ಭಾರತದ ರಾಷ್ಟ್ರಪತಿಗಳ ಬಗ್ಗೆ ಮಾಹಿತಿ‌ | Information about Presidents of India in Kannada

0
685
ಭಾರತದ ರಾಷ್ಟ್ರಪತಿಗಳ ಬಗ್ಗೆ ಮಾಹಿತಿ‌ | Information about Presidents of India in Kannada
ಭಾರತದ ರಾಷ್ಟ್ರಪತಿಗಳ ಬಗ್ಗೆ ಮಾಹಿತಿ‌ | Information about Presidents of India in Kannada

ಭಾರತದ ರಾಷ್ಟ್ರಪತಿಗಳ ಬಗ್ಗೆ ಮಾಹಿತಿ‌ Information about Presidents of India Baratada Rashtrapatigala Bagge Mahiti in Kannada


Contents

ಭಾರತದ ರಾಷ್ಟ್ರಪತಿಗಳ ಬಗ್ಗೆ ಮಾಹಿತಿ‌

Information about Presidents of India in Kannada
Information about Presidents of India in Kannada

ಈ ಲೇಖನಿಯಲ್ಲಿ ಭಾರತದ ರಾಷ್ಟ್ರಪತಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ರಾಷ್ಟ್ರಪತಿ

ಇವರನ್ನು ದೇಶದ ಪ್ರಥಮ ಪ್ರಜೆ ಎಂದು ಕರೆಯುತ್ತಾರೆ.

ನಾಮಮಾತ್ರ ಮುಖ್ಯಸ್ಥರಾಗಿರುತ್ತಾರೆ.

೩ ಪಡೆಯಮಹಾದಂಡನಾಯಕರಾಗಿದ್ದಾರೆ.

ಇವರು ಸಂಸತ್ತಿನ ಭಾಗವಾಗಿದ್ದಾರೆ.

ಇವರು ಎಷ್ಟು ಭಾರಿಯಾದರು ಆಯ್ಕೆಯಾಗಬಹುದು ಅಥವಾ ಸ್ಪರ್ಧಿಸಬಹುದು. ಹೀಗೆ ಈ ಹುದ್ದೆ ಅನೇಕ ವಿಶೇಷತೆಯನ್ನು ಹೊಂದಿದೆ.

ಸಂವಿಧಾನದಲ್ಲಿ ಭಾರತ ದೇಶಕ್ಕೆ ಒಂದು ರಾಷ್ಟ್ರಪತಿ ಹುದ್ದೆಗ ಅವಕಾಶವನ್ನು ಕಕಲ್ಪಿಸಿಕೊಡಲಾಗಿದೆ. ಈ ಹುದ್ದೆಯನ್ನು ಬ್ರಿಟನ್‌ ದೊರೆಯ ಹುದ್ದೆಗೆ ಹೋಲಿಸಲಾಗಿದೆ.

ಭಾರತದ ರಾಷ್ಟ್ರಪತಿಗಳಾಗಲು ಅರ್ಹತೆಗಳು

  • ಭಾರತದ ಪ್ರಜೆಯಾಗಿರಬೇಕು.
  • ಕನಿಷ್ಟ೩೫ ವಯಸ್ಸಾಗಿರಬೇಕು.
  • ಲಾಭದಾಯಕ ಹುದ್ದೆ ಹೊಂದಿರಬಾರದು.
  • ದಿವಾಳಿಕೋರನಾಗಿರಬಾರದು.
  • ಬುದ್ದಿ ಮಾಂದ್ಯನಾಗಿರಬಾರದು
  • ಮತದಾರರ ಪಟ್ಟಿಯಲ್ಲಿ ಹೆಸರಿರಬೇಕು.
  • ಲೋಕಸಭೆಯಲ್ಲಿ ಸದಸ್ಯನಾಗಲು ಹೊಂದಿರುವ ಅರ್ಹತೆ ಹೊಂದಿರ ತಕ್ಕದ್ದು.

ರಾಷ್ಟ್ರಪತಿಯವರ ಚುನಾವಣೆ

ಇವರ ಚುನಾವಣೆಯು ಪರೋಕ್ಷ ಮತದಾನದ ಮೂಲಕ ನಡೆಯುತ್ತದೆ.

ಇವರ ಚುನಾವಣೆಯು ಗುಪ್ತ ಮತದಾನದ ಮೂಲಕ ನಡೆಯುತ್ತದೆ.

