Nee Sanihake Bandare Lyrics Kannada | ನೀ ಸನಿಹಕೆ ಬಂದರೆ ಸಾಂಗ್‌ ಲಿರಿಕ್ಸ್‌ ಕನ್ನಡ

0
463
Nee Sanihake Bandare Lyrics Kannada | ನೀ ಸನಿಹಕೆ ಬಂದರೆ ಸಾಂಗ್‌ ಲಿರಿಕ್ಸ್‌ ಕನ್ನಡ
Nee Sanihake Bandare Lyrics Kannada | ನೀ ಸನಿಹಕೆ ಬಂದರೆ ಸಾಂಗ್‌ ಲಿರಿಕ್ಸ್‌ ಕನ್ನಡ

Nee Sanihake Bandare Lyrics Kannada ನೀ ಸನಿಹಕೆ ಬಂದರೆ ಸಾಂಗ್‌ ಲಿರಿಕ್ಸ್‌ ಕನ್ನಡ in kannada


Nee Sanihake Bandare Lyrics Kannada

Nee Sanihake Bandare Lyrics Kannada
Nee Sanihake Bandare Lyrics Kannada

ಈ ಲೇಖನಿಯಲ್ಲಿ ನೀ ಸನಿಹಕೆ ಬಂದರೆ ಸಾಂಗ್‌ ಲಿರಿಕ್ಸ್‌ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ನೀ ಸನಿಹಕೆ ಬಂದರೆ ಸಾಂಗ್‌ ಲಿರಿಕ್ಸ್‌ ಕನ್ನಡ

ನೀ ಸನಿಹಕೆ ಬಂದರೆ
ಹೃದಯದ ಗತಿಯೇನು
ಹೇಳು ನೀನು, ನೀನೆ ಹೇಳು
ಇನ್ನು ನಿನ್ನ ಕನಸಿನಲ್ಲಿ
ಕರೆ ನೀನು ಶುರು ನಾನು
ನಿನ್ನೊಲವಿಗೆ ಮಿಡಿಯದ
ಹೃದಯದ ಉಪಯೋಗ
ಏನು ಹೇಳು, ಹೇಳು ನೀನು…

ಸಮೀಪ ಬಂತು ಬಯಕೆಗಳ
ವಿಶೇಷವಾದ ಮೆರವಣಿಗೆ
ಇದೀಗ ನೋಡು ಬೆರಳುಗಳ
ಸರಾಗವಾದ ಬರವಣಿಗೆ

ನಿನ್ನ ಬಿಟ್ಟು ಇಲ್ಲ ಜೀವ
ಎಂದೂ ಕೂಡ ಒಂದು ಘಳಿಗೆ
ನಿನ್ನ ಮಾತು ಏನೇ ಇರಲಿ
ನಿನ್ನ ಮೌನ ನಂದೇ ಏನು
ನೀ ಸನಿಹಕೆ ಬಂದರೆ
ಹೃದಯದ ಗತಿಯೇನು
ಹೇಳು ನೀನು, ನೀನೆ ಹೇಳು

ನನ್ನ ಎದೆಯ ಸಣ್ಣ ತೆರೆಯ
ಧಾರಾವಾಹಿ ನಿನ್ನ ನೆನಪು
ನೆನ್ನೆ ತನಕ ಎಲ್ಲಿ ಅಡಗಿ
ಇತ್ತು ನಿನ್ನ ಕಣ್ಣ ಹೊಳಪು
ಉಸಿರು ಹಾರಿ ಹೋಗುವ ಹಾಗೆ
ಬಿಗಿದು ತಬ್ಬಿ ಕೊಲ್ಲು ನೀನು
ಮತ್ತೆ ಮತ್ತೆ ನಿನ್ನುಸಿರು ನೀಡುತ
ಉಳಿಸು ನನ್ನನು
ದಾರಿಯಲ್ಲಿ ಬುತ್ತಿ ಹಿಡಿದು
ನಿಂತ ಸಾಥಿ ನೀನೆ ಏನು
ನೀ ಸನಿಹಕೆ ಬಂದರೆ
ಹೃದಯದ ಗತಿಯೇನು
ಹೇಳು ನೀನು, ನೀನೆ ಹೇಳು
ನಿನ್ನೊಲವಿಗೆ ಮಿಡಿಯದ
ಹೃದಯದ ಉಪಯೋಗ
ಏನು ಹೇಳು, ಹೇಳು ನೀನು…

ಇತರೆ ವಿಷಯಗಳು :

ಮರಳಿ ಮನಸಾಗಿದೇ ಕನ್ನಡ ಲಿರಿಕ್ಸ್

O Olave Ninna Nenape Kannada Song Lyrics

LEAVE A REPLY

Please enter your comment!
Please enter your name here