Nanna Cheluve Lyrics in Kannada | ನನ್ನ ಚೆಲುವೆ ಸಾಂಗ್ ಲಿರಿಕ್ಸ್

0
447
Nanna Cheluve Lyrics in Kannada | ನನ್ನ ಚೆಲುವೆ ಸಾಂಗ್ ಲಿರಿಕ್ಸ್
Nanna Cheluve Lyrics in Kannada | ನನ್ನ ಚೆಲುವೆ ಸಾಂಗ್ ಲಿರಿಕ್ಸ್

Nanna Cheluve Lyrics in Kannada ನನ್ನ ಚೆಲುವೆ ಸಾಂಗ್ ಲಿರಿಕ್ಸ್ nanna cheluve chaithrada chandrama song lyrics in kannada


Contents

Nanna Cheluve Lyrics in Kannada

Nanna Cheluve Lyrics in Kannada
Nanna Cheluve Lyrics in Kannada

ಈ ಲೇಖನಿಯಲ್ಲಿ ನನ್ನ ಚೆಲುವೆ ಸಾಂಗ್‌ ಲಿರಿಕ್ಸ್‌ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ನನ್ನ ಚೆಲುವೆ ಸಾಂಗ್ ಲಿರಿಕ್ಸ್

ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬಾ ತುಂಬಿಕೊಳ್ಳಲೇ
ಹಾಲ್ಗೆನ್ನೆ ಮೇಲೆ ಒಮ್ಮೆ ಹರಿದು ಬರಲೇ

ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ

ಆ ಸೂರ್ಯನಿಗೆ ನೀ ಕಾಣದಿರು

ಈ ಅಂದವನು ಬೇಡುವನು
ಮುಸ್ಸಂಜೆಯಲಿ ನೀ ಸುಳಿಯದಿರು

ನಿನ್ನ ಕದ್ದು ಕೊಂಡೊಯ್ಯುವನು
ಅಗೋ ಅಗೋ ಆ ತಾರೆಯು
ಇಗೋ ಇಗೋ ತಂಗಾಳಿಯು
ಸುಳಿದು ಸುಳಿದು ನಿನ್ನ ಬಯಸಿದೆ
ನಿನ್ನ ಹೂವೊಡಲ ರಮಿಸಿದೆ
ಸರಿಯೇ ಹೇಳು
ಲಾ..ಲಾ..ಲಲಲಲ
ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ

ನಿನ್ನಂದದಲಿ ನಾ ಮೈತೊಳೆದು

ಶೃಂಗಾರವನೆ ಸೆರೆ ಹಿಡಿವೆ
ಈ ಹೂನಗೆಯ ನಾ ಬೊಗಸೆಯಲೆ

ಪಡೆದು ನನ್ನೆದೆಗೆ ಅರ್ಪಿಸುವೆ
ನನ್ನ ತುಂಬ ಉಲ್ಲಾಸವು
ಕ್ಷಣ ಕ್ಷಣ ಉನ್ಮಾದವು
ಉಸಿರು ಉಸಿರಿನಲಿ ಚಲನವೂ
ಹೃದಯ ಹೃದಯಗಳ ಮಿಲನವೂ
ಇದುವೇ ಪ್ರೇಮ

||ನನ್ನ ಚೆಲುವೆ ನನ್ನ ಚೆಲುವೆ
ಸಾವಿರ ಹೂಗಳಿಗಿಂತ ಚೆಲುವೆ
ನನ್ನ ಚೆಲುವೆ ಮುದ್ದು ಚೆಲುವೆ
ಚೈತ್ರದ ಚಂದ್ರನಿಗಿಂತ ಚೆಲುವೆ
ನಾನಿವಳ ನಗೆಯ ತುಂಬಾ ತುಂಬಿಕೊಳ್ಳಲೇ
ಹಾಲ್ಗೆನ್ನೆ ಮೇಲೆ ಒಮ್ಮೆ ಹರಿದು ಬರಲೇ||

Nanna Cheluve Lyrics in English

nanna cheluve nanna cheluve
savir hoogaligint cheluve
nanna cheluve muddu cheluve
caitrad chandranigint cheluve
nanival nageya thumbaa tumbikoisle
halgenne mele omme haridu barle

nanna cheluve nanna cheluve
savir hoogaligint cheluve
nanna cheluve muddu cheluve

aa suryanige nee kandiru ee andvanu beduvanu
mussangeyali nee suliadiru ninna kaddu condoyyuvanu
ago ago aa tareyu
igo igo thangaliyu
sulidu sulidu ninna bayaside
ninna hoovodal ramiside
sariye helu

nanna cheluve nanna cheluve
savir hoogaligint cheluve
nanna cheluve muddu cheluve

ninnandadali naa maitoledu shrungaravane sere hidive
ee hoongey naa bogaseyale padedu nannedege arpisuve
nanna tumba ullasvu
kshana kshana unmadvu
usiru usirinali chalanvu
hrudaya hridyagal milanavu
eduve prem

nanna cheluve nanna cheluve
savir hoogaligint cheluve
nanna cheluve muddu cheluve
caitrad chandranigint cheluve
nanival nageya thumbaa tumbikoisle
halgenne mele omme haridu barle

ಇತರೆ ವಿಷಯಗಳು :

ತೊರೆದು ಜೀವಿಸಬಹುದೇ ಸಾಂಗ್ ಕನ್ನಡ

ಈ ಸುಂದರ ಬೆಳದಿಂಗಳ ಕನ್ನಡ ಲಿರಿಕ್ಸ್

LEAVE A REPLY

Please enter your comment!
Please enter your name here