Samanarthaka Pada in Kannada | ಸಮಾನಾರ್ಥಕ ಪದಗಳು ಕನ್ನಡದಲ್ಲಿ

0
1799
Samanarthaka Pada in Kannada | ಸಮಾನಾರ್ಥಕ ಪದಗಳು ಕನ್ನಡದಲ್ಲಿ
Samanarthaka Pada in Kannada | ಸಮಾನಾರ್ಥಕ ಪದಗಳು ಕನ್ನಡದಲ್ಲಿ

Samanarthaka Pada in Kannada, ಸಮಾನಾರ್ಥಕ ಪದಗಳು ಕನ್ನಡದಲ್ಲಿ, 60 synonyms words list in kannada, 60 samanarthaka pada in kannada


Samanarthaka Pada in Kannada

Samanarthaka Pada in Kannada
Samanarthaka Pada in Kannada ಸಮಾನಾರ್ಥಕ ಪದಗಳು ಕನ್ನಡದಲ್ಲಿ

ಈ ಲೇಖನಿಯಲ್ಲಿ ನಿಮಗೆ ಸಮಾನಾರ್ಥಕ ಪದಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಇದರ ಅನುಕೂಲವನ್ನು ನಮ್ಮ post ನ ಮೂಲಕ ತಿಳಿದುಕೊಳ್ಳಿ.

