Minchagi Neenu Baralu Lyrics Kannada | ಮಿಂಚಾಗಿ ನೀನು ಬರಲು ಸಾಂಗ್‌ ಲಿರಿಕ್ಸ್‌ ಕನ್ನಡ

0
445
Minchagi Neenu Baralu Lyrics Kannada | ಮಿಂಚಾಗಿ ನೀನು ಬರಲು ಸಾಂಗ್‌ ಲಿರಿಕ್ಸ್‌ ಕನ್ನಡ
Minchagi Neenu Baralu Lyrics Kannada | ಮಿಂಚಾಗಿ ನೀನು ಬರಲು ಸಾಂಗ್‌ ಲಿರಿಕ್ಸ್‌ ಕನ್ನಡ

Minchagi Neenu Baralu Lyrics Kannada ಮಿಂಚಾಗಿ ನೀನು ಬರಲು ಸಾಂಗ್‌ ಲಿರಿಕ್ಸ್‌ ಕನ್ನಡ song lyrics in kannada


Contents

Minchagi Neenu Baralu Lyrics Kannada

Minchagi Neenu Baralu Lyrics Kannada
Minchagi Neenu Baralu Lyrics Kannada

ಈ ಲೇಖನಿಯಲ್ಲಿ ಮಿಂಚಾಗಿ ನೀನು ಬರಲು ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಮಿಂಚಾಗಿ ನೀನು ಬರಲು ಸಾಂಗ್‌ ಲಿರಿಕ್ಸ್‌ ಕನ್ನಡ

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ

ವಿರಹದ ಬೇಗೆ ಸುಡಲು ಎದೆಯಲಿ ಬೆಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ….

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ

ನಾ ನಿನ್ನ ಕನಸಿಗೆ ಚಂದದಾರನು
ಚಂದ ಬಾಕಿ ನೀಡಲು ಬಂದೆ ಬರುವೆನು

ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೆ ಮರೆವೆನು

ಕ್ಷಮಿಸು ನೀ ಕಿನ್ನರಿ, ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೇ ಚೂರು ಪಾಪಿ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕಣ್ಣ ತೆರೆದು ದೋಚಿಕೊಂಡ ನೆನಪುಗಳಿಗೆ ಪಾಲುದಾರ

ನನ್ನದೀ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೇ ಚೂರು ಕಳ್ಳ ನಾನು

ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೇ ಛಳಿಗಾಲ

Minchagi Neenu Baralu Lyrics in English

Minchaagi Neenu Baralu
Ninthalliye Malegaala..
Bechchage Nee Jothegiralu
Koothalliye Chaligaala..

Virahada Bege Sudalu
Edeyali Besige Kaala
Innelli Nanage Uligaala

Minchaagi Neenu Baralu
Ninthalliye Malegaala
Bechchage Nee Jothegiralu
Koothalliye Chaligaala..

Naa Ninna Kanasige Chandaadaaranu
Chandaa Baaki Needalu Bande Baruvenu

Naa Nera Hrudayada
Varadigaaranu
Ninna Kanda Kshanadale
Maathe Marevenu

Kshamisu Nee Kinnari
Nudisale Ninnanu
Heli Keli Modale Chooru Paapi Naanu

Minchaagi Neenu Baralu
Ninthalliye Malegaala
Bechchage Nee Jothegiralu
Koothalliye Chaligaala

Ninna Manada Kavithe
Saala Padeva Naanu Saalagaara
Kanna Koredu Dochikonda
Nenapugalige Paaludaara

Nannadee Vedane
Ninage Naa Needenu
Heli Keli Modale Chooru Kalla Naanu

Minchaagi Neenu Baralu
Ninthalliye Malegaala
Bechchage Nee Jothegiralu
Koothalliye Chaligaala

Virahada Bege Sudalu
Edeyali Besige Kaala
Innelli Nanage Uligaala

ಇತರೆ ವಿಷಯಗಳು :

ಸಿಂಗಾರ ಸಿರಿಯೇ

ತೊರೆದು ಜೀವಿಸಬಹುದೇ ಸಾಂಗ್ ಕನ್ನಡ

LEAVE A REPLY

Please enter your comment!
Please enter your name here