ರಾಗಿ ಹಿಟ್ಟಿನಿಂದ ತಿಂಗಳಿಗೆ 1ರಿಂದ 1ಲಕ್ಷ 20 ಸಾವಿರ ಗಳಿಸಿ | Earn 1 to 1 lakh 20 thousand per month from ragi flour

0
579
ರಾಗಿ ಹಿಟ್ಟಿನಿಂದ ತಿಂಗಳಿಗೆ 1ರಿಂದ 1ಲಕ್ಷ 20 ಸಾವಿರ ಗಳಿಸಿ
ರಾಗಿ ಹಿಟ್ಟಿನಿಂದ ತಿಂಗಳಿಗೆ 1ರಿಂದ 1ಲಕ್ಷ 20 ಸಾವಿರ ಗಳಿಸಿ

ರಾಗಿ ಹಿಟ್ಟಿನಿಂದ ತಿಂಗಳಿಗೆ 1ರಿಂದ 1ಲಕ್ಷ 20 ಸಾವಿರ ಗಳಿಸಿ , Earn 1 to 1 lakh 20 thousand per month from ragi flour ragi flour business Information In Kannada

Contents

Earn 1 to 1 lakh 20 thousand per month from ragi flour

ರಾಗಿ ಹಿಟ್ಟಿನಿಂದ ತಿಂಗಳಿಗೆ 1ರಿಂದ 1ಲಕ್ಷ 20 ಸಾವಿರ ಗಳಿಸಿ
ರಾಗಿ ಹಿಟ್ಟಿನಿಂದ ತಿಂಗಳಿಗೆ 1ರಿಂದ 1ಲಕ್ಷ 20 ಸಾವಿರ ಗಳಿಸಿ

ಈ ಬ್ಯುಸಿನೆಸ್‌ ಗೆ ಮಾರ್ಕೆಟ್ನಲ್ಲಿ ಯಾವಾಗಲು ಬೇಡಿಕೆ ಅನ್ನುವುದು ಕಡಿಮೆ ಆಗುವುದಿಲ್ಲ. ವರ್ಷದ 365 ದಿನವು ಕೂಡ ಈ ಬ್ಯುಸಿನೆಸ್ಗೆ ಸಕ್ಸೆಸ್‌ ಆಗಿರುತ್ತದೆ ಹಾಗಾಗಿ ಈ ಒಂದು ಬುಸಿನೆಸ್‌ ಗೆ ನೀವು ಹೂಡಿಕೆ ಮಾಡಿದರೆ ಸಕ್ಸೆಸ್‌ ಆಗುವುದೂಂತು ಕಂಡಿತ ಹಾಗಾಗಿ ಈ ಒಂದು ಬ್ಯುಸಿನೆಸ್‌ ನಿಮ್ಮ ಹಳ್ಳಿಯಲ್ಲಿ ಮನೆಯಿಂದಲೆ ಶುರು ಮಾಡಬಹುದು. ಅದು ಸಹ ಅತೀ ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದಾದಂತಹ ಬ್ಯುಸಿನೆಸ್‌ ಮಾರ್ಕೆಟ್‌ ನಲ್ಲಿ ಈ ಒಂದು ಬ್ಯುಸಿನೆಸ್‌ ಗೆ ತುಂಬಾನೆ ಡಿಮ್ಯಾಂಡ್‌ ಇದೆ ಹಾಗಾಗಿ ಈ ಒಂದು ಬ್ಯುಸಿನೆಸ್‌ ತುಂಬಾ ಒಳ್ಳೆಯ ಪ್ಲಾನ್‌ ಮಾಡಿ ಮಾಡಿದ್ದೇ ಆದರೆ ಒಳ್ಳೆಯ ಆದಾಯವನ್ನು ಗಳಿಸಬಹುದು.

