ಆಧಾರ್ ಬೇಡ, ಸ್ಮಾರ್ಟ್ ಕಾರ್ಡ್ ಸಾಕು: ಶಕ್ತಿ ಯೋಜನೆಗೆ ಸರ್ಕಾರದ ಹೊಸ ನಿರ್ಧಾರ!
ಬಸ್ಗೆ ಅರ್ಜೆಂಟ್ ಆಗಿ ಹತ್ತುವಾಗ ಪರ್ಸ್ನಲ್ಲಿ ಆಧಾರ್ ಕಾರ್ಡ್ ಸಿಗದೇ ಗಾಬರಿಯಾಗಿರುವ ಅನುಭವ ಬಹಳ ಜನರಿಗೆ ಇರುತ್ತದೆ. ಕೆಲವೊಮ್ಮೆ ಒರಿಜಿನಲ್ ಐಡಿ ಕಾರ್ಡ್ ಕಳೆದು ಹೋಗುವ ಭಯವೂ ಇರುತ್ತದೆ. ಇಂತಹ ಸಮಸ್ಯೆಗಳಿಗೆ ಈಗ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ಕೊಡಲು ಮುಂದಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುತ್ತಿರುವ ಶಕ್ತಿ ಯೋಜನೆಯಡಿ ಇನ್ಮುಂದೆ ‘ಸ್ಮಾರ್ಟ್ ಕಾರ್ಡ್’ ವ್ಯವಸ್ಥೆ ಜಾರಿಗೆ ತರಲು ಸಚಿವ ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಏನಿದು ಶಕ್ತಿ ಸ್ಮಾರ್ಟ್ ಕಾರ್ಡ್? ಶಕ್ತಿ ಯೋಜನೆಯ … Read more