ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆ ಮಾತು ವಿವರಣೆ | Heaven is happiness if you live together Proverb explanation

0
1833
ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆ ಮಾತು ವಿವರಣೆ | Heaven is happiness if you live together Proverb explanation
ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆ ಮಾತು ವಿವರಣೆ | Heaven is happiness if you live together Proverb explanation

ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆ ಮಾತು ವಿವರಣೆ Heaven is happiness if you live together Proverb explanation Kudi Balidare Swarga Sukha gade in Kannada


Contents

ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆ ಮಾತು ವಿವರಣೆ

ಈ ಲೇಖನಿಯಲ್ಲಿ ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆ

ಗಾದೆಗಳು ವೇದಕ್ಕೆ ಸಮಾನ. ವೇದ ಸುಳ್ಳಾದರೂ, ಗಾದೆ ಸುಳ್ಳಾಗದೂ ಎಂಬ ಮಾತು ಸತ್ಯ. ಮನುಷ್ಯನಿಗೆ ಸಹಜವಾಗಿ ಆಸೆ ಇರುತ್ತದೆ. ಆಸೆಗೂ ಒಂದು ಮಿತಿ ಇರಬೇಕು ಅದು ಅತಿಯಾದರೆ ಅವರೆ ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಕೂಡಿ ಬಾಳಿದರೆ ಸ್ವರ್ಗ ಸುಖ ಗಾದೆಯ ವಿವರಣೆ

ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುತ್ತಾರೆ ಹಿರಿಯರು. ಹೌದು ಕೂಡಿ ಬಾಳುವುದರಲ್ಲಿ ಇರುವ ಪ್ರೀತಿ, ಕಾಳಜಿ ಮತ್ತು ಭದ್ರತೆಯು ಯಾವುದರಲ್ಲಿಯೂ ಸಿಗುವುದಿಲ್ಲ. ಸುಖಿ ಕುಟುಂಬಗಳು ತಮ್ಮ ಕುಟುಂಬದ ಸದಸ್ಯರ ನಡುವೆ ಅನ್ಯೋನ್ಯವಾದ ಬಾಂಧವ್ಯವನ್ನು ಹೊಂದಿರುತ್ತವೆ. ಜೊತೆಗೆ ಇದು ತಲೆಮಾರುಗಳ ಕಾಲ ತಪ್ಪದೆ ಮುಂದೆ ಸಾಗುತ್ತವೆ. ಕುಟುಂಬದ ಹಿರಿಯರು ಅಂದರೆ ನಮ್ಮ ಪೋಷಕರು ತಮ್ಮ ಕುಟುಂಬದ ಬಾಂಧವ್ಯವನ್ನು ಕಾಪಾಡುವ ಮತ್ತು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಮತ್ತು ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆ. ಇಡೀ ಕುಟುಂಬವು ಒಟ್ಟಿಗೆ ಕುಳಿತು ಹಬ್ಬ ಹರಿದಿನಗಳನ್ನು ಆಚರಿಸುವುದು ಈ ಕುಟುಂಬಗಳ ವಿಶೇಷ. ತಜ್ಞರು ಸಹ ಕುಟುಂಬಗಳು ಅನ್ಯೋನ್ಯವಾಗಿ ಒಟ್ಟಿಗೆ ಬದುಕವೇಕು ಇದರಿಂದ ಕೌಟುಂಬಿಕ ಬಾಂಧವ್ಯವು ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೆ.

