Naguva Nayana Lyrics | Naguva Nayana Madhura Mouna | Pallavi Anupallavi Kannada Song

0
1901
Naguva Nayana Lyrics

Contents


Naguva Nayana Lyrics in kannada Song

Movie: Pallavi Anu Pallavi (1983)
Song: Naguva Nayana Madhura Mouna
Singers: S. Janaki,S.P. Balasubramyam
Lyrics: R.N. Jayagopal
Music Director: Ilaiyaraja
Starring: Anil Kapoor, Lakshmi,
Kiran Vairale
Director: Mani Ratnam (Directorial Debut)

Naguva Nayana Lyrics | naguva nayana song lyrics

ನಗುವ ನಯನ ಮಧುರ ಮೌನ ಈ ಹಾಡನ್ನು ಬರೆದವರು ಆರ್ ಎನ್ ಜಯಗೋಪಾಲ್ ಈ ಹಾಡಿನ ಚಿತ್ರ ಪಲ್ಲವಿ ಅನುಪಲ್ಲವಿ ಈ ಮೂವಿ ಯು 1983 ರಲ್ಲಿ  ಬಿಡುಗಡೆಯಾಗಿದೆ ಈ ಮೂವಿ ಕನ್ನಡದ ಅದ್ಭುತ ಚಿತ್ರವಾಗಿದೆ

Naguva Nayana Lyrics

ಲ ಲ ಲ ಲ …
hmmm … ಆಹಾ .. ಲ ಲ ..
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ಹೊಸ ಭಾಷೆಯಿದು, ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ
ನಗುವ ನಯನ, ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ

ನಿಂಗಾಗಿ ಹೇಳುವೆ ಕಥೆ ನೂರನು
ನಾನಿಂದು ನಗಿಸುವೆ ಈ ನಿನ್ನನು
ಇರುಳಲ್ಲು ಕಾಣುವೆ ಕಿರು ನಗೆಯನು
ಕಣ್ಣಲ್ಲಿ ಹುಚ್ಚೆದ್ದ ಹೊಂಗನಸನು
ಜೊತೆಯಾಗಿ ನಡೆವೆ ನಾ ಮಳೆಯಲೂ
ಬಿಡದಂತೆ ಹಿಡಿವೆ ಈ ಕೈಯ್ಯನು
ಗೆಳೆಯ ಜೊತೆಗೆ ಹಾರಿ ಬರುವೆ
ಬಾನ ಎಲ್ಲೆ ದಾಟಿ ನಲಿವೆ
ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ

ಈ ರಾತ್ರಿ ಹಾಡೋ ಪಿಸುಮಾತಲಿ
ನಾ ಕಂಡೆ ಇನಿದಾದ ಸವಿ ರಾಗವ
ನೀನಲ್ಲಿ ನಾನಿಲ್ಲಿ ಏಕಾಂತದಿ
ನಾ ಕಂಡೆ ನನ್ನದೇ ಹೊಸ ಲೋಕವ
ಈ ಸ್ನೇಹ ತಂದಿದೆ ಎದೆಯಲ್ಲಿ
ಎಂದೆಂದೂ ಅಳಿಸದ ರಂಗೋಲಿ
ಆಸೆ ಹೂವ ಹಾಸಿ ಕಾದೆ
ನಡೆ ನೀ ಕನಸಾ ಹೊಸಕಿ ಬಿಡದೆ.

ನಗುವ ನಯನ ಮಧುರ ಮೌನ
ಮಿಡಿವಾ ಹೃದಯ ಇರೆ ಮಾತೇಕೆ
ಹೊಸ ಭಾಷೆಯಿದು ರಸ ಕಾವ್ಯವಿದು
ಇದ ಹಾಡಲು ಕವಿ ಬೇಕೇ

Naguva Nayana Song Lyrics

La la la..
Hmmm.. Aa ha ha… La la la…
Naguva nayana madhura mouna
MiDiva hrudaya ire maatheke
Hosa bhaasheyidu rasa kaavyavidu
Ida haaDalu kavi beke
Naguva nayana madhura mouna
MiDiva hrudaya ire maatheke

Ningaagi heLuve kathe nooranu
Naanindu nagisuve ee ninnanu
IruLallu kaaNuve kiru nageyanu
KaNNalli hucchedda honganasanu
Jotheyaagi naDeve naa maLeyalu
BiDadante hiDive ee kaiyyanu
GeLeya jothege haari baruve
Baana yelle daaTi nalive
Naguva nayana madhura mouna
MiDiva hrudaya ire maatheke

Ee raathri haaDo pisumaatali
Na kaNDe inidaada savi raagava
Neenalli naanilli ekaantade
Na kaNDe nammade hosa lokava
Ee sneha tandide edeyalli
Endendu aLisada rangoli
Aase hoova haasi kaade
NaDe nee kanasa hosaki biDade

Naguva nayana madhura mouna
MiDiva hrudaya ire maatheke
Hosa bhaasheyidu rasa kaavyavidu
Ida haaDalu kavi beke

ಹಾಗೇ ನೀವು ನಗುವ ನಯನ ಲಿರಿಕ್ಸ್ ನ ಜೊತೆಗೆ ಈ ಹಾಡನ್ನು ನೀವು ಕೇಳಬಹುದು.

Naguva nayana song mp3 lyrics Kannada

Naguva Nayana Madhura Mouna Song | Pallavi Anupallavi | Anil Kapoor | Kiran | Kannada Video Song

ಇನ್ನೂ ಹೆಚ್ಚಿನ ಕನ್ನಡ ಹಾಡಿನ  ಲಿರಿಕ್ಸ್ ಈ ಕೆಳಗಿನಂತಿದೆ:

Kannada Lyrics

LEAVE A REPLY

Please enter your comment!
Please enter your name here