Aralida Mallige Song Lyrics in Kannada | ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ ಸಾಂಗ್‌ ಲಿರಿಕ್ಸ್‌

0
240
Aralida Mallige Song Lyrics in Kannada | ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ ಸಾಂಗ್‌ ಲಿರಿಕ್ಸ್‌
Aralida Mallige Song Lyrics in Kannada | ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ ಸಾಂಗ್‌ ಲಿರಿಕ್ಸ್‌

Aralida Mallige Song Lyrics in Kannada ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ ಸಾಂಗ್‌ ಲಿರಿಕ್ಸ್‌ song lyrics in kannada

Aralida Mallige Song Lyrics in Kannada
Aralida Mallige Song Lyrics in Kannada | ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಅರಳದ ಮಲ್ಲಿಗೆ ಅಳುತಿದೆ ಮೆಲ್ಲಗೆ
ದಂಡನೆ ಇಲ್ಲವೇ ಚಿವುಟಿದ ಕಯ್ಯಿಗೆ…
ಮುಡಿಯನು ಸೇರದೆ ಮುಡಿಯನು ಸೇರದೆ
ಮಡಿ ಮಡಿ ಮಲ್ಲಿಗೆ ಮಸಣವ ಸೇರಿದೆ
ಕನಿಕರವಿಲ್ಲದ ಕಟುಕರ ದಾಳಿಗೆ
ಕನಸಿನ ತೋಟವೇ ಕಸದ ಪಾಲಿಗೆ…
ಏ ಅರಗಿಳಿ ಮರಿಗಿಳಿ ಕುಳಿತಿರೋ ಮರದಲಿ…
ಗರುಡನಾಗಮನವೇ ಗಿಳಿಗಳ ಮರಣವೇ…
ಕುರುಡರ ಜಗವೇ….

ಅರಳದಾಗಿರು ಮಲ್ಲಿಗೆ…
ಆಯಿತೇ ಮೈ ಮೈಲಿಗೆ…
ಅರಿಯದಾ ಕಿರು ಮಲ್ಲಿಗೆ….
ಅಳುತಿದೆ ತುಸು ಮೆಲ್ಲಗೆ…

ತನಾ ನಾ ನಾ ನಾ…………
ಆ…ಆ…..aaa…..

ಕೆಲವರ ಹಣೆ ಬರಹ ಬರೆದನೆ ಆ ಬ್ರಹ್ಮ
ನೆತ್ತರು ಅಂಟಿದ ಕೈಗಳಲಿ…
ಗಗನದಿ ಅರಗಿರುವ ಆ ನಗುವನು ಅಳಿಸಿರುವ
ದೇವರು ಅನ್ನುವ ಹಸಿದ ಹುಲಿ
ಸುಟ್ಟಿದೆ ಬಾಳ ಬೇರು
ಕಾಯೋರು ಇನ್ನೂ ಯಾರು
ಕಣ್ಣಲಿ ಇರುವ ನೀರು ದುಮುಕ ಬೇಕು ಜೋರು….
ಅಳು ಅಳು ಹೊರಬರಲಿ ಎದೆಯ ಬಿಕ್ಕಳಿಕೆ….

ಅರಳದ ಕಿರು ಮಲ್ಲಿಗೆ
ಆಯಿತೇ ಮೈ ಮೈಲಿಗೆ….
ಅರಿಯದಾಗಿರು ಮಲ್ಲಿಗೆ
ಅಳುತಿದೇ ತುಸು ಮೆಲ್ಲಗೆ…

ಇತರೆ ವಿಷಯಗಳು :

ಕೇಶವ ಮಾಧವ ಸಾಂಗ್ ಲಿರಿಕ್ಸ್‌ ಕನ್ನಡ

ದುಡ್ಡು ಕೊಟ್ಟರೆ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here