ರಾಗಿ ಹಿಟ್ಟಿನ ಬ್ಯುಸಿನೆಸ್‌ :

ರಾಗಿ ಹಿಟ್ಟು ಸಾಮಾನ್ಯವಾಗಿ ಎಲ್ಲರು ಬಳಸುತ್ತಾರೆ ಈ ರಾಗಿ ಹಿಟ್ಟಿನಲ್ಲಿ ವಿಟಮಿನ್‌ ಐರಾನ್‌ ಅಂಶಗಳು ಇರುವುದರಿಂದ ಹೆಚ್ಚಾಗಿ ಈ ರಾಗಿ ಹಿಟ್ಟನ್ನು ಬಳಸುತ್ತಾರೆ . ಇದನ್ನು ರಾಗಿ ರೂಟ್ಟಿ ಮಾಡುವುದಾಗಿರಬಹುದು ರಾಗಿ ಮುದ್ದೆ ಹೀಗೆ ರಾಗಿ ಅಂಬಲಿ ಹೀಗೆ ಅನೇಕ ರೀತಿಯ ಅಡುಗೆ ಮಾಡಲು ಬಳಸುವುದರಿಂದ ಮಾರ್ಕೆಟ್ನಲ್ಲಿ ತುಂಬಾನೆ ಬೇಡಿಕೆ ಇದೆ.

Earn 1 to 1 lakh 20 thousand per month from ragi flour

ರಾಗಿ ಹಿಟ್ಟಿನ ಬ್ಯುಸಿನೆಸ್‌ ಮಾಡಲು ಬೇಕಾಗುವ ರಾ ಮೆಟಿರಿಯಲ್ಸ್‌ ಮತ್ತು ಮೆಷಿನ್‌ :

  • ಮೂದಲನೆಯದಾಗಿ ರೈತರ ಹತ್ತಿರ ನೇರವಾಗಿ ರಾಗಿಯನ್ನು ಕರೀದಿ ಮಾಡಿಕೊಳ್ಳಬೇಕು. ರೈತರಿಂದ ಕರೀದಿ ಮಾಡಿಕೊಳ್ಳುವುದರಿಂದ ಕಡಿಮೆ ದರದಲ್ಲಿ ಸಿಗುತ್ತದೆ.
  • ನಂತರ ರಾಗಿಪ್ಲೇವರ್‌ ಮೇಕಿಂಗ್‌ ಯಂತ್ರ ಕರೀದಿಸಿಕೊಳ್ಳಬೇಕು.
  • ನಂತರ ಕವರ್‌ ಪ್ಯಾಕಿಂಗ್‌ ಬೇಕಾಗುತ್ತದೆ.
  • ನಂತರ ಪ್ಯಾಕಿಂಗ್‌ ಯಂತ್ರ ಕರೀದಿಸಿಕೊಳ್ಳಬೇಕಾಗುತ್ತದೆ.

ಮಾರ್ಕೆಟ್‌ ಮಾಡುವ ವಿದಾನ :

ಸೂಪರ್‌ ಮಾರ್ಕೆಟ್‌, ದಿನಸಿ ಅಂಗಡಿ ಹಾಗೆ ಆನ್‌ ಲೈನ್‌ ನಲ್ಲು ಸಹ ಈ ರಾಗಿ ಹಿಟ್ಟನ್ನು ಸೇಲ್‌ ಮಾಡಬಹುದು. ಇವುಗಳನ್ನ 1 ಕೆಜಿ ಪ್ಯಾಕೆಟ್‌ 5 ಕೆಜಿ ಪ್ಯಾಕೆಟ್‌ ಮಾಡಿ ಸೇಲ್‌ ಮಡುವುದರಿಂದ ಒಳ್ಳೆ ಸಂಪಾದನೆಯನ್ನ ಮಾಡಬಹುದು.

