Taayi Sharade Lyrics in Kannada | ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ಕನ್ನಡ

0
383
Taayi Sharade Lyrics in Kannada | ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ಕನ್ನಡ
Taayi Sharade Lyrics in Kannada | ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ಕನ್ನಡ

Taayi Sharade Lyrics in Kannada ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ಕನ್ನಡ taayi sharade loka poojite lyrics english and kannada


Taayi Sharade Lyrics in Kannada

Taayi Sharade Lyrics in Kannada
Taayi Sharade Lyrics in Kannada | ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ಕನ್ನಡ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೇ

ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ||

ಅಂಧಕಾರವ ಓಡಿಸು ಜ್ಞಾನಜ್ಯೋತಿಯ ಬೆಳಗಿಸು(2 ಸಲ)

ಹೃದಯ ಮಂದಿರದಲ್ಲಿ ನೆಲೆಸು

ಚಿಂತೆಯ ಅಳಿಸು ಶಾಂತಿಯ ಉಳಿಸು||೧||

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ(2 ಸಲ)

ನಿನ್ನ ಕರುಣೆಯ ಬೆಳಕಲೆಮ್ಮ ಬಾಳನು ಬೆಳಗಮ್ಮ

ನಮ್ಮ ಕೋರಿಕೆ ಆಲಿಸಮ್ಮ||೨||

ಒಳ್ಳೆ ಮಾತುಗಲಾಡಿಸು ಒಳ್ಳೆ ಕೆಲಸವ ಮಾಡಿಸು

ಒಳ್ಳೆ ದಾರಿಯಲೆಮ್ಮ ನಡೆಸು

ವಿದ್ಯೆಯ ಕಲಿಸು ಆಸೆ ಪೂರೈಸು||೩||

ಇತರೆ ವಿಷಯಗಳು :

ಶಾಂತಕರಂ ಭುಜಗಶಯನಂ

ರಘುಪತಿ ರಾಘವ ರಾಜ ರಾಮ್

LEAVE A REPLY

Please enter your comment!
Please enter your name here