Hasiru Gajina Balegale Lyrics in Kannada ಹಸಿರು ಗಾಜಿನ ಬಳೆಗಳೇ hasiru gajina balegale song lyrics in kannada
Contents
Hasiru Gajina Balegale Lyrics in Kannada
![Hasiru Gajina Balegale Lyrics in Kannada](https://i0.wp.com/kannadanew.com/wp-content/uploads/2023/06/Hasiru-Gajina-Balegale-Lyrics-in-Kannada.jpg?resize=320%2C221&ssl=1)
ಈ ಲೇಖನಿಯಲ್ಲಿ ಹಸಿರು ಗಾಜಿನ ಬಳೆಗಳೇ ಬಗ್ಗೆ ನಿಮಗೆ ಅನುಕೂಲವಾಗುವಂತೆ ಮಾಹಿತಿಯನ್ನು ನೀಡಿದ್ದೇವೆ.
ಹಸಿರು ಗಾಜಿನ ಬಳೆಗಳೇ
ಹಸಿರು ಗಾಜಿನ ಬಳೆಗಳೇ…
ಸ್ತ್ರೀ ಕುಲದ ಶುಭ ಸ್ವರಗಳೇ..
ಈ ಕೈಗಳಿಗೆ ಶೃಂಗಾರವೆ
ನೀವ್ ಘಲ್ಲೆಂದರೇ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ…
ಹಸಿರು ಗಾಜಿನ ಬಳೆಗಳೇ…
ಸ್ತ್ರೀ ಕುಲದ ಶುಭ ಸ್ವರಗಳೇ..
ಈ ಕೈಗಳಿಗೆ ಶೃಂಗಾರವೆ
ನೀವ್ ಘಲ್ಲೆಂದರೇ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ…
|| ಹಸಿರು ಗಾಜಿನ ಬಳೆಗಳೇ…||
ತೊಟ್ಟಿಲಿನ ಕೂಸಿಗೆ ದೃಷ್ಟಿ ಇದು ತಾನೇ
ಮೊಡವೆಯ ವಯಸ್ಸಿಗೆ ಒಡವೆ ಇದು ತಾನೇ
ಕಾಮನ ಬಿಲ್ಲಿಗೂ ಇದರ ಸಾಟಿ ನಿಲ್ಲದು
ಋಷಿಗಳ ಸಂಯಮ ಇದರ ಮುಂದೆ ನಿಲ್ಲದು
ಸ್ತ್ರೀ ಕುಲದ ಸೌಭಾಗ್ಯವೇ ನಿನ್ನ ರೂಪವೂ
ಒಹ್.. ಒಹ್.. ಒಹ್.. ಲ..ಲ..ಲ.. ಲ..
|| ಹಸಿರು ಗಾಜಿನ ಬಳೆಗಳೇ…||
ಋತುಗಳ ಜೊತೆಯಲಿ ಬದುಕು ನಡೆವಾಗ
ಬದುಕಿನ ನೆರಳಲಿ ಹೆಣ್ಣು ನಡೆವಾಗ
ಪ್ರೇಮದ ಪ್ರಣಯದ ನಡುವೆ ನಿನ್ನ ನಗುವಿದೆ
ಸಾವಿನ ನೋವಿನ ನಡುವೆ ನಿನ್ನ ಅಳುವಿದೆ
ಸ್ತ್ರೀ ಕುಲದ ಸೌಭಾಗ್ಯವೇ ನಿನ್ನ ರೂಪವೂ
ಒಹ್.. ಒಹ್.. ಒಹ್.. ಲ..ಲ..ಲ.. ಲ..
|| ಹಸಿರು ಗಾಜಿನ ಬಳೆಗಳೇ…
ಸ್ತ್ರೀಕುಲದ ಶುಭ ಸ್ವರಗಳೇ..
ಈ ಕೈಗಳಿಗೆ ಶೃಂಗಾರವೇ
ನೀವ್ ಘಲ್ಲೆಂದರೇ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ…
ಹಸಿರು ಗಾಜಿನ ಬಳೆಗಳೇ…
ಸ್ತ್ರೀಕುಲದ ಶುಭ ಸ್ವರಗಳೇ..
ಈ ಕೈಗಳಿಗೆ ಶೃಂಗಾರವೇ
ನೀವ್ ಘಲ್ಲೆಂದರೇ ಸಂಗೀತವೇ
ನಿಲ್ಲದ ಗಾನ ನಿಮ್ಮದಮ್ಮಾ…
ಹಸಿರು ಗಾಜಿನ ಬಳೆಗಳೇ…ಏ.. ಏ.. ಏ..||
Hasiru Gajina Balegale Lyrics in English
nisagamp
gampagarini
nisagamp
gampagarini
nisagampanipasa
hasiru gazin balegale
stri kulad shubh swargale
ee kaigalige shrungarve
niv ghallendare sangitwe
nillad gaan nimmadamma
hasiru gazin balegale
stri kulad shubh swargale
ee kaigalige shrungarve
niv ghallendare sangitwe
nillad gaan nimmadamma
hasiru gazin balegale
tottilin koosige dristi idu taane
modaveya vayasige odave idu taane
kaaman billigu idara sati nilladu
rushigal sanyam idara munde nilladu
stri kulad saubhagyave
nimm rupavu
hasiru gazin balegale
ritugal jotheyali baduku nadevag
badukin neralli hennu nadevag
premad pranayad naduve ninna naguvide
savin novin naduve ninna aluvide
stri kulad saubhagyave nimm rupavu
hasiru gazin balegale
stri kulad shubh swargale
ee kaigalige shrungarve
niv ghallendare sangitwe
nillad gaan nimmadamma
hasiru gazin balegale
stri kulad shubh swargale
ee kaigalige shrungarve
niv ghallendare sangitwe
nillad gaan nimmadamma
hasiru gazin balegale
ಇತರೆ ವಿಷಯಗಳು :