Thanmayaladenu Song Lyrics in Kannada | ತನ್ಮಯಳಾದೆನು ಸಾಂಗ್‌ ಲಿರಿಕ್ಸ್‌

0
109
Thanmayaladenu Song Lyrics in Kannada | ತನ್ಮಯಳಾದೆನು ಸಾಂಗ್‌ ಲಿರಿಕ್ಸ್‌
Thanmayaladenu Song Lyrics in Kannada | ತನ್ಮಯಳಾದೆನು ಸಾಂಗ್‌ ಲಿರಿಕ್ಸ್‌

Thanmayaladenu Song Lyrics in Kannada ತನ್ಮಯಳಾದೆನು ಸಾಂಗ್‌ ಲಿರಿಕ್ಸ್‌ song lyrics in kannada


Contents

Thanmayaladenu Song Lyrics in Kannada
Thanmayaladenu Song Lyrics in Kannada | ತನ್ಮಯಳಾದೆನು ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ತನ್ಮಯಳಾದೆನು ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲೇ ಜೀವವನ್ನು ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು ಹರಿಯುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ತಪ್ಪು ತಿಳಿಯ ಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನೋ ಹೇಳುವಾಗ ಕಣ್ಣು ತುಂಬಿ ಬಂದರೆ
ಈ ಮನಸಿಗೆ ಭಾಸವು
ಇಲ್ಲೇ ನೀನು ನನ್ನ ಕೂಗಿದಂತೆ
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ನಡೆಸುತ್ತ ನಾ ನಿಂತೆ
ಮನಸಲ್ಲೇ ಅಂದ ಮಾತು ತಡವಾಗಿ ಕೇಳಿತೇನು
ಗೊತ್ತಿಲ್ಲದೆ ನಾ ಗೀಚಲೇ ಹೆಸರೊಂದನ್ನು ಅಳಿಸುವ ಮುನ್ನವೇ

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ಪ್ರತಿ ಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
ತೆರೆದರೆ ಬೀಸುವ ಗಾಳಿಯು ಹೇಳಿದೆ ಸಾಂತ್ವನ
ನನ್ನ ವಿರಹವೂ ನಿನ್ನಿಂದ ಇನ್ನು ಚೆಂದ
ವಿವರಿಸಲಾರೆ ಎಲ್ಲ ನಾ ದೂರದಿಂದ
ನೆನಪನ್ನೋ ರಾಶಿ ಹಾಕಿ ಎಣಿಸುತ್ತ ಕೂರಲೇನು
ಕನ್ನಡಿಯಲಿ ನಾ ಹುಡುಕಲೇ ನಗುವೊಂದನು ಉರಿಸುವ ಮುನ್ನವೇ

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

Tanmayalaadenu Tiliyuva Munnave

Kanmareyaagale Helu Mareyuva

Munnave

Ninnalle Jeevavannu Adavittu

Bande Naanu

Kanmuchchiye Naanodale Putavondanu

Hariyuva Munnave

Tanmayalaadenu Tiliyuva Munnave

Kanmareyaagale Helu Mareyuva Munnave

Tappu Thiliya Beda Neenu

Kanasinalli Kandare

Bere Eno Heluvaaga Kannu

Thumbi Bandare

Ee Manasige Bhaasavu

Ille Neenu Nanna Koogidanthe

Sanna Sallaapavannu Ontiyaagi

Nadesutta Naa Ninthe

Manasalle Andha Maathu

Tadavaagi Kelithenu

Gotthillade Naa Geechale

Hesarondanu Alisuva Munnave

Tanmayalaadenu Tiliyuva Munnave

Kanmareyaagale Helu Mareyuva Munnave

Aaa Naa Naa

Na Na

Naa Naa Na

Naa Naa

Prathi Sala Baagila

Saddige Edeyali Spandana

Teredare Beesuva Gaaliyu

Helidhe Saantvana

Nanna Virahavu Ninninda

Innu Chanda

Vivarisalaare Ella

Naa Dooradinda

Nenapanno Raashi Haaki

Enisutta Kooralenu

Kannadiyali Naa Hudukale

Naguvondanu Orisuva Munnave

Tanmayalaadenu Tiliyuva Munnave

Kanmareyaagale Helu

Mareyuva Munnave

ಇತರೆ ವಿಷಯಗಳು :

ಶಾಂತಕರಂ ಭುಜಗಶಯನಂ

ಲಂಬೋಧರ ಲಕುಮಿಕರ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here