ಯಾವುದೇ ರಾಜ್ಯ ಸರ್ಕಾರ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಸಹ ಇವರ ಚುನಾವಣೆ ನಡೆಯುತ್ತದೆ.

ಇವರ ಚುನಾವಣೆಯಲ್ಲಿ ಮತದಾನ ಮಾಡುವವರೆಂದರೆ :

ಲೋಕಸಭೆಯ ಚುನಾಯಿತ ಸದಸ್ಯರು.

ರಾಜ್ಯಸಭೆಯ ಚುನಾಯಿತ ಸದಸ್ಯರು.

ಎಲ್ಲಾ ರಾಜ್ಯಗಳ ವಿಧಾನಸಭೆಯ ಚುನಾಯಿತ ಸದಸ್ಯರು.

ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಯ ಚುನಾಯಿತ ಸದಸ್ಯರು.

ಭಾರತದ ರಾಷ್ಟ್ರಪತಿಗಳು ಮತ್ತು ಅವರ ಮೂಲರಾಜ್ಯಗಳು

( ಪ್ರಸ್ತುತ ) ದ್ರೌಪದಿ ಮುರ್ಮುಓರಿಸ್ಸಾ
ಡಾ ಬಾಬು ರಾಜೇಂದ್ರ ಪ್ರಸಾದ್ಜರ್‌ ದೇಯಿ ( ಬಿಹಾರ )
ಎಸ್‌ ರಾಧ ಕೃಷ್ಣನ್ತಮಿಳುನಾಡು
ಜಾಕೀರ್‌ ಹುಸೇನ್ಆಂದ್ರಪ್ರದೇಶ
ವಿ. ವಿ. ಗಿರಿಓಡಿಸ್ಸಾ
ಮಹಮ್ಮದ್‌ ಹಿದಾಯುತುಲ್ಲಾಮಹಾರಾಷ್ಟ್ರ
ವರಹ ವೆಂಕಟಗಿರಿ
ಫಕ್ರುದಿನ್‌ ಅಲಿ ಅಹಮ್ಮದ್ಜರ್‌ ದೇಯಿ
ಬಿ. ಡಿ. ಜತ್ತಿಕರ್ನಾಟಕ
ಎನ್‌. ಸಂಜೀವರೆಡ್ಡಿಅನಂತಪುರ ಆಂಧ್ರಪ್ರದೇಶ
ಗ್ಯಾನಿ ಜಲ್‌ ಸಿಂಗ್ಪಂಜಾಬ್
ಆರ್.‌ ವೆಂಕಟರಾಮನ್ತಮಿಳುನಾಡು
ಪ್ರತಿಭಾ ಪಾಟೀಲ್ಮಹಾರಾಷ್ಟ್ರ
ಎ. ಪಿ. ಜೆ ಅಬ್ದುಲ್‌ ಕಲಾಮ್ತಮಿಳುನಾಡು
ಪ್ರಣಬ್‌ ಮುಖರ್ಜಿಪಶ್ಚಿಮ ಬಂಗಾಳ
ರಾಮನಾಥ್‌ ಕೋವಿಂದ್ಉತ್ತರ ಪ್ರದೇಶ
ಭಾರತದ ರಾಷ್ಟ್ರಪತಿಗಳ ಬಗ್ಗೆ ಮಾಹಿತಿ‌

FAQ

ರಾಷ್ಟ್ರಪತಿಗಳಾಗಲು ವಯಸ್ಸು ಎಷ್ಟಾಗಿರಬೇಕು ?

ಕನಿಷ್ಟ ೩೫

ರಾಷ್ಟ್ರಪತಿ ಸ್ಥಾನದ ಬಗ್ಗೆ ತಿಳಿಸುವ ವಿಧಿ ಯಾವುದು ?

೫೨

೩ ಪಡೆಯ ಮುಖ್ಯಸ್ಥರು ಯಾರಾಗಿರುತ್ತಾರೆ ?

ರಾಷ್ಟ್ರಪತಿ

ರಾಷ್ಟ್ರಪತಿಯವರ ಚುನಾವಣೆಯ ಬಗ್ಗೆ ತಿಳಿಸುವ ವಿಧಿ ಯಾವುದು ?

೫೪

ಇತರೆ ವಿಷಯಗಳು :

ವಿಶ್ವ ಕಾರ್ಮಿಕರ ದಿನದ ಬಗ್ಗೆ ಪ್ರಬಂಧ

ಯುಗಾದಿ ಹಬ್ಬದ ಹಾರ್ದಿಕ

LEAVE A REPLY

Please enter your comment!
Please enter your name here