬಿಡಲಾಗದು.. ಬಿಡಲಾಗದು….

ಇತರೆ ವಿಷಯಗಳು :

ನೀನೊಂದು ಮುಗಿಯದ ಮೌನ

ಊರ್ಮಿಳಾ ಊರ್ ಊರ್ಮಿಳಾ

ಹಾಯಾಗಿದೆ ಎದೆಯೊಳಗೆ ಕನ್ನಡ ಸಾಂಗ್

LEAVE A REPLY

Please enter your comment!
Please enter your name here