Male Ninthu Hoda Mele Lyrics in Kannada | ಮಳೆ ನಿಂತು ಹೋದಮೇಲೆ ಸಾಂಗ್‌ ಲಿರಿಕ್ಸ್‌

0
258
Male Ninthu Hoda Mele Lyrics in Kannada | ಮಳೆ ನಿಂತು ಹೋದಮೇಲೆ ಸಾಂಗ್‌ ಲಿರಿಕ್ಸ್‌
Male Ninthu Hoda Mele Lyrics in Kannada | ಮಳೆ ನಿಂತು ಹೋದಮೇಲೆ ಸಾಂಗ್‌ ಲಿರಿಕ್ಸ್‌

Male Ninthu Hoda Mele Lyrics in Kannada ಮಳೆ ನಿಂತು ಹೋದಮೇಲೆ ಸಾಂಗ್‌ ಲಿರಿಕ್ಸ್‌ in kannada


Contents

Male Ninthu Hoda Mele Lyrics in Kannada

Male Ninthu Hoda Mele Lyrics in Kannada
Male Ninthu Hoda Mele Lyrics in Kannada | ಮಳೆ ನಿಂತು ಹೋದಮೇಲೆ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಮಳೆ ನಿಂತು ಹೋದಮೇಲೆ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಲೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಮಳೆ ನಿಂತು ಹೋದಮೇಲೆ

ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ…….

ನೋವಿನಲ್ಲಿ ಜೀವ ಜೀವ ಅರಿತ ನಂತರ
ನಲಿವು ಬೇರೆ ಏನಿದೆ ಏಕೀ ಅಂತರ
ನಿನ್ನ ಹಾಡಿನಲ್ಲಿ ಇಂದು ಬೆರೆವ ಕಾತರ
ಒಂದೇ ಸಾರಿ ನೀ ಕೇಳೆಯಾ ಈ ಸ್ವರ
ಮನಸಲ್ಲಿ ಚೂರು ಜಾಗ ಬೇಕಿದೆ
ಕೇಳಲಿ ಹೇಗೆ ತಿಳಿಯದಾಗಿದೆ…….

ಕಣ್ಣು ತೆರೆದು ಕಾಣುವ ಕನಸೇ ಜೀವನ
ಸಣ್ಣ ಹಠವ ಮಾಡಿದೆ ಹೃದಯ ಈ ದಿನ
ಎದೆಯ ದೂರವಾಣಿಯ ಕರೆಯ ರಿಂಗಣ
ಕೇಳು ಜೀವವೇ ಏತಕೀ ಕಂಪನ
ಹೃದಯವು ಇಲ್ಲಿ ಕಳೆದುಹೋಗಿದೆ
ಹುಡುಕಲೇ ಬೇಕೆ ತಿಳಿಯದಾಗಿದೆ…….

Male Ninthu Hoda Mele Lyrics in English

male nintu hod mele haniyondu moodide
matell mugid mele daniyondu cadide
heluvadu enu ulidu hogide .
hehli hege tiliyadagide
male nintu hod mele haniyondu moodide
matell mugid mele daniyondu cadide
novinalli jeeva jeeva arit nantar
nalivu bere enide eke antar
ninn hadinalli indu berev kaatar
onde saari ni keleya i swar
manasalli churu jag bekide
kelli hege tiliyadagide
male nintu hod mele haniyondu moodide
matell mugid mele daniyondu cadide
kannu teredu kaanuv kanase jivan
sann hajjv madide hridya i din
edeya durvaniya . kareya ringena
kelu jivawe etaki kampan
hridyavu ille kaledu hogide
hudukale beke tiliyadagide
male nintu hod mele haniyondu moodide
matell mugid mele daniyondu cadide
hereuudu enu ulidu hogide?
hehli hege tiliyadagide

ಇತರೆ ವಿಷಯಗಳು :

ಅಂಬಿಗಾ ನಾ ನಿನ್ನ ನಂಬಿದೇ

ನಿನ್ನ ಗುಂಗಲ್ಲಿ ಸಾಂಗ್ ಲಿರಿಕ್ಸ್

LEAVE A REPLY

Please enter your comment!
Please enter your name here