Kelisade Kallu Kallinali Lyrics in Kannada | ಕೇಳಿಸದೆ ಕಲ್ಲು ಕಲ್ಲಿನಲ್ಲಿ ಸಾಂಗ್‌ ಲಿರಿಕ್ಸ್ ಕನ್ನಡ

0
227
Kelisade Kallu Kallinali Lyrics in Kannada | ಕೇಳಿಸದೆ ಕಲ್ಲು ಕಲ್ಲಿನಲ್ಲಿ ಸಾಂಗ್‌ ಲಿರಿಕ್ಸ್ ಕನ್ನಡ
Kelisade Kallu Kallinali Lyrics in Kannada | ಕೇಳಿಸದೆ ಕಲ್ಲು ಕಲ್ಲಿನಲ್ಲಿ ಸಾಂಗ್‌ ಲಿರಿಕ್ಸ್ ಕನ್ನಡ

Kelisade Kallu Kallinali Lyrics in Kannada ಕೇಳಿಸದೆ ಕಲ್ಲು ಕಲ್ಲಿನಲ್ಲಿ ಸಾಂಗ್‌ ಲಿರಿಕ್ಸ್ ಕನ್ನಡ song lyrics in kannada


Contents

Kelisade Kallu Kallinali Lyrics in Kannada

Kelisade Kallu Kallinali Lyrics in Kannada
Kelisade Kallu Kallinali Lyrics in Kannada | ಕೇಳಿಸದೆ ಕಲ್ಲು ಕಲ್ಲಿನಲ್ಲಿ ಸಾಂಗ್‌ ಲಿರಿಕ್ಸ್ ಕನ್ನಡ

ಈ ಲೇಖನಿಯಲ್ಲಿ ಕೇಳಿಸದೆ ಕಲ್ಲು ಕಲ್ಲಿನಲ್ಲಿ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಕೇಳಿಸದೆ ಕಲ್ಲು ಕಲ್ಲಿನಲ್ಲಿ ಸಾಂಗ್‌ ಲಿರಿಕ್ಸ್ ಕನ್ನಡ

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಧೂರಮೆಯ ಆಧಾರ
ಈ ಕಲೆಯ ಸಿಂಗಾರ
ಬಂಗಾರ ತೇರೇರಿ
ಮೂಡಣವೇ ಸಿಂಧೂರ
ದಿನ ದಿನ ದಿನ ಹೊಸದಾಗಿದೆ

ಇಂದಿಗೂ ಜೀವಂತ
ಶಿಲೆಯೊಳಗೆ ಸಂಗೀತ
ಸ್ವರ ಸ್ವರದ ಏರಿಳಿತ
ತುಂಗೆಯಲಿ ಶ್ರೀಮಂತ
ಕಣ ಕಣ ಕಣ ಕಣ ಕರೆ ನೀಡಿದೆ

ನೀನೊಮ್ಮೆ ಬಂದಿಲ್ಲಿ
ಹಿತವಾಗಿ ಹಾಡು… ಓ…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಗಾಳಿಯೇ ಆದೇಶ
ಮೇಘವೇ ಸಂದೇಶ
ಪ್ರೇಮಕೆ ಸಂಕೇತ
ಹೊಂಬಣ್ಣದಾಕಾಶ
ಋತು ಋತುಗಳು
ನಿನ್ನ ಕಾದಿವೆ

ನೀನಿರೆ ರಂಗೋಲಿ
ಸಂಗಾತಿ ಸುವ್ವಾಲಿ
ನವರಸವು ಮೈತಾಳಿ
ಜೀವನದ ಜೋಕಾಲಿ
ಯುಗಯುಗದಲು
ನಿನ್ನ ಕಾಯುವೆ

ನೀನೊಮ್ಮೆ ಬಂದಿಲ್ಲಿ
ಬೆಳಕನ್ನು ನೀಡು… ಓ…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ
ಕಾಣಿಸದೆ ಹೊನ್ನ ಚರಿತೆಯಲಿ
ಹಂಪೆಯ ಗುಡಿ ಹಂಪೆಯ ಗುಡಿ
ವೈಭವದ ತವರು ಕೂಗಿದೆ
ಪ್ರೀತಿಸುವ ಹೃದಯ ಬೇಡಿದೆ
ಕೇಳು ನೀನು…

ಕೇಳಿಸದೆ ಕಲ್ಲು ಕಲ್ಲಿನಲ್ಲಿ
ಕನ್ನಡ ನುಡಿ ಕನ್ನಡ ನುಡಿ

Kelisade Kallu Kallinali Lyrics in English

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Dhoorameya Aadhara
Ee Kalaeya Singara
Bangara Thereri
Moodanave Sindhoora
Dina Dina Dina Dina Hosadaagide

Indigu Jeevantha
Shileyolage Sangeetha
Swara Swarada Yerelitha
Thungeyali Shrimantha
Kana Kana Kana Kare Needide

Neenomme Bandilli
Hithavaagi Haadu…Ooo…

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Gaaliye Aadesha
Meghave Sandesha
Premake Sanketha
Hombannadaakasha
Ruthu Ruthugala
Ninna Kaadive

Neenire Rangoli
Sangathi Suvvali
Navarasavu Maitaali
Jeevanada Jokali
Yuga Yugadalu
Ninna Kaayuve

Neenomme Bandilli
Belakannu Needu…Ooo…

Kelisade Kallu Kallinali
Kannada Nudi Kannada Nudi
Kaanisade Honna Charitheyali
Hampeya Gudi Hampeya Gudi
Vaibhavada Thavaru Koogide
Preethisuva Hrudaya Bedide
Kelu Neenu…

Kelisade Kallu Kallinali
Kannada Nudi Kannada Nudi…

ಇತರೆ ವಿಷಯಗಳು :

ಹಾಯಾಗಿದೆ ಎದೆಯೊಳಗೆ ಕನ್ನಡ ಸಾಂಗ್

ಕಣ್ಣ ಹನಿಯೊಂದು ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here