Marali Manasaagide Lyrics in Kannada | ಮರಳಿ ಮನಸಾಗಿದೇ ಕನ್ನಡ ಲಿರಿಕ್ಸ್

0
1370
marali manasaagide lyrics in kannada

Contents


Marali Manasaagide Lyrics in Kannada।

ಮರಳಿ ಮನಸಾಗಿದೇ ಕನ್ನಡ ಲಿರಿಕ್ಸ್

ಜೇಂಟೆಲ್ ಮ್ಯಾನ್ ಈ ಫಿಲ್ಮ್ನಲ್ಲಿ ಪ್ರಜ್ವಲ್ ದೇವ್ರಾಜ್ ಮತ್ತು ನಿಷ್ವಿಕ ಇವರು ಮುಖ್ಯ ಪಾತ್ರವನ್ನು ಮಾಡಿದ್ದಾರೆ ಹಾಡು ತುಂಬಾ ರೊಮ್ಯಾಂಟಿವ್ ಆಗಿದೆ ೨೦೨೦ ರಲ್ಲಿ ಬಿಡುಗಡೆ ಆಗಿದೆ ಈ ಹಾಡನ್ನು ಹಾಡಿದವರು ಸಂಜಿತ್ ಹೆಗ್ಡೆ, ಸಿ.ಆರ್.ಬಾಬಿ ಹಾಡಿದ್ದಾರೆ .

ಚಿತ್ರ: ಜೇಂಟೆಲ್ ಮ್ಯಾನ್
ಹಾಡು: ಮರಳಿ ಮನಸಾಗಿದೇ
ಗಾಯಕರು: ಸಂಜಿತ್ ಹೆಗ್ಡೆ, ಸಿ.ಆರ್.ಬಾಬಿ
ಸಂಗೀತ: ಅಜನೀಶ್ ಲೋಕನಾಥ್
ಸಾಹಿತ್ಯ: ನಾಗಾರ್ಜುನ್ ಶರ್ಮಾ

Marali Manasaagide Lyrics in Kannada

ಮರಳಿ ಮನಸಾಗಿದೆ,
ಸಾಗಿದೆ ನಿನ್ನ ಹೃದಯಕೇ.
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ ..

ಮತ್ತೆ ಮತ್ತೆ ಮನಸು
ಶರಣಾದ
ಹಾಗಿದೆ,
ಕಿರು ಬೆರಳು ಬಯಸಿದೆ
ಸಲುಗೆ,
ಇರಬೇಕು ಜೊತೆಯಾಗಿ
, ನಿನ್ನಲೀ

ನಾ,,,,..

ಮಿಂಚುತ್ತಿದೆ..
ಮಿಂಚುತ್ತಿದೆ..
ನಿನ್ನಿಂದ ಕನಸೆಲ್ಲಾ
ಹೆಚ್ಚುತ್ತಿದೆ !
ಮಿಂಚುತ್ತಿದೆ..
ಇಗೋ ಮಿಂಚುತ್ತಿದೆ..
ಹೃದಯಕ್ಕೆ ಬಿರುಸಾಗಿ
ಬಂತು ಕಣೇ !

ಮರಳಿ ಮನಸಾಗಿದೆ,
ಸಾಗಿದೆ ನಿನ್ನ ಹೃದಯಕೇ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ ..!

ಸಂಯಮ,
ದುಪ್ಪಟ್ಟು ಆದಂತಿದೆ…
ನೀನೊಂತರ,
ನಯನಾ ಅದ್ಭುತ ಹೇ..
ಆಗಮ ..
ಉಸಿರೊಂದು ಉಸಿರಾಗಿದೆ…
ತಪ್ಪಾದರೆ ಬಚ್ಚಾಯಿಸು,
ಪ್ರೀತಿಲಿ ಗುರಾಯಿಸು….

ಹಗಲೇ ಹಗೆಯಾದ
ಈ ಜೀವಕೆ,
ಬೆಳಕು ನೀನಾಗಿಯೆ..
ಬದುಕು ಕುರುಡಾದ
ಈ ಮೋಸಕೆ,
ಉಸಿರು ನೀನಾಗಿಯೇ..

ಮತ್ತೆ ಮತ್ತೆ ಮನಸು
ಶರಣಾದ
ಹಾಗಿದೆ,
ಕಿರು ಬೆರಳು ಬಯಸಿದೆ
ಸಲುಗೆ,
ಇರಬೇಕು ಜೊತೆಯಾಗಿ
, ನಿನ್ನಲೀ

ನಾ,,,,..

ಮಿಂಚುತ್ತಿದೆ..
ಮಿಂಚುತ್ತಿದೆ..
ನಿನ್ನಿಂದ ಕನಸೆಲ್ಲಾ
ಹೆಚ್ಚುತ್ತಿದೆ !
ಮಿಂಚುತ್ತಿದೆ..
ಇಗೋ ಮಿಂಚುತ್ತಿದೆ..
ಹೃದಯಕ್ಕೆ ಬಿರುಸಾಗಿ
ಕಬಂತು ಣೇ !

Marali Manasaagide Lyrics in English

Singer: Sanjith Hegde and C R Bobby
song: marali manasagide
Lyricist: Nagarjun & Kinnal Raj
Music: B Ajaneesh Loknath
Star-cast: Prajwal Devraj, Nishvika Naidu
Director: Jadesh Kumar (Hampi)
Producers: Guru Deshpande

Marali Manasaagide
Saagide Ninna Hrudayake..
Payana Shuruvaagide
Koride Preethi Kaanike..

Matte Matte Manasu Sharanaada Haagide
Kiru Beralu Bayaside Saluge
Irabeku Jotheyaagi Ninnali
Naaaa..

Minchuttide.. Minchuttide..
Ninninda Kanasella Hechchuttide!
Minchuttide.. Igo Minchuttide..
Hrudayakke Birusaagi Banthu Kane!

Marali Manasaagide
Saagide Ninna Hrudayake..
Payana Shuruvaagide
Koride Preethi Kaanike..

Samyama Duppattu Aadanthide
Neenonthara Nayanaa Adbhutha..
Aagama.. Usirondhu Usiraagide
Tappadare Bachchayisu, Preethili Gurayisu
Hagale Hageyada Ee Jeevake
Belaku Neenagiye..
Baduku Kurudaada Ee Mosake
Usiru Neenagiye..

Matte Matte Manasu Sharanaada Haagide
Kiru Beralu Bayaside Saluge
Irabeku Jotheyaagi Ninnali
Naaaa..

Minchuttide.. Minchuttide..
Ninninda Kanasella Hechchuttide!
Minchuttide.. Igo Minchuttide..
Hrudayakke Birusaagi Banthu Kane!

maralimanasagide ee songnalli prajwaj devraj hagu nishwika evaribbaru mukya patravannu madiddare ee film 2020 reles agide and ee gadannu hadidavaru Sanjith Hegde and C R Bobby hadiddare.

Gentleman | Marali Manasaagide | 4K Video Song | Prajwal | Nishvika |Jadesh Kumar |Ajaneesh Loknath

ಇತರೆ ಕನ್ನಡ:

Paravashanadenu Lyrics in Kannada

LEAVE A REPLY

Please enter your comment!
Please enter your name here