O Olave Ninna Nenape Kannada Song Lyrics Male and Female

0
1726
o olave ninna nenape kannada song lyrics
o olave ninna nenape kannada song lyrics

Contents


 O Olave Ninna Nenape Kannada Song Lyrics । ಓ ಒಲವೇ ನಿನ್ನ ನೆನಪೇ

ಓ ಒಲವೇ ನಿನ್ನ ನೆನಪೇ  ಈ ಫಿಲಂನಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ  ನಾಗರಾಜ್ ಇವರು ಇದರಲ್ಲಿ ಮುಖ್ಯ ಪಾತ್ರವನ್ನ ಮಾಡಿದ್ದಾರೆ.ಈ ಹಾಡನ್ನ ಹಾಡಿದವರು ಸಂಗೀತ ಮತ್ತು ರಾಘವೇಂದ್ರ ಕಾಮಾಂತ್ ಇದರಲ್ಲಿ ಹಾಡಿದ್ದಾರೆ.

O Olave Ninna Nenape Kannada Song Lyrics

ಹಾಡು: ಓ ಒಲವೇ ನಿನ್ನ ನೆನಪೇ
ಗಾಯಕ : ನಕುಲ್ ಅಭ್ಯಂಕರ್
ಸಾಹಿತ್ಯ: ರಾಘವೇಂದ್ರ ಕಾಮತ್
ಸಂಗೀತ: ನಕುಲ್ ಅಭ್ಯಂಕರ್
ನಿರ್ದೇಶಕ: ಡಾರ್ಲಿಂಗ್ ಕೃಷ್ಣ
ನಿರ್ಮಾಪಕ : ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್
ಸಂಗೀತ : ಜಂಕರ್ ಸಂಗೀತ

ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ..
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗಮ..

ನೀನಿರದೆ ನಾನಿರೆನು
ಒಹ್ ಒಲವೆ ನಿನನೆನಪೆ
ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲು
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು..

ನಿನ್ನಿಂದಲೇ ಸದಾ
ಬದುಕುವೇನು ನಾ ದಿನಾ..
ನಿನ್ನಿಂದಲೇ ಸದಾ
ಬೆಳಗುವುದು ಈ ಮನ..
ನೀ ಜೀವನ..

ಕನಸಾದೆ ನೀನು ನನಸಾದೆ ನೀನು
ಮನಸಾರೆ ನಾನ ಬಾಳಿಗೆ
ನಗುವಾದೆ ನೀನು ಜಗವಾದೆ ನೀನು
ನೀ ಹೋದೆ ಯಾವ ಕಡೆಗೆ
ಹೇಗಿರಲಿ ನಿನ್ನ ಹೊರತು
ನೀನೆ ನನ್ನ ಗುರುತು
ಅಲೆದಾಟ ನನಗಿನ್ನೂ
ಬಿಡದ ನೆನಪು ಸುಡುತ ಇರಲು
ನನ್ನನ್ನು ಎಂದಿಗೂ
ಒಗಟಾಗಿದೆ.. ಈ ಜೀವನ..

ನಿನದೇನೆ ನಿನದೇನೆ ಜನುಮ
ನಿನ್ನೊಲವೆ ಹೃದಯಂಗಮ..
ನಿನದೇನೆ ನಿನದೇನೆ ಪ್ರೇಮ
ನಿನ್ನೊಲವೆ ಹೃದಯಂಗಮ..

ನೀನಿರದೆ ನಾನಿರೆನು
ಒಹ್ ಒಲವೆ ನಿನನೆನಪೆ
ಕಾಡುತಿದೆ ಇನ್ನು
ನೀನಿರುವೆ ಎಲ್ಲೆಲ್ಲು
ಈ ಮಿಡಿತ ಎದೆ ಬಡಿತ
ನನ್ನುಸಿರೇ ನೀನು..

ನಿನ್ನಿಂದಲೇ ಸದಾ
ಬದುಕುವೇನು ನಾ ದಿನಾ..
ನಿನ್ನಿಂದಲೇ ಸದಾ
ಬೆಳಗುವುದು ಈ ಮನ..
ನೀ ಜೀವನ..

O Olave Ninna Nenape English Song Lyrics

O Olave you remember Darling Krishna and Milana Nagaraj playing the lead role in this film

Song : O Olave Ninna Nenape
Singer: Nakul Abhyankar
Lyricist: Raghavendra Kamath
Music: Nakul Abhyankar
Director: Darling Krishna
Producer: Darling Krishna, Milana Nagaraj

Ninadene Ninadene Januma Ninnolave Hrudayangama
Ninadene Ninadene Prema Ninnolave Hrudayangama
Neenirade Nanirenu Oh Olave Nina Nenape Kaduthide Innu
Neeniruve Ellellu Ee Miditha Edebaditha Nannusire Neenu
Ninnindale Sadha Badukuvenu Na Dina
Ninnindale Sadha Belaguvudu Ee Mana Nee Jeevana

Kanasade Neenu Nanasade Neenu
Manasare Nana Balige
Naguvade Neenu Jagavade Neenu
Nee Hode Yava Kadege

Hegirali Ninna Horatu Neene Nanna Gurutu
Aledata Nanaginnu Bidada Nenapu Sudutha Iralu
Nannannu Endigu

Ogatagide Ee Jeevana
Ninadene Ninadene Januma Ninnolave Hrudayangama
Ninadene Ninadene Prema Ninnolave Hrudayangama
Neenirade Nanirenu Oh Olave Nina Nenape Kaduthide Innu

Neeniruve Ellellu Ee Miditha Edebaditha Nannusire Neenu
Ninnindale Sadha Badukuvenu Na Dina
Ninnindale Sadha Belaguvudu Ee Mana Nee Jeevana

O Olave Ninna Nenape Kannada Song Lyrics

ಇತರೆ ಲಿರಿಕ್ಸ್ :

Marali Manasaagide Lyrics in Kannada

Nee Parichaya Helade Kannada Song

 

LEAVE A REPLY

Please enter your comment!
Please enter your name here