Sojugada Sooju Mallige Lyrics | ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆ

0
1576
ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆ
ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆ

sojugada sooju mallige lyrics ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆ kannada lyrics ಜಾನಪದ ಗೀತೆ


Contents

Sojugada Sooju Mallige Lyrics

sojugada sooju mallige lyrics | ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆ
sojugada sooju mallige lyrics | ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆ

Sojugada Sooju Mallige Lyrics

ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆಯಾಗಿದೆ. ಅದರಲ್ಲೂ ಅನನ್ಯ ಭಟ್ ರವರ ಧ್ವನಿಯಲ್ಲಿ ಕೇಳಿದರೆ, ಕೆವುಳುವವರು ಅಲ್ಲೇ ಕಳೆದು ಹೋಗುತ್ತಾರೆ. ಈ ಹಾಡು ಶಿವನಿಗೆ ಹೇಗೆ ಪೂಜೆ ಮಾಡ್ತೀವಿ ಅನ್ನೋದು ಹೆಳ್ಳುತ್ತೆ. ಮಹಾದೇವನ ಆಶೀರ್ವಾದ ನನ್ನ ನಿಮ್ಮ ಎಲ್ಲರ ಮೇಲೆ ಸದಾ ಇರಲಿ. ಜೈ ಮಹಾದೇವ.

Sojugada Sooju Mallige Lyrics in Kannada


ಮಾದೇವ ಮಾದೇವ
ಮಾದೇವ ಮಾದೇವ
ಮಾ_ದೇ_ವ ಮಾದೇವ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ತಪ್ಪಾಲೆ ಬೆಳಗಿವಿನೀ ತುಪ್ಪವ ಕಾಸಿವ್ನಿ
ಕಿತ್ತಾಳೆ ಹಣ್ಣ ತಂದ್ವಿನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
ಕಿತ್ತಾಡಿ ಬರುವೆ ಪರಸೆಗೆ ಮಹಾದೇವ ನಿಮ್ಗೆ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಮಾದೇವ ನೀವೇ, ಮಾದೇವ ನೀವೇ, ಮಾದೇವ ನೀವೆ

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂ
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಉಚ್ಛೆಳ್ಳು ಹೂವಂಗೆ ಹೆಚ್ಚ್ಯವೋ ನಿನ್ನ ಪರುಸೆ
ಹೆಚ್ಚಳಗಾರ ಮಾದಯ್ಯ, ಮಾದಯ್ಯ ನೀನೆ
ಹೆಚ್ಚಳಗಾರ ಮಾದಯ್ಯ ಏಳುಮಲೈಯ
ಹೆಚ್ಚೇವು ಕೌದಳ್ಳಿ ಕಣಿವೆಲಿ ಮಾದೇವ ನಿಮ್ಮ

ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ನಿಮ್ಮ, ಸೂಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ

ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ಆ ಆ ಆ…
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಾದೇವ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೂಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ, ಮಾದೇವ

Sojugada Sooju Mallige Lyrics in English 

Sojugada Sooju Mallige Maadeva Nimma

Mande Myale Dundu Mallige..

Sojugada Sooju Mallige Maadeva

Nimma Mande Myaale Dundu Mallige


Andavari Mundaavari Matte Thavari Puspa

Andavari Mundaavari Matte Thavari Puspa

Chandakki Maale Bilpathre Maadeva Ninge

Chandakki Maale Bilpathre Thulasi Dalava

Madappna Poojege Bandu Maadeva Nimma

Sojugada Sooju Mallige Maadeva Nimma

Mande Myale Dundu Mallige


Thappale Belagivnee Thuppava Kaasivni

Thappale Belagivnee Thuppava Kaasivni

Kiththale Hannu Thandivni Maadeva Ninge

Kiththale Hanna Thandivni Madappa

Kiththadi Baruva Parasege Mahdeva Nimge

Hechchala Gaara Maadeva Maadeva Nimma

Mande Myale Mande Myale Dundu Mallige

Sojugada Sooju Mallige Maadeva Nimma

Mande Myale Dundu Mallige


Uchchellu Hoovinhaange Hechchyavo Nimma Paruse

Uchchellu Hoovinhaange Hechchyavo Nimma Paruse

Hechchalagara Maahdeva Hechchalagara Madappa Baruvaaga

Hatti Hambalava Marethyaro Maahdeva Nimma

Mande Myale Mande Myale Dundu Mallige

Sojugaada Sooju Mallige Maadeva Nimma

Mande Myale Dundu Mallige


Bett Hathkondu Hogorge Hatti Hambalavyaka

Bettad Maadeva Neeve Gathi Yendu Maadeva Neeve..

Bettad Maadeva Neeve Gathi Yendu Avarinnu

Hatti Hambalava Marethyaro Mahdeva Nimma

Sojugaada Sooju Mallige Maadeva

Nimma Mande Myale Dundu Mallige


Sojugaada Sooju Mallige Maadeva Nimma

Mande Myaale Dundu Mallige..

ಇತರೆ ಲಿರಿಕ್ಸ್ :

O Olave Ninna Nenape Kannada Song

alochane aradhane kannada song 

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ

kannadanew.com

ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಸೂಜುಗದ ಸೂಜು ಮಲ್ಲಿಗೆ ಕನ್ನಡದ ಜನಪ್ರಿಯ ಜಾನಪದ ಗೀತೆ  ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

LEAVE A REPLY

Please enter your comment!
Please enter your name here