Jagadodharana Lyrics in Kannada | ಜಗದೋದ್ಧಾರನ

0
1971
jagadodharana lyrics in kannada
jagadodharana lyrics in kannada

Contents


Jagadodharana Lyrics in Kannada|ಜಗದೋದ್ಧಾರನ 

ಈ ಹಾಡಿನಲ್ಲಿ ಕೃಷ್ಣನ ಬಗ್ಗೆ ಹೇಳಿದ್ದಾರೆ ಹಾಡು ಕೇಳಲು ತುಂಬಾ ಚೆನ್ನಾಗಿದೆ ಎದು ಕನ್ನಡ ಭಾಷೆಯಾಗಿದೆ ಈ ಹಾಡನ್ನ ಬರೆದವರು ಪುರಂದದಾಸರು.

Jagadodharana Lyrics in Kannada

ಹಾಡು : ಜಗದೋದ್ಧಾರನ
ಕಂಪೋಸರ್ : ಪುರಂದರ ದಾಸ
ಲ್ಯಾಂಗ್ವೇಜ್ : ಕನ್ನಡ
ರಾಗ : ಕಾಪಿ

ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ (ಪ)
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)

ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ (1)

ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ (2)

ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ (3)

Jagadodharana Lyrics in Enaglish

This song is about Krishna. The song is very good to listen to.

Song : Jagadodharana
Director : Purandara Daasa
Language : Kannada
Raaga : Kaapi

jagadoddhArana aaDisidaLu yashode
jagadodhArana maganendu tiLiyuta
suguNAnta ranganA AdisidaLe yashoda

charaNanigamakE silukada agaNita mahimana
magugaLa mANikyana ADisidaLu yashoda (1)

aNOraNIyana mahato mahimana
apramEyana ADisidaLeshoda (2)

parama puruShana paravAsudEvana
purandara vittalana ADisidaLu yashode (3)

jagadodharana lyrics in kannada Video Song

ಇತರೆ ಲಿರಿಕ್ಸ್ :

Pavamana Pavamana Song Lyrics in Kannada

sukhkarta dukhharta lyrics in kannada

LEAVE A REPLY

Please enter your comment!
Please enter your name here