ಕೇವಲ ₹333 ಹೂಡಿಕೆ.. ನಿಮ್ಮ ಖಾತೆಗೆ ₹17 ಲಕ್ಷ ಬರುತ್ತೆ! ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಇಂದಿನ ಕಾಲದಲ್ಲಿ ಹಣ ಉಳಿಸುವುದು ಅಷ್ಟೇ ಮುಖ್ಯ, ಆದರೆ ಅದನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ ಒಳ್ಳೆಯ ಲಾಭ ಪಡೆಯುವುದು ಇನ್ನೂ ಮುಖ್ಯ. “ಹಣವನ್ನು ಎಲ್ಲಿ ಇಡಬೇಕು?” ಎಂಬ ಪ್ರಶ್ನೆ ಹಲವರಿಗೆ ಕಾಡುತ್ತದೆ. ರಿಸ್ಕ್ ಇಲ್ಲದೆ, ಸರ್ಕಾರದ ಭದ್ರತೆಯಲ್ಲಿ ಹಣ ಉಳಿಸಿ, ಭವಿಷ್ಯವನ್ನು ಭದ್ರಗೊಳಿಸಬೇಕು ಅಂದ್ರೆ ಪೋಸ್ಟ್ ಆಫೀಸ್ ಯೋಜನೆಗಳು ಉತ್ತಮ ಆಯ್ಕೆ. ಅದರಲ್ಲಿ ಜನಪ್ರಿಯವಾದ ಮತ್ತು ಸುಲಭವಾದ ಯೋಜನೆ ಅಂದ್ರೆ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ (RD) ಸ್ಕೀಮ್. ಏನಿದು ಪೋಸ್ಟ್ ಆಫೀಸ್ RD ಸ್ಕೀಮ್? ರೆಕರಿಂಗ್ … Read more