ಸಮಾನಾರ್ಥಕ ಪದಗಳು

  1. ಕುಸುಮ – ಸುಮ, ಹೂ
  2. ಶಶಿ – ಚಂದ್ರ, ಸೋಮ
  3. ಗಗನ – ಆಕಾಶ, ಆಗಸ, ದಿಗಂತ
  4. ದೀಪ – ದೀವಿಗೆ, ಹಣತೆ, ಪಣತೆ
  5. ನೀರು- ಉದಕ, ಜಲ
  6. ಕರ್ಣ – ಕಿವಿ
  7. ತೈಲ – ಎಣ್ಣೆ
  8. ಚಿತ್ತ – ಮನಸ್ಸು
  9. ಶಿರ – ತಲೆ, ಮುಡಿ
  10. ತಾಯಿ-ಅಮ್ಮ, ಅಬ್ಬೆ, ಜನನಿ, ಮಾತೆ, ಅವ್ವ
  11. ಭೂಮಿ-ಮಹಿ, ಪೃಥ್ವಿ, ಭೂ, ನೆಲ, ಧರಣಿ, ಧರೆ, ಧರಿತ್ರಿ, ವಸುಂಧರೆ, ಇಳೆ, ವಸುಧೆ
  12. ರಾಜ-ಅರಸ, ದೊರೆ, ಭೂಪತಿ, ಮಹಿಮತಿ , ನರೇಶ, ನೃಪತಿ, ಭೂಪಾಲ, ಅಧಿಪತಿ
  13. ಚಂದ್ರ-ಚಂದಿರ, ಹಿಮಕರ, ಶಶಿ, ಹಿಮಾಂಶು, ರಾಕೇಶ, ತಿಂಗಳು, ನಿಶಾಕರ, ರಜನೀಶ, ಮಾಯಾಂಕ
  14. ಪಾರ್ವತಿ-ಶೈಲಜಾ, ಗೌರಿ, ಗಿರಿಜಾ, ದಾಕ್ಷಾಯಿ
  15. ಎಸಳು – ಚಿಗುರು
  16. ಮಹಿಷಿ – ಎಮ್ಮೆ
  17. ಎರವಲು – ಸಾಲ
  18. ಎಸಳು – ಹೂವಿನ ದಳ
  19. ಏರಿ – ದಿಬ್ಬ
  20. ಐರಾವತ – ದೇವಲೋಕದ ಆನೆ
  21. ಒಸಗೆ – ಹಸೆ
  22. ಒಡಲು – ಹೊಟ್ಟೆ
  23. ಒಲವು – ಪ್ರೀತಿ
  24. ಕಲಹ-ಜಗಳ, ಕದನ
  25. ರಮಣ-ಪ್ರೀಯಕರ, ಗಂಡ
  26. ಪುಷ್ಪ-ಹೂ, ಪುಲ್ಲ, ಅಲರ
  27. ಸಖಿಲ-ನೀರು, ಜಲ
  28. ವಕ್ಷ್ಯ-ಮುಖ, ಆನನ
  29. ಪ್ರಮೋದ್-ಸಂತಸ, ಹರುಷ
  30. ಅಂಕುರ – ಮೊಳಕೆ
  31. ಅಂತಃಕರಣ – ಹೃದಯ ದಾಟಿ
  32. ಅಂಗಾರಕ – ಮಂಗಳ ಗ್ರಹ
  33. ಅಂಜನ – ಒಂದು ಬಗೆಯ ಕಪ್ಪು
  34. ಶಾಶ್ವತ – ಗಟ್ಟಿಯಾಗಿ ನೆಲೆಯೂರಿದ
  35. ಅಪ್ರತಿಮ – ಸಾಟಿ ಇಲ್ಲದ
  36. ಅರಿವೆ – ಬಟ್ಟೆ
  37. ಅರಿ – ತಿಳಿ , ಶತ್ರು , ಕತ್ತರಿಸು
  38. ಅಳೆ – ಹಿಗ್ಗಿಸು , ಎಳೆ , ಅತಿ ಯಾದ ಬಳಕೆ
  39. ಅಂತರಾಳ – ಒಳಭಾಗ
  40. ಅಮೂಲ್ಯ – ಬೆಲೆಕಟ್ಟಲಾಗದ
  41. ಕಿವಿ – ಕರ್ಣ
  42. ಕಸವರ – ಚಿನ್ನ , ಸಂಪತ್ತು
  43. ಕಾರ್ಯ – ಕೆಲಸ
  44. ಕುಂಜರ – ಆನೆ , ಗಜ
  45. ಖಿನ್ನ – ದುಃಖಿತ
  46. ಗೇಹ – ಮನೆ , ಗೃಹ
  47. ಹುಲ್ಲು – ಘಾತ
  48. ಚಂಪಕ – ಸಂಪಿಗೆ
  49. ಛಾಯೆ -ನೆರಳು
  50. ಕುಶ – ದರ್ಬೆ
  51. ಕಣ್ಣು – ನೇತ್ರ,ನಯನ‌‌
  52. ಘತ – ತುಪ್ಪ
  53. ಟಾವು – ಸ್ಥಳ
  54. ಹರಿ-ವಹಿಸು,ಚಲಿಸು
  55. ರಮಣ-ಪ್ರಿಯಕರ,ಗಂಡ
  56. ಕುಂದು-ಕುಗ್ಗು,ಇಂಗು
  57. ವಲ್ಲಬೆ-ಕಾಂತೆ, ಹೆಂಡತಿ
  58. ಖತಿ-ಕೋಪ,ರೋಷ
  59. ಕಾಲ-ಹೊತ್ತು,ಸಮಯ
  60. ಗಂಡ-ವೀರ,ಶೂರ
  61. ಮೊರೆ-ಆಶ್ರಯಿಸು,ಬೇಡು
  62. ಕಾಂತೆ-ಹೆಂಡತಿ,ಪತ್ನಿ
  63. ನಾರಿ-ಹೆಣ್ಣು,ಮಹಿಳೆ
  64. ಚಿತ್ತ-ಮನಸ್ಸು, ಬಗೆ
  65. ಧರೆ-ಭೂಮಿ,ಧರಿತ್ರಿ, ಇಳೆ

ಇತರೆ ವಿಷಯಗಳು:

ಗಾದೆ ಮಾತುಗಳು

ಮೂಢನಂಬಿಕೆ ಪ್ರಬಂಧ ಕನ್ನಡ

LEAVE A REPLY

Please enter your comment!
Please enter your name here