ಸರಳವಾಗಿ ಹೇಳಬೇಕೆಂದರೆ, ಕೌಟುಂಬಿಕ ಬಾಂಧ್ಯವ್ಯವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಸುಧಾರಿಸುವುದು ಕಷ್ಟವಲ್ಲ. ಕುಟುಂಬಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವುದರಿಂದ ನೀವು ಕುಟುಂಬದ ಸದಸ್ಯರಲ್ಲಿ ಸುರಕ್ಷಿತವಾದ ಭಾವನೆ ಉಂಟಾಗಲು ಸಹಾಯ ಮಾಡುತ್ತೀರಿ. ಮನೆಯೇ ಮೊದಲ ಪಾಠಶಾಲೆ, ಮಕ್ಕಳು ನಿಮ್ಮ ಅನ್ಯೋನ್ಯತೆಯನ್ನು ನೋಡಿ ತಾವು ಸಹ ಒಟ್ಟಿಗೆ ಇರಬೇಕು ಎಂಬ ಅಂಶವನ್ನು ಕಲಿಯುತ್ತಾರೆ. ಕೌಟುಂಬಿಕ ಬಾಂಧವ್ಯವನ್ನು ನೀವು ಹೆಚ್ಚಿಸಿದರೆ ನಿಮ್ಮ ಕುಟುಂಬದಲ್ಲಿ ಸಂಬಂಧಗಳು ಗಟ್ಟಿಗೊಳ್ಳುತ್ತವೆ ಮತ್ತು ನೀವು ಒಂದು ಬೆಂಬಲವನ್ನು ನೀಡುವ ಕುಟುಂಬದ ರಕ್ಷಣೆಯಲ್ಲಿ ಜೀವಿಸುತ್ತೀರಿ. ಬನ್ನಿ ನಿಮ್ಮ ಕುಟುಂಬದಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸುವಂತಹ ಸಲಹೆಗಳ ಕುರಿತು ನಾವು ಇಂದು ತಿಳಿದುಕೊಳ್ಳೋಣ.

ಈ ಹೇಳಿಕೆಯು ನಿಜವಾಗಿದೆ ಏಕೆಂದರೆ ನಮ್ಮ ಭೂಮಿ ನಿಜವಾಗಿಯೂ ಬದುಕಲು ಬಹಳ ಸುಂದರವಾದ ಸ್ಥಳವಾಗಿದೆ ಏಕೆಂದರೆ ಅದು ಹೊಸ ವಿಷಯಗಳನ್ನು ಆನಂದಿಸಲು ಹೊಂದಿದೆ. ವಾಸ್ತವವಾಗಿ ಮಂಜು ಸುಂದರ ವಿಷಯವೆಂದರೆ ನಾವು ನಮ್ಮ ಕುಟುಂಬವನ್ನು ಪ್ರಸ್ತುತಪಡಿಸುತ್ತೇವೆ ಮತ್ತು ಹಲವಾರು ಸಮಯವನ್ನು ಪಡೆದರೆ ನಾವು ಅವರೊಂದಿಗೆ ಹೆಚ್ಚು ಸಮಯವನ್ನು ಕಳೆಯಬಹುದು. ಶಾಂತಿಯು ನಮ್ಮ ಭೂಮಿಯಲ್ಲಿ ಅಸ್ತಿತ್ವದಲ್ಲಿದ್ದರೆ, ನಿಜವಾಗಿಯೂ ಸ್ವರ್ಗವು ದಿನಕ್ಕೆ ಒಂದು ಸೌಮ್ಯವಾದ ಸ್ಫೋಟವಾಗಲಿದೆ ಏಕೆಂದರೆ ಪ್ರತಿಯೊಬ್ಬ ಜನರು ಒಟ್ಟಿಗೆ ಒಂದಾಗುತ್ತಾರೆ ಮತ್ತು ಪರಸ್ಪರ ಬದಿಯಲ್ಲಿ ನಿಲ್ಲುತ್ತಾರೆ, ಆದ್ದರಿಂದ ಶಾಂತಿ ಮತ್ತು ನೋಡಲು ಸೌಮ್ಯ ಸ್ಫೋಟವಿರುತ್ತದೆ.

ಇತರೆ ವಿಷಯಗಳು :

ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು ವಿಸ್ತರಣೆ

ಅಪ್ಪನ ಬಗ್ಗೆ ಪ್ರಬಂಧ

LEAVE A REPLY

Please enter your comment!
Please enter your name here