Ramachandraya Janaka Lyrics in Kannada | ರಾಮಚಂದ್ರಾಯ ಜನಕ ರಾಜಜಾ

0
486
Ramachandraya Janaka Lyrics in Kannada | ರಾಮಚಂದ್ರಾಯ ಜನಕ ರಾಜಜಾ
Ramachandraya Janaka Lyrics in Kannada | ರಾಮಚಂದ್ರಾಯ ಜನಕ ರಾಜಜಾ

Ramachandraya Janaka Lyrics in Kannada ರಾಮಚಂದ್ರಾಯ ಜನಕ ರಾಜಜಾ in kannada


Contents

Ramachandraya Janaka Lyrics in Kannada

Ramachandraya Janaka Lyrics in Kannada
Ramachandraya Janaka Lyrics in Kannada | ರಾಮಚಂದ್ರಾಯ ಜನಕ ರಾಜಜಾ

ಈ ಲೇಖನಿಯಲ್ಲಿ ರಾಮಚಂದ್ರಾಯ ಜನಕ ರಾಜಜಾ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ರಾಮಚಂದ್ರಾಯ ಜನಕ ರಾಜಜಾ

ರಾಮಚಂದ್ರಾಯ ಜನಕ ರಾಜಜಾ ಮನೋಹರಾಯ
ಮಾಮಕಾಭೀಷ್ಟದಾಯ ಮಹಿತ ಮಂಗಲಂ ||

ಕೋಸಲೇಶಾಯ ಮಂದಹಾಸ ದಾಸ ಪೋಷಣಾಯ
ವಾಸವಾದಿ ವಿನುತ ಸದ್ವರಾಯ ಮಂಗಲಂ ||

ಚಾರುಮೇಘರೂಪಾಯ ಚಂದನಾದಿ ಚರ್ಚಿತಾಯ
ಹಾರಕಟಕ ಶೋಭಿತಾಯ ಭೂರಿ ಮಂಗಲಂ||

ಲಲಿತರತ್ನ ಕುಂಡಲಾಯ ತುಲಸಿ ವನಮಾಲಾಯ
ಜಲಜ ಸದೃಶ ದೇಹಾಯ ಚಾರು ಮಂಗಲಂ ||

ದೇವಕಿ ಸುಪುತ್ರಾಯ ದೇವದೇವೋತ್ತಮಾಯ
ಭಾವಜ ಗುರುವರಾಯ ಭವ್ಯ ಮಂಗಲಂ ||

ಪುಂಡರಿಕಾಕ್ಷಾಯ ಪೂರ್ಣಚಂದ್ರವದನಾಯ
ಆಂಡಜ ವಾಹನಾಯ ಅತುಲ ಮಂಗಲಂ ||

ವಿಮಲರೂಪಾಯ ವಿವಿಧ ವೇದಾಂತ ವೇದ್ಯಾಯ
ಸುಮುಖಚಿತ್ತ ಕಾಮಿತಾಯ ಶುಭ್ರ ಮಂಗಲಂ ||

ರಾಮದಾಸಾಯ ಮೃದುಲ ಹೃದಯಕಮಲ ವಾಸಾಯ
ಸ್ವಾಮಿ ಭದ್ರಗಿರಿವರಾಯ ಸರ್ವಮಂಗಲಂ ||

Ramachandraya Janaka Lyrics in English

rama chandraya janaka rajaja manoharaya
mamakabheeshtadaya mahita mangalam ||

kosalendraya mandahasa dasaposhanaya
vasavadi vinuta sadwaraya mangalam ||

charu kumkumopeta chandanadi charchitaya
haraka sobhitaya bhoori mangalam ||

lalita ratna kundalaya tulasi vana malikaya
jalaja sadrusa dehaya charu mangalam ||

devaki suputraya deva devottamaya
bhavaja guruvaraya bhavya mangalam ||

pundarikakshaya purna chandra vadanaya
andaja vahanaya atulya mangalam ||

vimala rupaya vividha vedanta vedyaya
sumukha chitta kamita subhaga mangalam ||

ramadasa mrudula hrudaya tamarasa nivasaya
swami bhadragirivaraya sarva mangalam ||

ಇತರೆ ವಿಷಯಗಳು :

ತಾಯಿ ಶಾರದೆ ಲೋಕ ಪೂಜಿತೆ ಸಾಂಗ್‌ ಲಿರಿಕ್ಸ್‌ ಕನ್ನಡ

ನೀ ಸನಿಹಕೆ ಬಂದರೆ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here