Earn 1 to 1 lakh 20 thousand per month from ragi flour

ರಾಗಿ ಹಿಟ್ಟಿನ ಬ್ಯುಸಿನೆಸ್‌ ನಿಂದ ಸಿಗುವ ಲಾಭ :

ಈ ರಾಗಿ ಹಿಟ್ಟಿನ ಬ್ಯುಸಿನೆಸ್‌ ನಿಂದ ಲಾಭ ಎಷ್ಟು ಗಳಿಸಬಹುದಂದರೆ ಒಂದು ಕೆಜಿಗೆ 15 ರಿಂದ 20 ರೂಪಾಯಿ ವರೆಗು ಲಾಭವನ್ನು ಗಳಿಸಬಹುದು.ನೀವೇನಾದ್ರು ಒಂದು ದಿನದಲ್ಲಿ 200 ಕೆಜಿ ಹೀಗೆ ಜಾಸ್ತಿ ಮಾಡಿ ಸೇಲ್‌ ಮಾಡಿದ್ದೇ ಆದಲ್ಲಿ ಒಂದು ದಿನಕ್ಕೆ 3 ರಿಂದ 4 ಸಾವಿರ ರೂಪಾಯಿ ಲಾಭವನ್ನು ಗಳಿಸಬಹುದು ಹೀಗೆ 1 ತಿಂಗಳಿಗೆ 1ಲಕ್ಷದಿಂದ 1ಲಕ್ಷದ 20 ಸಾವಿರದ ವರೆಗು ಲಾಭವನ್ನು ಗಳಿಸಬಹುದು.ಈ ಲಾಭವು ನೀವು ಹೇಗೆ ಕೆಲಸ ಮಾಡುತ್ತೀರಾ ಅನ್ನುವುದರ ಮೇಲೆ ಲಾಭ ನಿಂತಿರುತ್ತದೆ.

Earn 1 to 1 lakh 20 thousand per month from ragi flour

FAQ :

ರಾಗಿ ಹಿಟ್ಟಿನಿಂದ ತಿಂಗಳಿಗೆ ಎಷ್ಟು ಸಂಪಾದನೆ ಮಾಡಬಹುದು ?

ರಾಗಿ ಹಿಟ್ಟಿನಿಂದ ತಿಂಗಳಿಗೆ 1 ರಿಂದ 1 ಲಕ್ಷದ 20 ಸಾವಿರದ ವರೆಗು ಸಂಪಾದನೆ ಮಾಡಬಹುದು

ರಾಗಿ ಹಿಟ್ಟಿನ ಬ್ಯುಸಿನೆಸ್‌ ಮಾಡಲು ಬೇಕಾಗುವ ರಾ ಮೆಟಿರಿಯಲ್ಸ್‌ ಯಾವುದು ?

ರಾಗಿ ಹಿಟ್ಟಿನ ಬ್ಯುಸಿನೆಸ್‌ ಮಾಡಲು ಬೇಕಾಗುವ ರಾ ಮೆಟಿರಿಯಲ್ಸ್‌ ರಾಗಿ ಹಿಟ್ಟು, ಪ್ಯಾಕಿಂಗ್ ಕವರ್‌, ಪ್ಯಾಕಿಂಗ್‌ ಮಿಷಿನ್ ಬೇಕಾಗುತ್ತದೆ

ರಾಗಿ ಹಿಟ್ಟಿನ ಬ್ಯುಸಿನೆಸ್‌ ಮಾರ್ಕೆಟ್‌ ಮಾಡುವ ವಿದಾನ ತಿಳಿಸಿ ?

ಸೂಪರ್‌ ಮಾರ್ಕೆಟ್‌, ದಿನಸಿ ಅಂಗಡಿ ಹಾಗೆ ಆನ್‌ ಲೈನ್‌ ನಲ್ಲು ಸಹ ಈ ರಾಗಿ ಹಿಟ್ಟನ್ನು ಸೇಲ್‌ ಮಾಡಬಹುದು. ಇವುಗಳನ್ನ 1 ಕೆಜಿ ಪ್ಯಾಕೆಟ್‌ 5 ಕೆಜಿ ಪ್ಯಾಕೆಟ್‌ ಮಾಡಿ ಸೇಲ್‌ ಮಡುವುದರಿಂದ ಒಳ್ಳೆ ಸಂಪಾದನೆಯನ್ನ ಮಾಡಬಹುದು.

LEAVE A REPLY

Please enter your comment!
Please enter your name here