Keshava Madhava Lyrics in Kannada | ಕೇಶವ ಮಾಧವ ಸಾಂಗ್ ಲಿರಿಕ್ಸ್‌ ಕನ್ನಡ

0
488
Keshava Madhava Lyrics in Kannada | ಕೇಶವ ಮಾಧವ ಸಾಂಗ್ ಲಿರಿಕ್ಸ್‌ ಕನ್ನಡ
Keshava Madhava Lyrics in Kannada | ಕೇಶವ ಮಾಧವ ಸಾಂಗ್ ಲಿರಿಕ್ಸ್‌ ಕನ್ನಡ

Keshava Madhava Lyrics in Kannada ಕೇಶವ ಮಾಧವ ಸಾಂಗ್ ಲಿರಿಕ್ಸ್‌ ಕನ್ನಡ song in kannada


Keshava Madhava Lyrics in Kannada

Keshava Madhava Lyrics in Kannada
Keshava Madhava Lyrics in Kannada

ಕೇಶವ ಮಾಧವ ಗೋವಿಂದ ವಿಠಲೆಂಬ ದಾಸಯ್ಯ ಬಂದ ಕಾಣೆ ||ಪ||
ದೋಷರಹಿತ ನರವೇಷವ ಧರಿಸಿದ ದಾಸಯ್ಯ ಬಂದ ಕಾಣೆ ||ಅ||

ಖಳನು ವೇದವನೊಯ್ಯೆ ಪೊಳೆವ ಕಾಯನಾದ ದಾಸಯ್ಯ ಬಂದ ಕಾಣೆ
ಘಳಿಲನೆ ಕೂರ್ಮ ತಾನಾಗಿ ಗಿರಿಯ ಪೊತ್ತ ದಾಸಯ್ಯ ಬಂದ ಕಾಣೆ
ಇಳೆಯ ಕದ್ದಸುರನ ಕೋರೆದಾಡಿಲಿ ಕೊಂದ ದಾಸಯ್ಯ ಬಂದ ಕಾಣೆ ||

ಛಲದಿ ಕಂಭದಿ ಬಂದು ಅಸುರನ ಸೀಳಿದ ದಾಸಯ್ಯ ಬಂದ ಕಾಣೆ
ಬಲಿಯ ದಾನವ ಬೇಡಿ ನೆಲನ ಅಳೆದು ನಿಂದ ದಾಸಯ್ಯ ಬಂದ ಕಾಣೆ
ಲಲನೆಯನೊಯ್ಯೆ ತಾ ತಲೆಹತ್ತನ ಕೊಂದ ದಾಸಯ್ಯ ಬಂದ ಕಾಣೆ
ನೆಲಕೊತ್ತಿ ಕಂಸನ ಬಲವ ಸಂಹರಿಸಿದ ದಾಸಯ್ಯ ಬಂದ ಕಾಣೆ ||

ಪುಂಡತನದಿ ಪೋಗಿ ಪುರವನುರುಪಿ ಬಂದ ದಾಸಯ್ಯ ಬಂದ ಕಾಣೆ
ಲಂಡರ ಸದೆಯಲು ತುರಗವನೇರಿದ ದಾಸಯ್ಯ ಬಂದ ಕಾಣೆ
ಹಿಂಡುವೇದಗಳೆಲ್ಲ ಅರಸಿ ನೋಡಲು ಸಿಗದ ದಾಸಯ್ಯ ಬಂದ ಕಾಣೆ
ಪಾಂಡುರಂಗ ನಮ್ಮ ಪುರಂದರವಿಠಲ ದಾಸಯ್ಯ ಬಂದ ಕಾಣೆ ||

lyrics in english

Keshava madhava govinda vittalemba dasayya banda kane||

Dosha rahita nara veshava dharisida dasayya banda kane||a.pa||

Khalanu vedavanoyye poleva kayanada dasayya banda kane
ghalilane kurma tanagi giriya potta dasayya banda kane
ileya kaddasurana koredadali konda dasayya banda kane
chaladi kambhadi bandu asurana silida dasayya banda kane||1||

Baliya danava bedi nelana aledu ninda dasayya banda kane
chaladi kshatriyara kula samharisida dasayya banda kane
lalaneyanoyye ta tale hattarana konda dasayya banda kane
nela kotti kamsana bala samharisida dasayya banda kane||2||

Punda tanadi pogi puravanu rupi banda dasayya banda kane
landara sadeyalu turagavanerida dasayya banda kane
hindu vedagalella arasi nodalu sigada dasayya banda kane
panduranga namma purandara vittala dasayya banda kane||3||

ಇತರೆ ವಿಷಯಗಳು :

ಲಕ್ಷ್ಮಿ ಅಷ್ಟ ಸ್ತೋತ್ರ ಕನ್ನಡ

ಶ್ರೀ ಸಾಯಿ ಅಷ್ಟೋತ್ತರಶತನಾಮಾವಳಿ

LEAVE A REPLY

Please enter your comment!
Please enter your name here