Aaruti Belagire Nariyaru Lyrics in Kannada | ಆರತಿ ಬೆಳಗಿರೆ ನಾರಿಯರು ಲಿರಿಕ್ಸ್‌ ಕನ್ನಡ

0
137
Aaruti Belagire Nariyaru Lyrics in Kannada | ಆರತಿ ಬೆಳಗಿರೆ ನಾರಿಯರು ಲಿರಿಕ್ಸ್‌ ಕನ್ನಡ
Aaruti Belagire Nariyaru Lyrics in Kannada | ಆರತಿ ಬೆಳಗಿರೆ ನಾರಿಯರು ಲಿರಿಕ್ಸ್‌ ಕನ್ನಡ

Aaruti Belagire Nariyaru Lyrics in Kannada ಆರತಿ ಬೆಳಗಿರೆ ನಾರಿಯರು ಲಿರಿಕ್ಸ್‌ ಕನ್ನಡ song lyrics in kannada


Contents

Aaruti Belagire Nariyaru Lyrics in Kannada

Aaruti Belagire Nariyaru Lyrics in Kannada
Aaruti Belagire Nariyaru Lyrics in Kannada | ಆರತಿ ಬೆಳಗಿರೆ ನಾರಿಯರು ಲಿರಿಕ್ಸ್‌ ಕನ್ನಡ

ಈ ಲೇಖನಿಯಲ್ಲಿ ಆರತಿ ಬೆಳಗಿರೆ ನಾರಿಯರು ಸಾಂಗ್‌ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಆರತಿ ಬೆಳಗಿರೆ ನಾರಿಯರು ಲಿರಿಕ್ಸ್‌ ಕನ್ನಡ

ಆರತಿ ಬೆಳಗಿರೆ ನಾರಿಯರು ಬೇಗ
ಆದಿ ಕೊಲ್ಹಾಪುರದ ಮಹಾಲಕ್ಷ್ಮಿಗೆ
ಹಾಡುತ ಪಾಡುತ ಜಾಣೆಯರೆಲ್ಲರು
ಆದಿ ನಾರಾಯಣ ಪ್ರಿಯಳಿಗೆ ||ಪಲ್ಲವಿ||

ವಿಳ್ಳೆ ಕಾಲುಂಗುರ ಋಲ್ಲುರುಳಿ ಪೈಜಣ
ಘಲ್ಲುಘಲ್ಲೆಂದು ಹೆಜ್ಜೆಯನಿಡುತ
ಉಲ್ಲಾಸದಿಂದಲಿ ನಡುವಿಗೊಡ್ಯಾಣ ಫುಲ್ಲನಾಭನ ಪ್ರಿಯಳಿಗೆ ||

ಜರದ ಪೀತಾಂಬರ ನಿರಿಗೆಗಳೆಳೆಯುತ
ಝಗಝಗಿಸುತ ತಾ ಹೊಳೆಯುತಲಿ
ತೊಟ್ಟ ಕಂಚುಕವು ಇಟ್ಟ ವಂಕಿಯ ತೋಡೆ
ಬೆಟ್ಟದ ವೆಂಕೋಬನ ಪ್ರಿಯಳಿಗೆ ||

ಚೌರಿ ರಾಗುಟೆ ಗೊಂಡೆ ಹೆರಳು ಬಂಗಾರ
ಬುಗುಡಿ ಬಾವುಲಿ ಹೊಳೆಯುತಲಿ
ಸಡಗರದಿಂದಲಿ ತುಡಿಯ ಕುಂಕುಮ ಹಚ್ಚಿ
ಒಡೆಯ ವೆಂಕೋಬನ ಮಡದಿಗೆ||

Aaruti Belagire Nariyaru Lyrics in English

Arati belagire naariyaru bega |
Aadi kolhaapurada mahaalakshmige |
Haaduta paaduta jaaneyarellaru |
Aadinaaraayanana preeyalige || pa ||

Pille kaalungura lullu paijhana ruli |
Ghallu ghillendhejjeyanidutaa |
Ulhaasadimdali naduvigodyaana |
Phullanaabhana preeyalige || 1 ||

Jarada peetaambara nirigegalaleyuta |
Jhaga jhagisuta taa holeyutali |
Totta kamcukavu itta vankiya tode |
Bettad vemkobana madadige || 2 ||

Chouri raagati gomde heralu bhangaara |
Bugudi baavligalu holeyutali |
Sadagara dindali kudiya kumkuma hacchi |
Odeya venkobana madadige. || 3 ||

ಇತರೆ ವಿಷಯಗಳು :

ಮುದಾ ಕರಾತ್ತ ಮೋದಕಂ ಸಾಂಗ್‌ ಲಿರಿಕ್ಸ್‌ ಕನ್ನಡ

ತೂಗಿರೆ ರಾಯರ ಸಾಂಗ್‌ ಲಿರಿಕ್ಸ್‌ ಕನ್ನಡ

LEAVE A REPLY

Please enter your comment!
Please enter your name here